Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vegetables: ಎಲ್ಲ ತರಕಾರಿಗಳು ಒಳ್ಳೆಯವೇ ಆದರೆ ಮಳೆಗಾಲದಲ್ಲಿ ಯಾವ ತರಕಾರಿಗಳನ್ನು ತಿನ್ನಬಾರದು ಎಂಬುದು ವಿಶೇಷ, ಆದಷ್ಟು ಈ ತರಕಾರಿಗಳಿಂದ ದೂರ ಇರಿ. 

Vegetables: All vegetables are good but especially which vegetables should not be eaten in rainy season, stay away from these vegetables as much as possible.

Vegetables: ಇದು ಏನಪ್ಪಾ ಎಲ್ಲರೂ ಸಹ ಎಲ್ಲಾ ತರಕಾರಿಗಳನ್ನು ಸೇವಿಸಬೇಕು ಯಾವುದು ಸಹ ವ್ಯರ್ಥ ಮಾಡಬಾರದೆಂದು ಹೇಳಿರುತ್ತಾರೆ. ಹಾಗಾದರೆ ಇಲ್ಲಿ ಏನು ಯಾವ ಯಾವ ತರಕಾರಿಗಳನ್ನು ಸೇವಿಸಬಾರದು ಎಂದು ಹೇಳುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ ಅದಕ್ಕೂ ಸಹ ಕೆಲವೊಂದಷ್ಟು ಕಾರಣಗಳಿವೆ. ಅವು ಯಾವುವು ಎಂಬುದನ್ನು ತಿಳಿಯೋಣ ಮತ್ತು ಯಾವ ತರಕಾರಿಗಳನ್ನು ಸೇವಿಸಬಾರದು ಯಾವ ತರಕಾರಿಗಳನ್ನು ಸೇವಿಸಬೇಕು ಎಂಬುದನ್ನು ಸಹ ತಿಳಿಯೋಣ ಬನ್ನಿ.

Vaastu Tips: ನಿಮ್ಮ ಮನೆಯಲ್ಲಿ ಆಗಾಗ ಕಷ್ಟ ಬರ್ತಾ ಇದ್ದೀಯ, ಬಹುಸಃ ಮನೆಯ ವಾಸ್ತು ಪ್ರಕಾರ ಟಾಯ್ಲೆಟ್ ಸರಿಯಾದ ದಿಕ್ಕಿನಲ್ಲಿ ಇಲ್ಲದೆ ಇರಬಹುದು, ಈ ರೀತಿ ಇದಿಯ ನೋಡಿ ಒಮ್ಮೆ.

ಮೊದಲಿಗೆ ಯಾವುದೇ ರೀತಿಯಾದಂತಹ ಸೊಪ್ಪುಗಳನ್ನು ಸೇವಿಸಬಾರದು. ಎಲ್ಲರೂ ಅಂದುಕೊಂಡಿರುವ ಹಾಗೆ ಸೊಪ್ಪಿನಲ್ಲಿ ಹಿಮೋಗ್ಲೋಬಿನ್ ಕಂಟೆಂಟ್ ಜಾಸ್ತಿ ಮಾಡುವಂತಹ ಅಂಶ ಹೊಂದಿರುತ್ತದೆ ಹಾಗೂ ಸೊಪ್ಪು ರೋಗ ನಿರೋಧಕ ಶಕ್ತಿಯಾಗಿದೆ ಎಂದು. ಆದರೆ ಈ ಮಳೆಗಾಲದಲ್ಲಿ ಅತಿ ಹೆಚ್ಚು ಬ್ಯಾಕ್ಟೀರಿಯ ಹರಡುತ್ತದೆ. ಅದು ಸಹ ಹಸಿರು ಎಲೆಗಳ ಮೇಲೆ ಬ್ಯಾಕ್ಟಿರಿಯ ಸಂಖ್ಯೆ ಜಾಸ್ತಿ ಇದ್ದು ಅದು ಬೇಗ ಹರಡುತ್ತದೆ. ಹಾಗಾಗಿ ಮಳೆಗಾಲದಲ್ಲಿ ಸೊಪ್ಪನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

LPG free Gas : LPG ಗ್ಯಾಸ್ ಗ್ರಾಹಕರ ಗಮನಕ್ಕೆ, ಈ ಕಾರ್ಡ್ ಇದ್ದವರಿಗೆ ಗ್ಯಾಸ್ ಸಿಲಿಂಡರ್ ಉಚಿತವಾಗಿ ದೊರೆಯಲಿದೆ. 

