Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Mixer Grinder: ಮಿಕ್ಸಿ ಪದೆ ಪದೆ ಕೆಡ್ತ ಇದೀಯ ?? ಈ ಸೀಕ್ರೆಟ್ ಟಿಪ್ಸ್ ಪಾಲಿಸಿದರೆ ಸಾಕು, ಧೀರ್ಘ ಕಾಲ ಬಾಳಿಕೆ ಬರುತ್ತದೆ!!

Is Mixi always bad?? Just follow these secret tips and it will last for a long time!!

ಆಗಿನ ಕಾಲದಲ್ಲಿ ಅಂತೂ ಎಲ್ಲರ ಮನೆಯಲ್ಲೂ ಸಹ ಒಳಕಲ್ಲು ಇರುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ಸಹ ಗ್ರೈಂಡರ್ ಇದ್ದಿಯೋ ಇಲ್ಲವೋ ಗೊತ್ತಿಲ್ಲ ಆದರೆ ಮಿಕ್ಸಿ ಜಾರ್ ಮಾತ್ರ ಎಲ್ಲರ ಮನೆಯಲ್ಲೂ ಖಂಡಿತವಾಗಿಯೂ ಇದ್ದೇ ಇರುತ್ತದೆ. ಆದರೆ ಕೆಲವರ ಮನೆಯಲ್ಲಿ ಮಿಕ್ಸಿ ಜಾರನ್ನು ಪ್ರತಿ ಆರು ತಿಂಗಳಿಗೊಮ್ಮೆ ಬದಲಾಯಿಸುತ್ತರೆ, ಏಕೆಂದರೆ ಅದು ಕೆಟ್ಟು ಹೋಗಿರುತ್ತದೆ ಅಥವಾ ಸರಿಯಾಗಿ ತಿರುಗುತ್ತಿಲ್ಲ ಎಂಬ ಕಾರಣಗಳಿಂದಾಗಿ ಒಬ್ಬೊಬ್ಬರು ಪ್ರತಿ ಆರು ತಿಂಗಳಿಗೊಮ್ಮೆ ಅದನ್ನು ಬದಲಾಯಿಸುತ್ತಾರೆ. 

Actress Rupini : ಮತ್ತೆ ಹಾಡಿತು ಕೋಗಿಲೆ ಚಿತ್ರದ ನಟಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ, ಅವರ ಪತಿ ಯಾರು ಗೊತ್ತೇ ??

ಆದರೆ ಇಲ್ಲಿ ತಿಳಿಸುವಂತಹ ಕೆಲವೊಂದು ಟಿಪ್ಸ್ ಪಾಲಿಸಿದರೆ ಸಾಕು ಎಷ್ಟು ವರ್ಷಗಳಾದರೂ ಸಹ ಮಿಕ್ಸಿ ಆಗಲಿ ಅಥವಾ ಮಿಕ್ಸಿ ಜಾರ್ ಆಗಲಿ ಇಂದಿಗೂ ಕೆಡುವುದಿಲ್ಲ. ಹಾಗಾದರೆ ಆ ಟಿಪ್ಸ್ ಗಳು ಯಾವುವು ಎಂಬುದನ್ನು ಒಂದೊಂದಾಗಿ ತಿಳಿಯೋಣ ಬನ್ನಿ.

Daily Horoscope: ಇಂದು ಜುಲೈ 5, 2023 ಬುಧವಾರ, ಇಂದು ಈ 6 ರಾಶಿಗಳಿಗೆ ಶುಭವಾಗಲಿದೆ, ಮಿಕ್ಕೆಲ್ಲ ರಾಶಿಗೆ ಮಿಶ್ರಫಲ ಸಿಗಲಿದೆ !!

ಮೊದಲನೆಯದಾಗಿ ನೀವು ಒಂದು ವೇಳೆ ಏನಾದರೂ ಸಹ ಮಿಕ್ಸಿ ಕುಕ್ಕರ್ ಒಳಗೆ ಹಾಕಿ ರುಬ್ಬುವಾಗ ಅದು ಸಡನ್ ಆಗಿ ಆಫ್ ಆದರೆ ನೀವೆಲ್ಲರೂ ಮಿಕ್ಸಿ ಕೆಟ್ಟೋಯ್ತು ಎಂದು ಅಂದುಕೊಳ್ಳುತ್ತೀರಾ. ಆದರೆ ಅದು ತಪ್ಪಾಗಿರಬಹುದು ಮಿಕ್ಸಿಯ ಕೆಳಗೆ ಒಂದು ಬಟನ್ ಅನ್ನು ಕೊಟ್ಟಿರುತ್ತಾರೆ. ಅದು ನೀವು ಓವರ್ ಲೋಡ್ ಹಾಕಿರುವುದರಿಂದ ಆ ಬಟನ್ ಕೆಳಗೆ ಬಂದಿರುತ್ತದೆ. ಅದನ್ನು ಓವರ್ ಸೇಫ್ಟಿ ಬಟನ್ ಎಂದು ಕರೆಯುತ್ತಾರೆ. ನೀವು ಆ ಬಟನ್ ಅನ್ನು ಪ್ರೆಸ್ ಮಾಡಿದರೆ ಸಾಕು ಅದು ಹಿಂದಿನಂತೆ ಕೆಲಸ ಮಾಡೂತ್ತದೆ.

