Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಎಲ್ಲರು ನಿಮಗೆ ಬೆಲೆ ಕೊಡಬೇಕು ಮತ್ತು ನೀವು ದೊಡ್ಡ ವ್ಯಕ್ತಿ ಆಗಬೇಕು ಎಂದು ಬಯಸಿದರೆ ಈ 5 ಲಕ್ಷಣಗಳನ್ನು ನೀವು ಬೆಳೆಸಿಕೊಳ್ಳಲೇ ಬೇಕು.

Personality Development: If you want everyone to value you and become a great person, you must develop these 5 traits.

Personality Development: ಜೀವನದಲ್ಲಿ ಮ್ಯಾನ್ ಆಗಿರಬಹುದು ಅಥವಾ ಒಬ್ಬ ಪರ್ಸನ್ ಆಗಿರಬಹುದು ಅವನು ಬಯಸುವುದು ಏನೆಂದರೆ ಎಲ್ಲರ ಎದುರು ಅವನ ಅಟೆನ್ಷನ್(attention grabber) ಆಗಿರಬಹುದು ಅಥವಾ ಅವನಿಗೆ ಇರುವಂತಹ ಬೆಲೆ ಆತನನ್ನು ಸೂಚಿಸುತ್ತದೆ. ಹಾಗಾದರೆ ನಿಮ್ಮ ಬೆಲೆಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ನೀವು ಸಹ ಒಬ್ಬ ಹೈ ವ್ಯಾಲ್ಯೂ ಮ್ಯಾನ್(high value man) ಆಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ. ಹಾಗಾದರೆ ಈ ಕೆಲವು ರೂಲ್ಸ್ ಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಆಗ ನೀವು ಸಹ ಎಲ್ಲರಿಗೂ ಬೇಕಾಗುವಂತಹ ಒಬ್ಬ ವ್ಯಕ್ತಿ ಆಗುತ್ತೀರಾ. ಅವು ಯಾವುವು ಎಂದು ನೋಡುವುದಾದರೆ.

ಬಂತು ಕೊನೆಗೂ ಪ್ರಾಣ ಉಳಿಸುವ ಹೊಸ ಕಾರು,  ಈ ಕಾರಿನಲ್ಲಿ ಆಕ್ಸಿಡೆಂಟ್ ಆಗುವ ಮಾತೆ ಇಲ್ಲ, ಬೆಲೆ ಅಂತೂ ತುಂಬಾ ಕಡಿಮೆ.  

ಮೊದಲು ನೀವು ಒಬ್ಬ ನಿಗೂಡು ವ್ಯಕ್ತಿ ಆಗಬೇಕು. (Become mysterious)

ಮೊದಲನೆಯದಾಗಿ ಬಿಕಮ್ ಮಿಸ್ಟರಿಯಸ್ ಒಂದು ವೇಳೆ ನೀವು ಒಂದು ಗುಂಪಿನಲ್ಲಿದ್ದು ಎಲ್ಲರೂ ಸಹ ನಿಮ್ಮ ಬಳಿ ಆಕರ್ಷಿತರಾಗಬೇಕು ಎಂದಿದ್ದರೆ ನಿಮಗೆ ಮೊದಲು ಅವರು ಏನು ಹೇಳುತ್ತಿದ್ದಾರೆ ಎನ್ನುವ ಬಗ್ಗೆ ಅರಿವಿರಬೇಕು. ಅಷ್ಟೇ ಅಲ್ಲದೆ ಅವರು ಮಾತನಾಡುವ ಎಲ್ಲಾ ವಿಷಯಗಳನ್ನು ನೀವು ಸಂಗ್ರಹ ಮಾಡಿಕೊಳ್ಳಬೇಕು. ಹಾಗಾದರೆ ಮಾತ್ರ ಎಲ್ಲರ ಎದುರು ನಿಮಗೆ ಒಂದು ರೀತಿಯಾದಂತಹ ಬೆಲೆ ಸಿಗುತ್ತದೆ. ಇದರಿಂದ ಹುಡುಗಿಯರು ಸಹ ನಿಮ್ಮತ್ತ ಆಕರ್ಷಿತರಾಗುತ್ತಾರೆ. ಹುಡುಗರು ನಿಮ್ಮ ಮಾತಿಗೆ ಬೆಲೆಯನ್ನು ಕೊಡುತ್ತಾರೆ.