ಬದನೆಕಾಯಿ ಮತ್ತು ಕ್ಯಾಪ್ಸಿಕಂ ಹೌದು ಬದನೆಕಾಯಿ ಮತ್ತು ಕ್ಯಾಪ್ಸಿಕಂನಲ್ಲೂ ಸಹ ಬ್ಯಾಕ್ಟೀರಯಗಳ ಹರಡುವಿಕೆ ಅತಿ ಹೆಚ್ಚಾಗಿರುವುದರಿಂದ ಇವುಗಳನ್ನು ನಾವು ನಿಯಂತ್ರಿಸಬೇಕು. ಇಲ್ಲದಿದ್ದರೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಇವೆ.

ಮೊಳಕೆ ಕಾಳಿನಲ್ಲಿ ಕೂಡ ನಲ್ಲಿ ಅತಿ ಹೆಚ್ಚಿನದಾಗಿ ರೋಗನಿರೋಧಕ ಶಕ್ತಿ ಆಗಿರಬಹುದು ಅಥವಾ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವಂತಹ ಆಹಾರಗಳಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಮಳೆಗಾಲದಲ್ಲಿ ಈ ಮೊಳಕೆ ಕಾಳು ಆರೋಗ್ಯಕ್ಕೆ ಅಷ್ಟು ಒಳ್ಳೆಯದು ಅಲ್ಲ. ಕೆಲವರು ಮೊಳಕೆಕಾಳನ್ನು  ಹಾಗೆಯೇ ತಿನ್ನುತ್ತಾರೆ. ಆದರೆ ಮಳೆಗಾಲದಲ್ಲಿ ಮೊಳಕೆಕಾಳನ್ನು  ಹಾಗೆ ತಿನ್ನುವ ಬದಲು ಬೇಯಿಸಿ ತಿನ್ನುವುದರಿಂದ ನಮಗೆ ಅತಿ ಹೆಚ್ಚು ಆರೋಗ್ಯ ಸಿಗುತ್ತದೆ. ಇಲ್ಲದಿದ್ದರೆ ಹಸಿಯಾಗಿರುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ಗಳ ಸಂಖ್ಯೆ ಅತಿ ಹೆಚ್ಚು ಇರುತ್ತವೆ. ಅಷ್ಟೇ ಅಲ್ಲದೆ ಮಳೆಗಾಲದಲ್ಲಿ ಮೊಳಕೆಕಾಳುಗಳನ್ನು ಹೊರಗೆ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಮೊಳಕೆ ಕಟ್ಟಿ ತಿನ್ನುವುದು ಉತ್ತಮ.

Tomato Tips: 6 ತಿಂಗಳು ಟೊಮೆಟೊ ಹಾಳಾಗದಂತೆ ಸೇಫ್ ಆಗಿ ಇಡುವುದು ಹೇಗೆ ಗೊತ್ತೇ?? ಈ ಒಂದೇ ಒಂದು ಉಪಾಯ ಸಾಕು ಭೇಷ್ ಅಂತೀರಾ!!

ಮಶ್ರೂಮ್ ಕೂಡ ಮಳೆಗಾಲದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಏಕೆಂದರೆ ಇದು ಮೊದಲೇ ಮಳೆಗಾಲದಲ್ಲಿ ಬೆಳೆಯುವುದರಿಂದ ಇದರಲ್ಲಿ ಅತಿ ಹೆಚ್ಚು ಬ್ಯಾಕ್ಟೀರಿಯಾ ಗಳು ಹಾಗೆ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುವ ಅಂಶಗಳು ಕೂಡಿರುತ್ತದೆ. ಹಾಗಾಗಿ ಮಶ್ರೂಮ್ ಅನ್ನು ನಿಯಂತ್ರಿಸಬೇಕು.

ಹಾಗಾದರೆ ಮಳೆಗಾಲದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಮತ್ತು ಯಾವ ತರಕಾರಿಗಳನ್ನು ಅತಿಹೆಚ್ಚಿನದಾಗಿ ಬಳಸಬೇಕು ಎಂಬುದನ್ನು ನೋಡುವುದಾದರೆ.

ಸೌತೆಕಾಯಿ ಹೀರೇಕಾಯಿ ಬೀಟ್ರೂಟ್ ಹಾಗಲಕಾಯಿ ಕುಂಬಳಕಾಯಿ ಬೆಂಡೆಕಾಯಿ ಸೌತೆಕಾಯಿ ಕ್ಯಾರೆಟ್ ಇವು ದೇಹಕ್ಕೆ ಅತಿ ಹೆಚ್ಚಿನದಾಗಿ ರೋಗನಿರೋಧಕ ಶಕ್ತಿಗಳನ್ನು ಒದಗಿಸುತ್ತವೆ. ಅಷ್ಟೇ ಅಲ್ಲದೆ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯಾದಂತಹ ತೊಂದರೆಯನ್ನು ಸಹ ಮಾಡುವುದಿಲ್ಲ.

Vegetables
Image credit original sources
Leave a comment