Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನೀರಿನಲ್ಲಿ ನೆನೆದಾಗ ನಿಮ್ಮ ಕೈಗಳ ಮೇಲೆ ನೆರಿಗೆಯ ರೂಪ ಆಗುವುದು ನೀವು ಗಮನಿಸಿದ್ದೀರಾ?? ಇದರ ಹಿಂದಿನ ವಿಜ್ಞಾನ ಏನನ್ನು ಹೇಳುತ್ತದೆ ಗೊತ್ತಾ?…

Have you noticed that your hands get wrinkly when soaked in water?? Do you know what the science behind this says?

ನಾವು ನೀವೆಲ್ಲರೂ ಸಾಮಾನ್ಯವಾಗಿ ನೀರಿನಲ್ಲಿ ಅತಿ ಹೆಚ್ಚು ಕೆಲಸ ಮಾಡಿದಾಗ ಅಥವಾ ಅತಿ ಹೆಚ್ಚಿನ ಹೊತ್ತು ನೀರಿನಲ್ಲಿ ಆಟವಾಡಿದಾಗ ಕೈಗಳ ಮೇಲೆ ಮತ್ತು ಪಾದಗಳ ಕೆಳಗೆ ನೆರಿಗೆಗಳ ರೂಪ ಅಥವಾ ಒಣದ್ರಾಕ್ಷಿಯಂತೆ ಆಗುವುದು ನೋಡಿಯೇ ಇದ್ದೇವೆ. ಅಷ್ಟೇ ಅಲ್ಲವೇ ಇದನ್ನು ನೋಡಿ ಎಷ್ಟು ಜನ ಭಯಪಡುವ ಜನರನ್ನು ಸಹ ನಾವು ನೋಡಿದ್ದೇವೆ. ಅಂತವರಿಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ. ಒಂದು ವೇಳೆ ಆರೋಗ್ಯದ ಸಮಸ್ಯೆಗಳಲ್ಲಿ ಏನಾದರೂ ಸಹ ಏರುಪೇರುಗಳ ಅಥವಾ ಹಾರ್ಮೋನುಗಳಲ್ಲೀ ಆಗುವಂತಹ ಏರುಪೇರುಗಳ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಮನುಷ್ಯನ ನರಕೋಶದಲ್ಲಿ ಅಥವಾ ಮಾನವನ ದೇಹದಲ್ಲಿ ಆಗುವಂತಹ ಪ್ರತಿಯೊಂದು ಚಲನವಲನಗಳಿಗೂ ಹಾರ್ಮೋನುಗಳ ಸಂಬಂಧ ಇದೆಯೇ ಇರುತ್ತದೆ. ಹಾಗಾದರೆ ನೀರಿನಲ್ಲಿ ಆಟವಾಡಿದ ಅಥವಾ ಅತಿ ಹೆಚ್ಚು ಸಮಯ ಕಳೆದ ನಂತರ ಈ ರೀತಿ ನೆರಿಗೆ ಬರಲು ಬಾಡಿಯಲ್ಲಿ ನಮ್ಮ ದೇಹದಲ್ಲಿ ಯಾವ ರೀತಿಯಾದಂತಹ ಒಂದು ಹಾರ್ಮೋನ್ ಬಿಡುಗಡೆಯಾಗುತ್ತದೆ. ಎಂಬುದನ್ನು ತಿಳಿಯೋಣ.

ನಾವು ನೀರಿನಲ್ಲಿ ಇರುವಾಗ ಆಗಿರಬಹುದು ಅಥವಾ ಆಟವಾಡುತ್ತಿರಬೇಕಾದರೆ ಆಗಿರಬಹುದು ಕೆಲವೊಮ್ಮೆ ಮನೆಯಲ್ಲಿ ಎಲ್ಲರೂ ಸಹ ನೀರಿನಲ್ಲಿ ಕೆಲಸ ಮಾಡುತ್ತಿದ್ದರೆ ನಮಗೆ ಯಾವುದೇ ರೀತಿಯಾದಂತಹ ಸಪೋರ್ಟ್ ಇರುವುದಿಲ್ಲ. ಹಾಗಾಗಿ ನೀರಿನಲ್ಲಿ ಇಳಿದಾಗ ನಮಗೆ ಸಪೋರ್ಟ್ ಸಿಗಲಿ ಎಂದು ಈ ರೀತಿಯಾಗಿ ಕೈಗಳು ಮತ್ತು ಪಾದಗಳು ಆಗುತ್ತದೆ. ಒಂದು ವೇಳೆ ನೀರಿನಲ್ಲಿ ಆಟವಾಡದೇ ಇದ್ದಾಗಲೂ ಸಹ ಆ ರೀತಿ ಏನಾದರೂ ಕಂಡುಬಂದರೆ ಅದಕ್ಕೆ ಮುಖ್ಯ ಕಾರಣ ಥೈರಾಯಿಡ್ ಗ್ರಂಥಿಗಳಲ್ಲಿ ಆಗುವಂತಹ ಏರುಪೇರು ಆಗಿರುತ್ತದೆ. ಹಾಗಾಗಿ ಇದಕ್ಕೆ ತಕ್ಷಣವೇ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.

ಈಗ ತಿಳಿಯಿತಲ್ಲ ನೀರಿನಲ್ಲಿ ಆಟ ಬಂದಾಗ ಹಾಗಿರಬಹುದು ಅಥವಾ ನೀರಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಿದಾಗ ಆಗಿರಬಹುದು ಕೈಗಳ ಮೇಲೆ ಅಥವಾ ಕಾಲ್ಗಳ ಕೆಳಗೆ ನೆರಿಗೆಗಳು ಬಂದರೆ ಯಾವುದೇ ರೀತಿಯಾದಂತಹ ಭಯಪಡುವ ಅಥವಾ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಅದು ನಮ್ಮ ದೇಹಕ್ಕೆ ಸಪೋರ್ಟ್ ಸಿಗಲಿ ಎಂದು ಬಿಡುಗಡೆಯಾಗುವಂತಹ ಒಂದು ಹಾರ್ಮೋನ್ ಪ್ರಭಾವದಿಂದ ಆ ರೀತಿ ಆಗುತ್ತದೆ. ಒಂದು ವೇಳೆ ನೀರಿನಲ್ಲಿ ಆಟವಾಡದೆ ಇದ್ದಾಗ ಮಾತ್ರ ಕಂಡು ಬಂದರೆ ಅದು ಆರೋಗ್ಯದ ಸಮಸ್ಯೆಯಲ್ಲಿ ಏರುಪೇರು ಉಂಟಾಗಿದೆ ಎಂಬ ಅರ್ಥವನ್ನು ಸೂಚಿಸುತ್ತದೆ.

PhotoGrid Site 1690095441039

Leave a comment