Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gastric Problems: ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕಷ್ಟ ಪಡ್ತಾಯಿದ್ರೆ ಚಿಂತೆ ಬಿಡಿ, ಈ ರೀತಿ ಮಾಡಿ ಸಾಕು, ಇಡೀ ಜನ್ಮದಲ್ಲಿ ಮತ್ತೆ ಗ್ಯಾಸ್ಟ್ರಿಕ್ ಸಮಸ್ಯೆ ಬರೋದೇ ಇಲ್ಲ.

Gastric Problems: Best Home remedies for Gastritis and Stomach bloating problems

Gastric Problems: ಗ್ಯಾಸ್ಟಿಕ್ ಹೊಟ್ಟೆ ಉಬ್ಬರ ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತದೆ. ಇದಕ್ಕಾಗಿ ಹಲವಾರು ರೀತಿಯ ಔಷಧಿಗಳಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಅತಿ ಹೆಚ್ಚಾಗಿ ಬರುತ್ತಿರುವ ಸಮಸ್ಯೆಗಳಲ್ಲಿ ಗ್ಯಾಸ್ಟಿಕ್ ಸಮಸ್ಯೆ ಕೂಡ ಒಂದು ಎಂದು ಹೇಳಬಹುದಾಗಿದೆ. ಹೊಟ್ಟೆಯಲ್ಲಿರುವ ಆಮ್ಲಗಳು(Stomach acids) ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಆಗುವುದರಿಂದ ಉಂಟಾಗುವ ವ್ಯಾಧಿ ಇದಾಗಿದೆ. ಹೊಟ್ಟೆಯಲ್ಲಿ ಗಾಳಿ ಅಂದರೆ ಆಕ್ಸಿಜನ್ ಕಾರ್ಬನ್ ಡೈಆಕ್ಸೈಡ್ ಹೈಡ್ರೋಜನ್ ನೈಟ್ರೋಜನ್ ಮತ್ತು ಮಿಥೇನ್ ಗ್ಯಾಸ್ ಗಳ ಆಹಾರ ನಾಳಗಳಲ್ಲಿ ಸಂಭವಿಸುವ ಒಂದು ಸಮಸ್ಯೆಯಾಗಿದೆ.

Life Style Tips: ನಿಮ್ಮ ಜೀವನದಲ್ಲಿ ನೀವು ಸುಖವಾಗಿರಲು ಮತ್ತು ಆರೋಗ್ಯವಾಗಿರಲು ಅದ್ಭುತವಾದ 20  ಜೀವನ ಮಂತ್ರಗಳು.

ಪ್ರಪಂಚದಾದ್ಯಂತ ಗ್ಯಾಸ್ ಟ್ರಬಲ್ ಅಸಿಡಿಟಿಯಿಂದ ಬಳಲುತ್ತಿರುವವರು ಹಲವಾರು ಜನರು ಇದ್ದಾರೆ ಹಾಗಾಗಿ ಗ್ಯಾಸ್ಟಿಕ್ ಸಮಸ್ಯೆ ಇರುವವರು ಮನೆಯಲ್ಲಿ ಸುಲಭವಾಗಿ ಮನೆಮದ್ದನ್ನು ಮಾಡಿಕೊಂಡು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸಿಕೊಳ್ಳಬಹುದು ಹಾಗಾದರೆ ಅದನ್ನು ಮಾಡುವ ವಿಧಾನ ಹೇಗೆ ಎಂದು ಇಲ್ಲಿ ಒಮ್ಮೆ ತಿಳಿದುಕೊಳ್ಳಿ. 1) ಮೊದಲನೆಯದಾಗಿ ನೀವು ಗ್ಯಾಸ್ಟಿಕ್ ನಿಂದ ತಪ್ಪಿಸಿಕೊಳ್ಳಲು ಒಂದು ಗ್ಲಾಸ್ ನಲ್ಲಿ ನೀರನ್ನು ತೆಗೆದುಕೊಳ್ಳಿ ನಂತರ ನೀವು ಒಂದು ಚಮಚದಷ್ಟು ಓಂ ಕಾಳುಗಳನ್ನು ಹಾಕಿ, ಇದಕ್ಕೆ ಕಪ್ಪು ಉಪ್ಪನ್ನು (black salt ) ಬೆರೆಸಿ ಚೆನ್ನಾಗಿ ಕಲಸಿ ಊಟದ ನಂತರ ನೀವು ಈ ನೀರನ್ನು ಕುಡಿಯುವುದರಿಂದ ನೀವು ಗ್ಯಾಸ್ಟಿಕ್ ಸಮಸ್ಯೆಯಿಂದ ದೂರ ಇರಬಹುದು.

Bad Thoughts: ರಾತ್ರಿ ಮಲಗಿದಾಗ ತುಂಬಾ ಯೋಚನೆಗಳು ಬರುತ್ತಾ ಇದಾವ, ಮಲಗೋಕೆ ತುಂಬಾ ಕಷ್ಟ ಆಗ್ತಾ ಇದ್ದೀಯ ಆಗಿದ್ರೆ ಈ ರೀತಿ ಮಾಡಿ ಸಾಕು, ಒಂದು ಕೆಟ್ಟ ಯೋಚನೆ ಬರೋದಿಲ್ಲ.