SBI BANK ACCOUNT : ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಮತ್ತು ಗುಡ್ ನ್ಯೂಸ್. ಅಕೌಂಟ್ ಇದ್ದವರು ತಪ್ಪದೆ ಈ ಕೆಲಸ ಮಾಡಿ!!

ಒಂದು ವೇಳೆ ಆ ಬಟನ್ ಪದೇ ಪದೇ ಆ ರೀತಿ ಆಗುತ್ತಿದೆ ಎಂದರೆ ನೀವು ಅತಿ ಹೆಚ್ಚಿನದಾಗಿ ಓವರ್ಲೋಡ್ ಮಾಡುತ್ತಿದ್ದೀರಾ ಅಥವಾ ಅತಿ ಹೆಚ್ಚಿನದಾಗಿ ಮಿಕ್ಸಿಯನ್ನು ಬಳಸುತ್ತಿದ್ದೀರಾ ಎಂದು ಅರ್ಥ. ಈ ರೀತಿ ಓವರ್ಲೋಡ್ ಆಗಿ ರುಬ್ಬಬೇಡಿ. ಸ್ವಲ್ಪ ಸ್ವಲ್ಪವೇ ರುಬ್ಬಿಕೊಳ್ಳಿ.

ಎರಡನೆಯದಾಗಿ ಮಿಕ್ಸಿ ಜಾರ್ ಅನ್ನು 2 ಅಥವಾ 3 ಸ್ಪೀಡ್ ಅಲ್ಲಿ ಇಟ್ಟುಕೊಂಡು ರುಬ್ಬಬೇಕು. ಇದರಿಂದ ಸಹ ಕರೆಂಟ್ ಬಿಲ್ ಅತಿ ಹೆಚ್ಚಿನದಾಗಿ ಬರುವುದಿಲ್ಲ. ಅಷ್ಟೇ ಅಲ್ಲದೆ ಮಿಕ್ಸಿ ಜಾರ್ ಕೂಡ ಬೇಗ ಕೆಡುವಂತಹ ಸಾಧ್ಯತೆಗಳು ಇವೆ. ಒಂದು ವೇಳೆ ನೀವು ಏನಾದರೂ ಸಹ ಕಾರದ ಪುಡಿ ಅಥವಾ ಮಸಾಲೆಗಳು ರುಬ್ಬಿಕೊಳ್ಳಬೇಕು ಎಂದರೆ ಅದರೊಳಗೆ ಮೊದಲು ಕಲ್ಲುಪ್ಪು ಸೇರಿಸಿ ರುಬ್ಬಿಕೊಳ್ಳುವುದರಿಂದ ಮಿಕ್ಸಿ ಬ್ಲೇಡ್ ಗಳು ಶಾರ್ಪ್ ಆಗುತ್ತವೆ ಮತ್ತು ಬೇಗನೆ ಪುಡಿಪುಡಿ ಆಗುತ್ತದೆ.

Smallest Smartphone :ಪ್ರಪಂಚದ ಅತಿ ಚಿಕ್ಕ ಸ್ಮಾರ್ಟ್ ಫೋನ್ ಇದು, ಇದರ ವಿಶೇಷತೆ ಮಾತ್ರ ಸೂಪರ್ ಆಗಿ ಇದೆ, ಯಾವುದೇ ದೊಡ್ಡ ಫೋನ್ ಗು ಕಡಿಮೆ ಇಲ್ಲ !!

ಕೆಲವು ಬಾರಿ ಅಕ್ಕಿ ಹಿಟ್ಟನ್ನು ಅಥವಾ ದೋಸೆ ಹಿಟ್ಟನ್ನು ರುಬ್ಬಿದಾಗ ಅದು ತೊಳೆಯಲು ಸ್ವಲ್ಪ ಮಟ್ಟಿಗೆ ಕಷ್ಟವಾಗುತ್ತದೆ. ಆದ್ದರಿಂದ ಅದರೊಳಗೆ ನೀವು ಬಳಸುವಂತಹ ವಿಮ್ ಲಿಕ್ವಿಡ್ ಅಥವಾ ಬೇರೆ ಯಾವುದಾದರೂ ಕ್ಲೀನಿಂಗ್ ಪೌಡರ್ ಹಾಕಿ ಅದರೊಳಗೆ ಒಂದು ಗ್ಲಾಸ್ ನೀರನ್ನು ಹಾಕಿ ರುಬ್ಬಿಕೊಂಡರೆ ಮಿಕ್ಸಿ ಜಾರ್ ಬೇಗನೆ ಶುಚಿಯಾಗುತ್ತದೆ. ಒಂದು ವೇಳೆ ನೀವು ಮಿಕ್ಸಿಯ ಬ್ಲೇಡನ್ನು ಶಾರ್ಪ್ ಮಾಡಬೇಕು ಎಂದಿದ್ದರೆ ಮೊಟ್ಟೆಯ ಸಿಪ್ಪೆಯನ್ನೋ ಅಥವಾ ಕಲ್ಲುಪ್ಪನ್ನೋ ಹಾಕಿ ರುಬ್ಬುವುದರಿಂದ ಹಾಳಾಗುವುದಿಲ್ಲ ಹಾಗೂ ಹೆಚ್ಚಿನ ದಿನ ಬಾಳಿಕೆ ಬರುತ್ತದೆ.

Mixer grinder tips
Respected images are credited to the original owners
Leave a comment