Car new rules : ಕಾರ್ ಇದ್ದವರಿಗೆ ಹೊಸ ನಿಯಮ, ಆಗಸ್ಟ್ 1 ರಿಂದ ಹೊಸ ರೂಲ್ಸ್ ಜಾರಿ, ಈ ರೀತಿ ಮಾಡಿದರೆ ಕಟ್ಟಬೇಕು ದಂಡ !!
Car new rules: New rules for those who own a car, new rules will be implemented from August 1, if you do this, you will have to pay a fine!!
Central government ಎಲ್ಲಾ ದೇಶಗಳಿಗೂ ಹೋಲಿಸಿಕೊಂಡರೆ ಇತ್ತೀಚಿಗಷ್ಟೇ ಭಾರತದಲ್ಲಿ ಜನಸಂಖ್ಯೆ ಅತಿ ಹೆಚ್ಚಾಗಿ ಕಂಡುಬರುತ್ತಿದೆ. ಅಷ್ಟೇ ಅಲ್ಲದೆ ಭಾರತ ದೇಶದಲ್ಲಿ ವಾಹನಗಳ ಸಂಖ್ಯೆಯೂ ಕೂಡ ಅಷ್ಟೇ ಹೆಚ್ಚಾಗಿ ಇರುವುದನ್ನು ನಾವು ಕಂಡಿದ್ದೇವೆ. ಆದರೆ ಇತ್ತೀಚಿಗಷ್ಟೇ ರಾತ್ರೋ ರಾತ್ರಿ ಕೇಂದ್ರ ಸರ್ಕಾರ ಒಂದು ರೂಲ್ಸ್ ಅನ್ನು ಜಾರಿಗೆ ತಂದಿದೆ. ಅದು ಏನೆಂದರೆ.
ನಿಮ್ಮ ಬಳಿ ಕಾರ್ ಅಥವಾ ಟ್ಯಾಕ್ಸಿಗಳು taxi ಇದ್ದು ಅದನ್ನು ಕಮರ್ಷಿಯಲ್ commercial vehicles ರೀತಿಯಲ್ಲಿ ಬಳಸುವಂತಿಲ್ಲ. ಒಂದು ವೇಳೆ ಅದನ್ನು ಕಮರ್ಷಿಯಲ್ ರೀತಿಯಲ್ಲಿ ಬಳಸಿದರೆ ನಿಮಗೆ ಸರಿಸುಮಾರು 2000 ದಂಡವನ್ನು ವಿಧಿಸಲಾಗುತ್ತದೆ. ಇದಕ್ಕೆ ಉದಾಹರಣೆಯು ಸಹ ಇದೆ. ಅದು ಏನೆಂದರೆ.
ಇತ್ತೀಚಿಗಷ್ಟೇ ಮುಂಬೈನಲ್ಲಿ ಅತಿಯಾಗಿ ಮಳೆ heavy rain in Mumbai ಸುರಿಯುತ್ತಿರುವುದರಿಂದ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಲಿಫ್ಟ್ ಕೇಳುತ್ತಾನೆ. ಆಗ ಕಾರಿನಲ್ಲಿದ್ದಂತಹ ವ್ಯಕ್ತಿಯು ಆತನಿಗೆ ಲಿಫ್ಟ್ ಅನ್ನು ಕೊಡುವಾಗ ಮಧ್ಯದಲ್ಲಿ ಟ್ರಾಫಿಕ್ ಪೊಲೀಸರು ಅಡ್ಡಗಟ್ಟಿ ನೀನು ಕಮರ್ಷಿಯಲ್ ರೀತಿಯಲ್ಲಿ ಕಾರನ್ನು ಓಡಿಸುತ್ತಿದ್ದೀಯ ಎಂದು ಹಲವಾರು ಕಾನೂನುಗಳನ್ನು ಹೇಳಿ ಆತನ ಬಳಿಯಿಂದ ಎರಡು ಸಾವಿರ ರೂಪಾಯಿಗಳನ್ನು ಪಡೆದಿದ್ದಾರೆ.
ಆದ್ದರಿಂದ ಕಾರು ಇರುವವರು ಹಾಗೂ ಟ್ಯಾಕ್ಸಿಗಳಿರುವವರು ಹೆಚ್ಚರಿಕೆಯಿಂದ ಕಾರನ್ನು ಓಡಿಸಬೇಕು. ಗುರುತು ಪರಿಚಯ ಇಲ್ಲದಂತಹ ವ್ಯಕ್ತಿಯನ್ನು ಕಾರಿನಲ್ಲಿ ಕುಳಿಸಿಕೊಂಡು ಹೋರಾಡಬಾರದು. ಇದನ್ನು ಒಂದು ವೇಳೆ ಪೊಲೀಸರು ಕಂಡರೆ ನಿಮಗೂ ಕೂಡ ಈ ರೀತಿ ಆಗಬಹುದು. ನೀವು ಮಾನವತ್ವದಿಂದ ಅವರಿಗೆ ಲಿಫ್ಟ್ ಕೊಟ್ಟರು ಸಹ ಅದನ್ನು ಸರ್ಕಾರ ನಿಷೇಧಿಸಲಾಗಿದೆ.
ಒಂದು ವೇಳೆ ನಿಮ್ಮ ಬಳಿ ಸಹ ಕಾರು ಅಥವಾ ನಾಲ್ಕು ಚಕ್ರದ ವಾಹನ ಇದ್ದರೆ ನೀವು ಸಹ ಗುರುತು ಪರಿಚಯ ಇಲ್ಲದಂತಹ ವ್ಯಕ್ತಿಗೆ ಲಿಫ್ಟನ್ನು ಕೊಡುತ್ತಿದ್ದರೆ ಅಥವಾ ಹಣದ ಆಸೆಗಾಗಿ ಲಿಫ್ಟನ್ನು ಕೊಡುತ್ತಿದ್ದರೆ ನಿಮ್ಮನ್ನು ಸಹ ಸೆಕ್ಷನ್ 192 ಪ್ರಕಾರ ನಿಮ್ಮ ಬಳಿ 2000 ದಂಡಗಳನ್ನು ವಿಧಿಸಿ ಹಣವನ್ನು ತೆಗೆದುಕೊಳ್ಳಬಹುದು ಹಾಗಾಗಿ ಇದರ ಬಗ್ಗೆ ಸ್ವಲ್ಪ ಮಟ್ಟಿಗೆ ಎಚ್ಚರವನ್ನು ವಹಿಸುವುದು ಒಳ್ಳೆಯದು ಅಲ್ಲವೇ. Car new rules: New rules for those who own a car, new rules will be implemented from August 1, if you do this, you will have to pay a fine!!