ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ 3 ರೀತಿಯ ಬಂಪರ್ ಗುಡ್ ನ್ಯೂಸ್.
SBI BANK: SBI bank is giving these 3 offers for their bank account holders.
SBI BANK: ನಮ್ಮ ದೇಶದ ಅತಿ ದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಎಸ್‌ಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ 3 ಹೊಸ ರೀತಿಯ ಬಂಪರ್ ಆಫರ್ ಗಳನ್ನು ಜಾರಿ ಮಾಡಿದ್ದು ಮೂರು ಹೊಸ ರೂಲ್ಸ್ ಮತ್ತು ಮೂರು ಹೊಸ ಬಂಪರ್ ಆಫರ್ ಗಳನ್ನು ನೀಡಿ ಗ್ರಾಹಕರನ್ನು ಸಂತೋಷ ಮುಖರನ್ನಾಗಿ ಮಾಡಿದೆ. ಸಾಮಾನ್ಯವಾಗಿ ಎಸ್‌ಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಪ್ರತಿ ವರ್ಷಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಹೊಸ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. ಹೀಗೆ ಇದೇ ರೀತಿ ಎಸ್ ಬಿ ಐ ಬ್ಯಾಂಕ್ ತನ್ನ ಗ್ರಾಹಕರಿಗೆ 3 ಸಿಹಿ ಸುದ್ದಿಯನ್ನು ನೀಡಿದೆ ಅದೇನೆಂದು ನೋಡೋಣ ಬನ್ನಿ. ಎಸ್ ಬಿ ಐ ಬ್ಯಾಂಕ್ ಮೊದಲನೇದಾಗಿ ತನ್ನ ಗ್ರಾಹಕರಿಗೆ ಕೊಟ್ಟಿರುವ ಗುಡ್ ನ್ಯೂಸ್ ಏನಂದರೆ ತನ್ನ ಗ್ರಾಹಕರ ಅನುಕೂಲಕ್ಕಾಗಿ ಆನ್ಲೈನ ಅಥವಾ ಆಫ್ಲೈನ್ ನಲ್ಲಿ ನಿಮಗೆ ಸೇವೆಗಳನ್ನು ಕೊಡುತ್ತಿದ್ದು ನೀವು ಈ ಮೂಲಕ ನಿಮ್ಮ ಮೊಬೈಲ್ ನಲ್ಲಿಯೇ ಎಸ್ ಬಿ ಐ ಬ್ಯಾಂಕ್ ನ ಎಲ್ಲಾ ರೀತಿಯ ಸೇವೆಗಳನ್ನು ನೀವು ಪಡೆದುಕೊಳ್ಳಬಹುದು.
ಅದೇನೆಂದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದು ಮಿನಿ ಸ್ಟೇಟ್ಮೆಂಟ್ ಪಡೆದುಕೊಳ್ಳುವುದು ಸಾಲ ಸೌಲಭ್ಯ ಜೊತೆಗೆ ರಿಯಾಯಿತಿ ಪಡೆದುಕೊಳ್ಳುವುದು ಪಿಂಚಣಿ ಸೌಲಭ್ಯ ಪಡೆಯುವುದು ಬ್ಯಾಂಕಿನಲ್ಲಿ ಸಾಲ ಪಡೆಯುವುದು ಹೀಗೆ ನಾನಾ ರೀತಿಯ ಬ್ಯಾಂಕಿನ ಯೋಜನೆಗಳನ್ನು ನೀವು ಮನೆಯಲ್ಲಿಯೇ ಕುಳಿತು ಕೇವಲ ನಿಮ್ಮ ಮೊಬೈಲ್ ನಲ್ಲಿ YONO SBI App ಮೂಲಕ ಇಷ್ಟೆಲ್ಲಾ ರೀತಿಯ ಯೋಜನೆಗಳನ್ನು ನೀವು ಪಡೆದುಕೊಳ್ಳಬಹುದು. ನಿಮಗೆ ಬೇಕಾಗಿರುವ ಸೇವೆಗಳನ್ನು ನೀವು ಗುರುತಿಸಿಕೊಂಡು ಕೇವಲ ನಿಮ್ಮ ಮೊಬೈಲ್ ವಾಟ್ಸಪ್ ಮೂಲಕ ಎಸ್‌ಬಿಐ ಬ್ಯಾಂಕಿನಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಿ.
ಒಂದೇ ಒಂದು ಇಲಿ ಕೂಡ ನಿಮ್ಮ ಮನೆಯ ಹತ್ತಿರ ಬರುವುದಿಲ್ಲ ಈ ರೀತಿ ಮಾಡಿದರೆ ಸಾಕು.
ಇನ್ನು ಎರಡನೆಯ ವಿಷಯ ಏನಂದರೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ ಫ್ರಾಡ್ ಕೆಲಸ ಇನ್ನು ಏನೆಲ್ಲಾ ರೀತಿಯ ಕಳ್ಳತನಗಳು ನಡೆಯುತ್ತಿದ್ದು ಇದರ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡ ಎಸ್ ಬಿ ಐ ಬ್ಯಾಂಕ್ ನೀವು ಯಾರಿಗೂ ಸಹ ನಿಮ್ಮ ಎಟಿಎಂ ಪಿನ್ ಅಕೌಂಟ್ ನಂಬರ್ ಓಟಿಪಿ ಯಾವುದನ್ನು ಸಹ ಯಾರೇ ಕರೆ ಮಾಡಿ ಕೇಳಿದರು ನೀವು ಹೇಳಬಾರದು ಎಂದು ಜೊತೆಗೆ ನಿಮಗೆ ಬಂದಿರುವ ಬ್ಯಾಂಕಿನಿಂದ ಯಾವುದೇ ರೀತಿಯ ಮೆಸೇಜುಗಳನ್ನು ಸಹ ಗೌಪ್ಯಾವಾಗಿ ಇಡಿ ಯಾರಿಗೂ ಶೇರ್ ಮಾಡಬೇಡಿ ಎಂದು ಎಚ್ಚರಿಕೆ ಗಮನವನ್ನು ಗ್ರಾಹಕರ ಗಮನಕ್ಕೆ ತಂದಿದೆ.
ಇನ್ನು ಮೂರನೆಯದಾಗಿ ಎಸ್ ಬಿ ಐ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುವವರಿಗೆ ಅತಿ ಕಡಿಮೆ ದರದಲ್ಲಿ ವಿವಿಧ ರೀತಿಯ ಲೋನ್ ಹಾಕುವ ಸಬ್ಸಿಡಿ ದರಗಳು ಸಿಗಲಿವೆ ಎಂದು ಹೇಳಬಹುದು. ನಿಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ನಿಮ್ಮ ಹತ್ತಿರ ಇರುವ ಎಸ್‌ಬಿಐ ಬ್ಯಾಂಕ್ ಬ್ರಾಂಚ್ ಗಳಿಗೆ ಭೇಟಿ ನೀಡಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡು ಕೇವಲ ನಿಮ್ಮ ಮೊಬೈಲ್ ಮೂಲಕವೇ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಿ.
Car Mileage: ಇಂಧನದ ವಾರ್ನಿಂಗ್ ಲೈಟ್ ಬಂದ ಮೇಲೆ ಎಷ್ಟು ದೂರ ಕಾರನ್ನು ಓಡಿಸಬಹುದು.