ಇನ್ನು 2) ಎರಡನೆಯದಾಗಿ ನೀವು ಒಂದು ಬೌಲ್ ನಲ್ಲಿ ಒಂದು ಟೀ ಸ್ಪೂನ್ ಅರಿಶಿನ(Turmeric powder) ಹಾಗೂ ಒಂದು ಬೌಲ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ದಿನನಿತ್ಯ ನೀವು ಇದನ್ನು ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆಯಿಂದ ನೀವು ದೂರ ಇರಬಹುದು. ಇನ್ನು 3) ಮೂರನೆಯದಾಗಿ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ನೀವು ನಿಂಬೆರಸವನ್ನು ಬೆರೆಸಿ ಪ್ರತಿದಿನ ನೀವು ಬೆಳಿಗ್ಗೆ ಅದನ್ನು ಕಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನೀವು ಅನುಭವಿಸುತ್ತಿರುವ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಆಗುತ್ತದೆ.

Asha Workers: ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ನೀಡಿದ ಆರೋಗ್ಯ ಸಚಿವ, ಕೈ ತುಂಬಾ ಹಣ ಗಳಿಸುವ ಸಮಯ ಬಂದೆ ಬಿಡ್ತು.

4) ಇನ್ನು ನೀವು ಒಂದು ಕಪ್ ಬಿಸಿ ಹಾಲನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚದಷ್ಟು ದಾಲ್ಚಿನ್ನಿ ಪೌಡರ್(Cinnamon powder) ಅನ್ನು ಬೆರೆಸಿ ಪ್ರತಿನಿತ್ಯ ಕುಡಿಯುವುದರಿಂದ ನೀವು ಹೊಟ್ಟೆ ಉಬ್ಬರದಿಂದ ಮುಕ್ತರಾಗಬಹುದು. 5) ಇನ್ನು ನೀವು ನಿಮ್ಮ ಮನೆಯಲ್ಲಿ ಹಸಿಶುಂಠಿಯ ಟೀ(Ginger Tea) ಮಾಡಿಕೊಂಡು ಕುಡಿಯಬೇಕು. ಆಗಿನ ಕಾಲದಿಂದಲೂ ಹಸಿ ಶುಂಠಿಯ ಟೀಯನ್ನು ಸೇವಿಸುತ್ತಾ ಬಂದಿದ್ದಾರೆ ಇದರಲ್ಲಿ ಆಂಟಿ ಇಂಪ್ಲಾಮ್ಯಾಟಿಕ್  ಪ್ರಾಪರ್ಟಿ  ಇರುತ್ತದೆ ಇದಕ್ಕಾಗಿ ಬೇಕಾಗುವ ಪದಾರ್ಥಗಳು ಜೇನುತುಪ್ಪ(honey ) ಬಿಸಿನೀರು ಹಾಗೂ ಶುಂಠಿ ರಸ.

Rain Alert: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮತ್ತೆ ಮೂರು ದಿನ ಭಾರಿ ಮಳೆ, ನಿಮ್ಮ ಜಿಲ್ಲೆ ಯಾವುದು !!

ಒಂದು ಗ್ಲಾಸ್ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚದಷ್ಟು ಶುಂಠಿ ರಸವನ್ನು ಬೆರೆಸಿ ಒಂದು ಟೀ ಸ್ಪೂನ್ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ, ಪ್ರತಿದಿನ ನೀವು ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ರೀತಿ ರೋಗಗಳು ಅಥವಾ ಸಮಸ್ಯೆಗಳು  ನಿಮ್ಮ ಹತ್ತಿರಕ್ಕೂ ಕೂಡ ಬರುವುದಿಲ್ಲ. ಅಷ್ಟೇ ಅಲ್ಲದೆ ಇದರಿಂದ ನಿಮ್ಮ ಹೊಟ್ಟೆ ಉಬ್ಬರ(Stomach bloating)  ಕೂಡ ಕಡಿಮೆಯಾಗುತ್ತದೆ. ಇನ್ನು ಲೆಮನ್ ಜ್ಯೂಸ್ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಇದು ಒಂದು ರೀತಿಯ ಒಳ್ಳೆಯ ಆಂಟಿ ಆಕ್ಸಿಡೆಂಟ್ (anti oxidants)  ಆಗಿರುವುದರಿಂದ ಇದನ್ನು ನೀವು ಸೇವನೆ ಮಾಡಿದರೆ ಖಂಡಿತವಾಗಿಯೂ ಗ್ಯಾಸ್ಟಿಕ್ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ.

ನಿಂಬೆಹಣ್ಣು ನಿಮ್ಮ ಹೊಟ್ಟೆಯಲ್ಲಿ ಕೆಲಸ ಮಾಡಿ ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಗ್ಲಾಸ್ ನೀರಿನಲ್ಲಿ ನಿಂಬೆರಸವನ್ನು ಬೆರೆಸಿ ಇದನ್ನು ನೀವು 8 ಗಂಟೆಗಳಲ್ಲಿ ಕನಿಷ್ಠ ಎರಡು ಬಾರಿಯಾದರೂ ಕುಡಿದಿದ್ದೆ ಆದರೆ ಗ್ಯಾಸ್ಟಿಕ್ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ಮುಕ್ತಿಯನ್ನು ಪಡೆದುಕೊಳ್ಳಬಹುದು. Gastric Problems: Best Home remedies for Gastritis. Stomach bloating issue.

Gastric Problems
these images are credited to the original sources. Best home remedies for gastritis.

 

Leave a comment