Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಒಂದೇ ಒಂದು ಇಲಿ ಕೂಡ ನಿಮ್ಮ ಮನೆಯ ಹತ್ತಿರ ಬರುವುದಿಲ್ಲ ಈ ರೀತಿ ಮಾಡಿದರೆ ಸಾಕು.

Rats: How to avoid rats at home

Rats: ನಿಮ್ಮ ಮನೆಯಲ್ಲಿ ಉಳಿದುಕೊಂಡಿರುವ ಹಳೆಯ ಮಾತ್ರೆಗಳು ಅಥವಾ ಯಾವುದಾದರೂ ಜ್ವರದ ಮಾತ್ರೆಗಳು ಇದ್ದರೆ ಸಾಕು. ಇಲಿಗಳು ನಿಮ್ಮ ಮನೆಯ ಹತ್ತಿರವು ಸಹ ಸುಳಿವುವುದಿಲ್ಲ. ಇಂತಹ ಒಂದು ಮನೆ ಮದ್ದನ್ನು ನೀವು ಇಲಿಗಳಿಗೆ ತಯಾರು ಮಾಡುವುದನ್ನು ಕೇಳಿದರೆ ನೀವೇ ಆಶ್ಚರ್ಯಪಡ್ತೀರಾ. ಇದನ್ನು ಇಲಿಗಳು ಒಮ್ಮೆ ತಿಂದರೆ ಅಥವಾ ನೋಡಿದರೆ ಸಾಕು ನಿಮ್ಮ ಮನೆ ಹತ್ತಿರ ಕೂಡ ಸುಳಿಯುವುದಿಲ್ಲ ಹಾಗಾದರೆ ಇದನ್ನು ಹೇಗೆ ತಯಾರು ಮಾಡುವುದು ಎಂದು ಸಂಪೂರ್ಣವಾಗಿ ತಿಳಿಯಿರಿ.

ಇಲಿಗಳು ನಮ್ಮ ಮನೆಗೆ ಯಾವುದಾದರೂ ಒಂದು ಸಣ್ಣಪುಟ್ಟ ತೂತಿನಿಂದ ಬಂದು ಸಜ್ಜದ ಮೇಲೆ ಅಡುಗೆ ಮನೆಯಲ್ಲಿ ಅಟ್ಟದ ಮೇಲೆ ಸೇರಿಕೊಂಡು ಬಿಡುತ್ತವೆ. ಇವುಗಳಿಂದ ನಾನಾ ರೀತಿಯ ರೋಗಗಳು ಬರುವುದಲ್ಲದೆ ಮನೆಯಲ್ಲಿರುವ ವಸ್ತುಗಳನ್ನು ಕಚ್ಚಿ ತಿಂದು ಹಾಳು ಮಾಡುತ್ತವೆ. ಇದಕ್ಕಾಗಿ ಸಾಕಷ್ಟು ಜನರು ತುಂಬಾನೇ ಹಣ ಖರ್ಚು ಮಾಡಿ ಇಲ್ಲಿಯನ್ನು ಹೋಗಲಾಡಿಸಲು ಪ್ರಯತ್ನ ಮಾಡುತ್ತಾರೆ ಆದರೆ ಅವುಗಳು ಓಡಿ ಹೋಗುವುದಿಲ್ಲ.

ಹೆಚ್ಚೇನೂ ಇಲ್ಲ ಕೇವಲ ಈ ಮೂರೂ ವಸ್ತುಗಳು ಇದ್ದರೆ ಸಾಕು, ಬರಿ 5 ನಿಮಿಷದಲ್ಲಿ ಮನೆಯಲ್ಲಿಯೇ ಕುಂಕುಮ ತಯಾರಿಸಬಹುದು.

ನಾವು ಇಲ್ಲಿ ತಿಳಿಸಿರುವ ಮನೆಮದ್ದನ್ನು ನೀವು ಒಮ್ಮೆ ತಯಾರು ಮಾಡಿ ಅವುಗಳಿಗೆ ಇಟ್ಟರೆ ಅವು ನಿಮ್ಮ ಮನೆ ಕಡೆ ತಲೆ ಹಾಕಿ ಕೂಡ ಮತ್ತೊಮ್ಮೆ ಮಲಗುವುದಿಲ್ಲ. ನಿಮ್ಮ ಮನೆಯಲ್ಲಿ ಉಳಿದುಕೊಂಡಿರುವ ಎಕ್ಸ್ಪರಿ ಆಗಿರುವ ಜ್ವರದ ಮಾತ್ರೆಗಳು ಅಥವಾ ಇನ್ನಿತರ ಮಾತ್ರೆಗಳು ಇದ್ದರೆ ನಾಲ್ಕೈದು ಮಾತ್ರೆಗಳನ್ನು ನೀವು ಮೊದಲಿಗೆ ತೆಗೆದುಕೊಳ್ಳಿ ನಂತರ ಇದನ್ನು ನೀವು ಚೆನ್ನಾಗಿ ಪುಡಿ ಮಾಡಿಕೊಂಡು ಇಟ್ಟುಕೊಳ್ಳಿ.

