Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Life Style Tips: ನಿಮ್ಮ ಜೀವನದಲ್ಲಿ ನೀವು ಸುಖವಾಗಿರಲು ಮತ್ತು ಆರೋಗ್ಯವಾಗಿರಲು ಅದ್ಭುತವಾದ 20  ಜೀವನ ಮಂತ್ರಗಳು.

Life Style Tips: 20 amazing life mantras to keep you happy and healthy in your life.

Life Style Tips: ನೀವು ನಿಮ್ಮ ಜೀವನದಲ್ಲಿ ಆರೋಗ್ಯವಂತರಾಗಿರಲು ನಿಮಗೆ 20 ನಿಯಮಗಳು ಇವೆ. ಇದನ್ನು ನೀವು ಮಾಡುವುದರಿಂದ ನಿಮ್ಮ ಆರೋಗ್ಯ ಬಹಳ ಚೆನ್ನಾಗಿರುತ್ತದೆ. ಪ್ರತಿದಿನ ನೀವು ಬೆಳಿಗ್ಗೆ ಬೇಗ ಹೇಳುವುದು ಒಳ್ಳೆಯ ಅಭ್ಯಾಸ. ಸೂರ್ಯ ಉದಯಿಸುವ ಮುನ್ನ ನೀವು ಪ್ರತಿದಿನ ಬೆಳಿಗ್ಗೆ ಹೇಳಬೇಕು. ನೀವು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಬೆಳಗಿನ ಜಾವದ ವಾತಾವರಣವನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಬೆಳಿಗ್ಗೆ ನೀವು 5ರಿಂದ 6 ಗಂಟೆ  ನಡುವೆ ಎದ್ದರೆ ದೇಹ ಮತ್ತು ಮನಸ್ಸು ಎರಡು ಚೆನ್ನಾಗಿರುತ್ತದೆ.

Bad Thoughts: ರಾತ್ರಿ ಮಲಗಿದಾಗ ತುಂಬಾ ಯೋಚನೆಗಳು ಬರುತ್ತಾ ಇದಾವ, ಮಲಗೋಕೆ ತುಂಬಾ ಕಷ್ಟ ಆಗ್ತಾ ಇದ್ದೀಯ ಆಗಿದ್ರೆ ಈ ರೀತಿ ಮಾಡಿ ಸಾಕು, ಒಂದು ಕೆಟ್ಟ ಯೋಚನೆ ಬರೋದಿಲ್ಲ.

ವಾಕಿಂಗ್ ವ್ಯಾಯಾಮ ಮತ್ತು ಜ್ಞಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾದ ಸಮಯ. ವಿದ್ಯಾರ್ಥಿಗಳಿಗೆ ಕೂಡ ಇದು ಓದಲು ಬಹಳ ಅತ್ಯುತ್ತಮ ಸಮಯ. ನಿದ್ರೆಯ ಕೊರತೆಯಿಂದಾಗಿ ಅನೇಕ ರೀತಿಯ ರೋಗಗಳು ಸಹ ಸಂಭವಿಸುತ್ತದೆ. ನೀವು ಕನಿಷ್ಠವಾದರೂ ನಿಮ್ಮ ಪ್ರತಿನಿತ್ಯ ಜೀವನದಲ್ಲಿ 6 ಗಂಟೆಯಿಂದ 8 ಗಂಟೆಗಳ ವರೆಗೂ  ವಿಶ್ರಾಂತಿಯನ್ನು ತೆಗೆದುಕೊಳ್ಳಲೇಬೇಕು. ನಿದ್ರೆಯ ಸಮಯದಲ್ಲಿ ನಮ್ಮ ದೇಹದ ಚೈತನ್ಯವನ್ನು ಸರಿಪಡಿಸುತ್ತದೆ.

Rain Alert: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮತ್ತೆ ಮೂರು ದಿನ ಭಾರಿ ಮಳೆ, ನಿಮ್ಮ ಜಿಲ್ಲೆ ಯಾವುದು !!

ದೇಹವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವುದರಿಂದ  ನಮ್ಮ ದೇಹಕ್ಕೆ ಹೊಸದಾದ ರೀತಿಯ ಶಕ್ತಿ ಬರುತ್ತದೆ. ಒಬ್ಬ ವ್ಯಕ್ತಿಗೆ ಸಂಪೂರ್ಣವಾದ ನಿದ್ರೆ ಬಂದರೆ ಮನುಷ್ಯನ ದೇಹದಲ್ಲಿ ಶಕ್ತಿಯು ಅತೀ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಮನಸ್ಸು ಆರಾಮಾಗಿ ಇರುತ್ತದೆ ಹಾಗೂ ಯಾವುದೇ ರೀತಿಯ ಕೆಲಸ ಮಾಡಲು ಉತ್ಸಾಹಕರಾಗಿ ಇರುತ್ತೇವೆ. ಪ್ರತಿ ದಿನ ವ್ಯಾಯಾಮ ಮಾಡಿ ನೀವು ಪ್ರತಿದಿನ ವ್ಯಾಯಾಮ ಮಾಡುವುದರಿಂದ ನಿಮ್ಮನ್ನು ಆರೋಗ್ಯವಾಗಿ ಇಡಲು ಅತಿ ಹೆಚ್ಚು ಸಹಾಯ ಮಾಡುತ್ತದೆ.

