ಪ್ರೆಷರ್ ಕುಕ್ಕರ್ ಹಾಳಾಗದಂತೆ ಉಪಯೋಗಿಸುವ ಸರಿಯಾದ ವಿಧಾನ.
Pressure Cooker: This way of using a pressure cooker will not spoil even after 20 years
Pressure Cooker: ನೀವು ಪ್ರತಿ ದಿನ ನಿಮ್ಮ ಮನೆಯಲ್ಲಿ ಅಡುಗೆ ಮಾಡಲು ನಾನಾ ರೀತಿಯ ಕುಕ್ಕರ್ಗಳನ್ನು ಬಳಸುತ್ತೀರಿ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ನೋಡಿಕೊಳ್ಳದೆ ಇರುವ ಕಾರಣ ಅದು ಬಹುಬೇಗನೆ ಹಾಳಾಗಿ ಹೋಗುತ್ತವೆ. ಹಾಗಾದರೆ ನೀವು ಬಳಸುವ ಪ್ರೆಷರ್ ಕುಕ್ಕರ್ ಅನ್ನು ಹೇಗೆ ನೀವು ಮೇಂಟೆನ್ ಮಾಡುವುದು ನೀವು ಎಷ್ಟೇ ವರ್ಷಗಳ ಕಾಲ ಬಳಕೆ ಮಾಡಿದರು ಅದು ಹಾಳಾಗದಂತೆ ಹೇಗೆ ನೋಡಿಕೊಳ್ಳುವುದು ಎಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ.
ಸಿಹಿ ಸುದ್ದಿ ಈ 3 ರಾಶಿಗಳಿಗೆ ಉದ್ಯೋಗ ಸಿಗುವ ಸಮಯ, ಕೇಂದ್ರ ತ್ರಿಕೋನ ರಾಜಯೋಗದಿಂದ, ಇವರು ಮುಟ್ಟಿದ್ದೆಲ್ಲಾ ಚಿನ್ನ.
ಕುಕ್ಕರ್ನಲ್ಲಿ ಬೇಗ ಹಾಳಾಗುವ ಪಾರ್ಟ್ ಎಂದರೆ ಅದು ಮುಚ್ಚಳ ಮತ್ತು ಅದರ ಇಡೀ ಹಾಳಾಗುವುದು ಹಾಗು ಅದರ ರಬ್ಬರ್ ಹಾಳಾಗುವುದು ಹಾಗಾಗಿ ನೀವು ಯಾವಾಗಲು ತೆಗೆಯಬಾರದು. ನೀವು ಯೂಸ್ ಮಾಡುತ್ತಿರುವ ರಬ್ಬರ್ ನಲ್ಲಿ ಎಷ್ಟೇ ಟೈಮ್ ಕಳೆದರು ಕೆಲವೊಂದು ಬಾರಿ ಬರುವುದಿಲ್ಲ ಹಾಗಾಗಿ ನೀವು ಅದನ್ನು ಯಾವಾಗಲೂ ಕಳೆಯಬೇಡಿ.
ನಾವು ಕುಕ್ಕರನ್ನು ಉಪಯೋಗ ಮಾಡಿದ ನಂತರ ಒಂದು ಬಾರಿ ಚೆನ್ನಾಗಿ ತೊಳೆದುಕೊಳ್ಳಬೇಕು. ಈಗ ನಿಮಗೆ ಮಾರ್ಕೆಟಿನಲ್ಲಿ ನಿಮಗೆ ಯಾವ ರೀತಿ ಬೇಕು ಆ ರೀತಿ ವಶರ್ ಗಳು ಸಿಗುತ್ತವೆ ನೀವು ಅದಕ್ಕೆಲ್ಲ ಹಣ ಖರ್ಚು ಮಾಡುವ ಬದಲು ಇಲ್ಲಿ ತಿಳಿಸಲಾಗಿರುವ ಟಿಪ್ಸ್ ಗಳನ್ನು ನೀವು ಪಾಲಿಸಿದರೆ ನಿಮ್ಮ ಕುಕ್ಕರಗಳು ಎಷ್ಟು ವರ್ಷ ಬೇಕಾದರೂ ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.
ನೀವು ಕುಕ್ಕರ್ ನ ವಾಟರ್ ಅನ್ನು ಕಳೆದ ಬಳಿಕ ನೀವು ಅದನ್ನು ಫ್ರಿಜ್ನಲ್ಲಿ ಇಡುವುದರಿಂದ ಅದು ಯಾವಾಗಲೂ ಹೊಸತರಂತೆ ಮತ್ತು ಬಹಳ ಗಟ್ಟಿಯಾಗಿರುತ್ತದೆ. ಇನ್ನು ನೀವು ಕುಕ್ಕರ್ ಅನ್ನು ಬಳಕೆ ಮಾಡುವಾಗ ಅದನ್ನು ಫ್ರಿಜ್ನಿಂದ ತೆಗೆದು ಬಳಕೆ ಮಾಡಿದರೆ ಸಾಕು. ಮತ್ತೆ ನೀವು ಬಹುಬೇಖಾನೆ ಎಲ್ಲಾದರೂ ಹೋಗಬೇಕು ಎಂದರೆ ಮಾಡಿರುವ ಅಡುಗೆ ಇನ್ನು ಪ್ರೆಶರ್ ಹೋಗಿರುವುದಿಲ್ಲ.
ಆಗ ನೀವು ಅದನ್ನು ವಿಸಿಲ್ ಎತ್ತುವ ಮೂಲಕ ಆಚೆ ಕಳಿಸಿದ್ದೇನೆ ಬೇಗ ತೆಗೆಯಬೇಕು ಎಂದರೆ ನೀವು ಅದರ ಮೇಲೆ ತಣ್ಣೀರನ್ನು ಹಾಕುವುದರಿಂದ ಅದರ ತಾಪಮಾನ ಕಮ್ಮಿಯಾಗಿ ಬಿಸಿ ಗಾಳಿ ಒಳಗಡೆ ಕಮ್ಮಿಯಾಗುತ್ತದೆ. ನೀವು ಮತ್ತೆ ಕುಕ್ಕರ್ ಅನ್ನು ಬಳಕೆ ಮಾಡಿದಾಗ ಇತರ ಮೇಲೆ ತಿಳಿಸಿರುವ ಟಿಪ್ಸ್ ಗಳನ್ನು ಬಳಕೆ ಮಾಡಿ ನೋಡಿ ನೀವು ಬಳಸುವ ಕುಕ್ಕರ್ಗಳು ಕನಿಷ್ಠ 20 ವರ್ಷಗಳಾದರೂ ಹಾಳಾಗುವುದಿಲ್ಲ ಬಹಳ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. Pressure Cooker ವಿಡಿಯೋ