ನಂತರ ನೀವು ಪುಡಿ ಮಾಡಿಕೊಂಡಿರುವ ಮಾತ್ರೆಗೆ ಎರಡು ಚಮಚದಷ್ಟು ಗೋಧಿ ಹಿಟ್ಟು ಅಕ್ಕಿ ಹಿಟ್ಟು ಅಥವಾ ಮೈದಾಹಿಟ್ಟನ್ನು ಬೆರೆಸಿಕೊಳ್ಳಿ. ನಂತರ ನೀವು ಇದಕ್ಕೆ ಒಂದು ಚಮಚದಷ್ಟು ಕರಿ ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ನಂತರ ಪುಡಿ ಮಾಡಿರುವ ಮಾತ್ರೆಗಳನ್ನು ತೆಗೆದುಕೊಂಡು ಇದಕ್ಕೆ ಬೆರೆಸಿ ಸ್ವಲ್ಪ ಸ್ವಲ್ಪ ನೀರನ್ನು ಬೆರೆಸಿ ಮಿಶ್ರಣ ಮಾಡುತ್ತಾ ಬನ್ನಿ.

ಪ್ರತಿದಿನ ಬೆಳಗ್ಗೆ ತಪ್ಪದೆ ಪಾಲಿಸಬೇಕಾದ ನಿಯಮಗಳು..!!

ಇವು ಚಾಕ್ಲೇಟ್ ರೂಪದಲ್ಲಿ ಉಂಡೆ ರೀತಿಯಲ್ಲಿ ಬರಬೇಕು ತುಂಬಾನೇ ತೆಳ್ಳಗೆ ಕೂಡ ಕಲಸಬಾರದು. ಇದನ್ನು ಒಂದೊಂದೇ ಉಂಡೆಗಳಾಗಿ ಮಾಡಿಕೊಳ್ಳಿ. ಈ ರೀತಿ ಮಾಡಿಕೊಂಡ ನಂತರ ನೀವು ಇಲಿಗಳು ನಿಮ್ಮ ಮನೆಯಲ್ಲಿ ಎಲ್ಲೆಲ್ಲಿ ಜಾಸ್ತಿ ಓಡಾಡುತ್ತವೆ ಅಲ್ಲೆಲ್ಲ ಈ ಉಂಡೆಗಳನ್ನು ಒಂದೊಂದು ಇಡಿ. ಈ ಉಂಡೆಗಳನ್ನು ತಿಂದರೆ ಇಲಿಗಳಿಗೆ ಅದರಲ್ಲಿ ಕರಿಮೆಣಸಿನ ಪುಡಿ ಇರುವುದರಿಂದ ಅವುಗಳಿಗೆ ಆಗುವುದಿಲ್ಲ ಆದರಿಂದ ಇಲಿಗಳು ನೀರನ್ನು ಹುಡುಕಿಕೊಂಡು ಓಡಿ ಹೋಗುತ್ತವೆ. ಈ ರೀತಿಯ ಮನೆ ಮದ್ದನ್ನು ನೀವು ಮಾಡಿ ಇಲಿಗಳಿಗೆ ಇಟ್ಟರೆ ನಿಮ್ಮ ಮನೆಯ ಹತ್ತಿರ ಬಂದು ಇಲಿಗಳು ಕೂಡ ಸುಳಿವುದಿಲ್ಲಾ.

ಅಕಸ್ಮಾತ್ ಇಲಿಗಳು ಏನಾದರೂ ಸ.ತ್ತು ಹೋದರೆ ಅದು ಎಲ್ಲಿ ಸ.ತ್ತಿರುತ್ತದೆ ಎಂದು ನಮಗೂ ಗೊತ್ತಾಗುವುದಿಲ್ಲ ವಾಸನೆ ಕೂಡ ಬರುವುದಿಲ್ಲ. ಈ ರೀತಿ ಮಾಡಿದರೆ ಅದನ್ನು ಇಲಿಗಳು ತಿಂದು ಅದರ ಪ್ರಮಾಣವನ್ನು ತಡೆಯಲಾಗದೆ ನೀರನ್ನು ಹುಡುಕಿಕೊಂಡು ಓಡಿ ಹೋಗುತ್ತದೆ. ನೀವು ಈ ರೀತಿಯ ಮಿಶ್ರಣವನ್ನು 15 ದಿನಕ್ಕೊಮ್ಮೆ ಮಾಡಬೇಕಾಗುತ್ತದೆ ಏಕೆಂದರೆ ಒಂದೇ ಸಾರಿ ಹೋಯಿತು ಎಂದು ಬಿಡುವ ಹಾಗಿಲ್ಲ. ಇಲಿಗಳು ಎಲ್ಲಿ ಬಚ್ಚಿಟ್ಟುಕೊಂಡಿರುತ್ತವೆ ಎಂದು ಹೇಳಲಾಗುವುದಿಲ್ಲ ಹಾಗಾಗಿ ನೀವು ಈ ರೀತಿ ಮಿಶ್ರಣವನ್ನು 15 ದಿನಕ್ಕೊಮ್ಮೆ ಮಾಡಿ ಇಲಿ  ಗಳಿಗೆ ಇಟ್ಟರೆ ಸಾಕು ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

Rats
Image credited to the original sources. How to avoid rats at home.

Car Mileage: ಇಂಧನದ ವಾರ್ನಿಂಗ್ ಲೈಟ್ ಬಂದ ಮೇಲೆ ಎಷ್ಟು ದೂರ ಕಾರನ್ನು ಓಡಿಸಬಹುದು.

 

Leave a comment