Asha Workers: ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ನೀಡಿದ ಆರೋಗ್ಯ ಸಚಿವ, ಕೈ ತುಂಬಾ ಹಣ ಗಳಿಸುವ ಸಮಯ ಬಂದೆ ಬಿಡ್ತು.

ನೀವು ಪ್ರತಿನಿತ್ಯ ಕನಿಷ್ಠ 20 ನಿಮಿಷ ಆದರು ವ್ಯಾಯಾಮ ಮಾಡಬೇಕಾಗುತ್ತದೆ. ಬೆಳಗಿನ ವ್ಯಾಯಾಮವು ನಿಮ್ಮನ್ನು ಪೂರ್ಣ ಶಕ್ತಿಯಿಂದ ತುಂಬಿರುತ್ತದೆ. ಮತ್ತು ಇದರಿಂದ ದಿನವಿಡಿ ನಿಮಗೆ ಸಂತೋಷ ತುಂಬಿರುತ್ತದೆ. ಆರೋಗ್ಯವಾಗಿರಲು ನೀವು ನೀರನ್ನು ಕುಡಿಯಿರಿ ಬೆಳಗ್ಗೆ ಎದ್ದಾಗ  ಕಾಲಿ ಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಗ್ಲಾಸ್ ನೀರನ್ನು ಕುಡಿಯುವುದು ಅತ್ಯವಶ್ಯಕ. ಸುಮಾರು ಒಂದು ಲೀಟರ್ ಉಗುರು ಬೆಚ್ಚಗಿರುವ ನೀರನ್ನು ಕುಡಿದರೆ ಅದು ನಿಮ್ಮ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನ ತೆಗೆದು ಹಾಕುತ್ತದೆ.

Kitchen Tips : ತೆಂಗಿನಕಾಯಿ ಒಂದು ದಿನ ಬರೋದು 1 ತಿಂಗಳು ಬರುತ್ತೆ, ಬೇರೇನೂ ಬೇಡ ಕೇವಲ ಈ ರೀತಿ ಮಾಡಿದರೆ ಸಾಕು !!

ನೀವು ನೀರು ಕುಡಿದ 45 ನಿಮಿಷಗಳವರೆಗೆ ಏನನ್ನು ತಿನ್ನಬಾರದು ಎಂದು ನೆನಪಿರಲಿ. ನೀವು ಮಾಡುವ ಬ್ರೇಕ್ ಫಾಸ್ಟ್ ಜೊತೆಗೆ ಜ್ಯೂಸನ್ನು ಕುಡಿದರೆ ಇನ್ನೂ ಒಳ್ಳೆಯದು. ಇನ್ನು ರಾತ್ರಿ ಸಮಯದಲ್ಲಿ ನೀವು ಕಡಿಮೆ ಪ್ರಮಾಣದಲ್ಲಿ ಊಟ ಮಾಡಿ ಮತ್ತು ಊಟ ಮಾಡಿದ ತಕ್ಷಣ ಯಾವುದೇ ಕಾರಣಕ್ಕೂ ನೀರನ್ನು ಕುಡಿಯಬಾರದು. ಆದಷ್ಟು ನೀವು ಆಚೆ ಸಿಗುವ ಬೇಕರಿ ಐಟಂಗಳು ಹಾಗೂ ರಸ್ತೆ ಬದಿಯಲ್ಲಿ ಸಿಗುವ ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಮನೆಯಲ್ಲಿಯೇ ತಯಾರು ಮಾಡಿರುವಂತಹ ಆಹಾರವನ್ನು ಸೇವನೆ ಮಾಡಿ. ಪ್ರತಿದಿನ ಆಹಾರ ಸೇವನೆ ಮಾಡಿದ ನಂತರ ನೀವು ಒಂದು ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ನಿಮಗೆ ಇರುವ ಅಜೀರ್ಣ ಶಕ್ತಿಯು ಉತ್ತಮವಾಗಿ ಕೆಲಸ ಮಾಡುತ್ತದೆ.

tips for healthy lifestyle
these images are credited to the original source.
Leave a comment