ಪೌಡರ್ ಬಳಸದೆ ಮನೆಯಲ್ಲೇ ಮಾಡಿ ಮುಗಿಸಿ ಈ ವಾಂಗಿ ಬಾತ್, ಹೆಚ್ಚೇನೂ ಬೇಡ ಜಸ್ಟ್ 5 ನಿಮಿಷದಲ್ಲೇ ಫಟಾ ಫಟ್ ಅಂತ ರೆಡಿ ಆಗುತ್ತೆ. 

ನಿಮ್ಮ ಗಡಿಗಳನ್ನು ನಿರ್ಧರಿಸಿ. (Decide your Boundaries)

ಎರಡನೆಯದಾಗಿ ಡಿಸೈಡ್ ಯುವರ್ ಬೌನ್ಡರೀಸ್ ನಮ್ಮ ಜೀವನದಲ್ಲಿ ಎಲ್ಲರಿಗೂ ಸಹ ಒಂದೊಂದು ಸಂಬಂಧಕ್ಕೂ ಸಹ ಒಂದೊಂದು ಬೌಂಡರಿಸ್ ಅನ್ನು ಅಂದರೆ ಸರಿಹದ್ದನ್ನು ಹಾಕಿಕೊಂಡಿರುತ್ತೇವೆ. ಉದಾಹರಣೆಗೆ ನಮ್ಮ ಸಂಬಂಧಿಕರನ್ನು ನಾವು ಹೇಗೆ ಮಾತನಾಡಿಸುತ್ತೇವೆ ನಮ್ಮ ಮನೆಯಲ್ಲಿ ಇರುವರನ್ನು ಸಹ ಅಷ್ಟೇ ಮಾತನಾಡಿಸುವುದಿಲ್ಲ. ಏಕೆಂದರೆ ನಮ್ಮ ಮನೆಯಲ್ಲಿರುವವರಿಗೆ ಅತಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತೇವೆ. ಹಾಗೆ ಸಹ ಒಂದು ವೇಳೆ ನಿಮ್ಮ ಸಂಬಂಧಿಕರಾಗಲಿ ಅಥವಾ ನಿಮ್ಮ ಮಡದಿಯಾಗಲಿ ಅವರಿಗೆ ನೀಡಿರುವಂತಹ ಮಿತಿಯನ್ನು ಅವರು ಮೀರಿದರೆ ಅವರಿಗೆ ತಕ್ಷಣವೇ ಆ ವಿಷಯವನ್ನು ತಿಳಿಸಿ ಇಲ್ಲದಿದ್ದರೆ ಮೌನವಾಗಿರಲು ಪ್ರಯತ್ನಿಸಿ.

ಪೋಸ್ಟ್ ಆಫೀಸ್ ಇಂದ ಬಂತು ಸಿಹಿ ಸುದ್ದಿ 8 ನೇ ತರಗತಿ ಪಾಸ್ ಆದವರಿಗೆ 63 ಸಾವಿರ ಸಂಬಳ, ಅಂಚೆ ಇಲಾಖೆಯಲ್ಲಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು.

ನೇರವಾಗಿರಿ. (Be Direct)

ಮೂರನೆಯದಾಗಿ ಬಿ ಡೈರೆಕ್ಟ್ ಒಂದು ವೇಳೆ ನಿಮ್ಮ ಗರ್ಲ್ ಫ್ರೆಂಡ್ ಆಗಲಿ ಅಥವಾ ನಿಮ್ಮ ಹೆಂಡತಿಯಾಗಲಿ ನಿಮ್ಮ ಬಳಿ ವಾದ ಮಾಡುತ್ತಿದ್ದರೆ ನಿಮ್ಮ ತಪ್ಪಿಲ್ಲದಿದ್ದರೂ ಸಹ ಆಕೆಯು ನಿಮ್ಮ ಬಳಿ ಜಗಳವಾಡುತ್ತಿದ್ದರೆ ಆಕೆಗೆ ಅದನ್ನು ತಕ್ಷಣವೇ ತಿಳಿಸಿ ಇಲ್ಲದಿದ್ದರೆ ನೀವು ಎಂದಿಗೂ ಸಹ ಆಕೆಯ ಮಾತನ್ನು ಕೇಳಿಕೊಂಡು ಇರಬೇಕಾಗುತ್ತದೆ.

ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ. (Don’t tell your secrets to anyone)

ನಾಲ್ಕನೇದಾಗಿ ಕೀಪ್ ಸಮ್ ಸೀಕ್ರೆಟ್ಸ್, ನೀವು ನಿಮ್ಮ ಹೆಂಡತಿಯನ್ನು ಆಗಲಿ ಅಥವಾ ನಿಮ್ಮ ಸಂಗತಿಯನ್ನು ಆಗಲಿ ಎಷ್ಟೇ ನಂಬಿದರೂ ಸಹ ಆಕೆಯಿಂದ ಕೆಲವು ವಿಷಯಗಳನ್ನು ಮುಚ್ಚಿಡಿ. ಉದಾಹರಣೆಗೆ ನಿಮ್ಮ ಹಳೆಯ ಪ್ರೀತಿಯ ವಿಷಯ ಆಗಿರಬಹುದು ಅಥವಾ ಜೀವನದಲ್ಲಿ ನೀವು ಮುಂದಿನ ಹೆಜ್ಜೆ ಹಾಕುತ್ತಿರುವ ರೀತಿ ಆಗಿರಬಹುದು. ಸಂಪಾದನೆ ಈ ರೀತಿಯ ಕೆಲವು ವಿಷಯಗಳನ್ನು ಮುಚ್ಚಿಡಬೇಕಾಗುತ್ತದೆ. ಆಗ ಜೀವನದಲ್ಲಿ ಸಾಧಿಸಿದ ನಂತರ ಆಕೆಗೆ ವಿವರಿಸಬಹುದು.

Vaastu Tips: ನಿಮ್ಮ ಮನೆಯಲ್ಲಿ ಆಗಾಗ ಕಷ್ಟ ಬರ್ತಾ ಇದ್ದೀಯ, ಬಹುಸಃ ಮನೆಯ ವಾಸ್ತು ಪ್ರಕಾರ ಟಾಯ್ಲೆಟ್ ಸರಿಯಾದ ದಿಕ್ಕಿನಲ್ಲಿ ಇಲ್ಲದೆ ಇರಬಹುದು, ಈ ರೀತಿ ಇದಿಯ ನೋಡಿ ಒಮ್ಮೆ.

ಏಕಾಂಗಿಯಾಗಿರಲು ಕಲಿಯಿರಿ. (Learn how to be alone) 

ಹೆಚ್ಚಿನ ಸಮಯದಲ್ಲಿ ಏಕಾಂಗಿಯಾಗಿರಲು ಕಲಿಯಿರಿ, ನೀವು ಒಬ್ಬರೇ ಇದ್ದಾಗ ನಿಮ್ಮನ್ನು ನೀವು ಚೆನ್ನಾಗಿ ಅರ್ಥ ಮಾಡಿ ಕೊಳ್ಳಬಹುದು ಅದಕ್ಕಿಂತ ಹೆಚ್ಚಾಗಿ  ನಿಮಗೆ ಯಾರ ತೊಂದರೆಯು ಸಹ ಇರುವುದಿಲ್ಲ. ನೀವು ಒಬ್ಬರೇ ಇದ್ದಾಗ ಉತ್ತಮವಾದ ಆಲೋಚನೆಗಳು ನಿಮಗೆ ಹೊಳೆಯುತ್ತವೆ, ಇದರಿಂದ ನಿಮ್ಮ ಬುದ್ದಿ ಚುರುಕುಗೊಳ್ಳುತ್ತದೆ ಮತ್ತು ಹೆಚ್ಚಿನ ಕೆಲಸ ಮಾಡಲು ಪ್ರಯತ್ನ ಮಮಾಡುತ್ತದೆ.

Personality development
Image credit original sources. If you want everyone to value you and become a great person, you must develop these 5 traits.

 

Leave a comment