Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Benefits of Raisins: ಒಣದ್ರಾಕ್ಷಿ ನೀರಿನ ಆರೋಗ್ಯ ಪ್ರಯೋಜನಗಳು ತಿಳಿದರೆ ನೀವು ಇಂದಿನಿಂದಲೇ ಒಣ ದ್ರಾಕ್ಷಿಯನ್ನು ನೆನೆಸಿ ನೀರನ್ನು ಕುಡಿಯುತ್ತೀರಾ! ಏನೇನು ಗೊತ್ತೇ ??

health benefits of raisins soaked in water

0

Benefits of Raisins: ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ತಾವು ಆರೋಗ್ಯವಾಗಿ ಇರಬೇಕೆಂದು ಕೆಲವೊಂದು ಕೆಮಿಕಲ್ ಫೂಡ್ಸನ್ನು ತೆಗೆದುಕೊಳ್ಳುತ್ತಿದ್ದಾರೆ. ಮತ್ತಷ್ಟು ಜನ ಆಯುರ್ವೇದಿಕ್ ಎಂದು ಗೊತ್ತಿಲ್ಲದೇ ಇರುವಂತಹ ಗಿಡಮೂಲಿಕೆಗಳನ್ನು ಸೇವಿಸುತ್ತಿದ್ದಾರೆ. ಆದರೆ ನಾವು ದಿನನಿತ್ಯ ಬಳಸುವಂತಹ ಸಾಮಗ್ರಿಗಳಲ್ಲಿಯೇ ಅತ್ಯಂತ ಪೋಷಕಾಂಶಗಳನ್ನು ಹೊಂದಿರುವಂತಹ ದ್ರಾಕ್ಷಿ. ಇದನ್ನು ನೆನೆಸಿ ತಿಂದರೆ ಸಾಕು ನಾವು ಯವ್ವನವಾಗಿ ಹಾಗೂ ಆರೋಗ್ಯವಾಗಿರಲು ಇದು ಸಹಾಯ ಮಾಡುತ್ತದೆ.

Tomato Tips: 6 ತಿಂಗಳು ಟೊಮೆಟೊ ಹಾಳಾಗದಂತೆ ಸೇಫ್ ಆಗಿ ಇಡುವುದು ಹೇಗೆ ಗೊತ್ತೇ?? ಈ ಒಂದೇ ಒಂದು ಉಪಾಯ ಸಾಕು ಭೇಷ್ ಅಂತೀರಾ!!

ಹೌದು ದ್ರಾಕ್ಷಿಯನ್ನು ಒಂದು ರಾತ್ರಿ ಇಡಿ ನೆನೆಸಿ ಆ ನೀರನ್ನು ಕುಡಿದು ಮತ್ತು ಅದರ ದ್ರಾಕ್ಷಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಇವೆ  ಹಾಗಾದರೆ ಒಣ ದ್ರಾಕ್ಷಿಯನ್ನು ಹೇಗೆಂದರೆ ಹಾಗೆ ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಇದನ್ನು ಒಂದು ನಿಯಮ ಬದ್ಧತೆಯಿಂದ ಸೇವಿಸಬೇಕು ದ್ರಾಕ್ಷಿಯನ್ನು ಈ ರೀತಿ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವಾರು ಒಳ್ಳೆಯ ಪರಿಣಾಮಗಳು ಬೀಳುತ್ತವೆ. ಅದು ಹೇಗೆ ಎಂದರೆ.

Old Aged Pension: 60 ವರ್ಷ ಮೇಲ್ಪಟ್ಟವರಿಗೆ ಸಿದ್ದರಾಮಯ್ಯ ರವರಿಂದ ಬಂಪರ್ ಕೊಡುಗೆ, ಇಂದೇ  ರೆಡಿ ಮಾಡ್ಕೊಳಿ ಈ ದಾಖಲಾತಿಗಳನ್ನ.

ದಿನಕ್ಕೆ 100 ರಿಂದ 150 ಗ್ರಾಂ ಒಣ ದ್ರಾಕ್ಷಿಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯ ರೀತಿಯಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ಹೇಗೆ ಸೇವಿಸಬೇಕು ಎಂಬುದನ್ನು ನೋಡುವುದಾದರೆ ಒಣ ದ್ರಾಕ್ಷಿಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನಂತರ ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿಯ ನೀರನ್ನು ಕುಡಿದು ನಂತರ ಆ ದ್ರಾಕ್ಷಿಗಳನ್ನು ಜಿಗಿದು ತಿನ್ನುವುದರಿಂದ ಎಲ್ಲಿಲ್ಲದ ಆರೋಗ್ಯ ಸಿಗುತ್ತದೆ.

Gold Polish at Home: ಚಿನ್ನ ಅದೆಷ್ಟೇ ಹಳೆಯದಾದರೂ ಈ ಒಂದೇ ಒಂದು ಸೀಕ್ರೆಟ್ ನಿಂದ, ಕೇವಲ 1 ನಿಮಿಷದಲ್ಲಿ ಪಳ ಪಳ ಎಂದು ಹೊಳೆಯುತ್ತದೆ.

ಅಷ್ಟೇ ಅಲ್ಲದೆ ಇದು ಚಳಿಗಾಲ ಆಗಿರುವುದರಿಂದ ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ನಂತರ ಇದು ಚಯಾಪಚಯ ಕ್ರಿಯೆಗಳನ್ನು ಸರಿಯಾಗಿ ಮಾಡುವಲ್ಲಿ ಕೆಲಸ ಮಾಡುತ್ತದೆ. ನಂತರ ಒಂದು ವೇಳೆ ನೀವು ಏನಾದರೂ ಸಹ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದಿದ್ದರೆ ಪ್ರತಿದಿನ ತಪ್ಪದೆ ಈ ಒಂದು ಕೆಲಸವನ್ನು ಮಾಡುವುದರಿಂದ ನಿಮ್ಮ ದೇಹವು ಕೂಡ ನಿಮ್ಮ ನಿಯಂತ್ರಣದಲ್ಲಿರುತ್ತದೆ. ಅಷ್ಟೇ ಅಲ್ಲದೆ ಇದು ಹಸಿವನ್ನು ಕೂಡ ನಿಯಂತ್ರಿಸುತ್ತದೆ.

Cockroach Tips: ಮನೆಯಲ್ಲಿ ಜಿರಳೆ ಕಾಟ ಇದಿಯಾ, ಚಿಂತೆ ಬಿಡಿ ಈ ಒಂದು ಉಪಾಯ ಮಾಡಿ ಸಾಕು ಮನೆಯಲ್ಲಿ ಒಂದು ಜಿರಳೆಯೂ ಉಳಿಯುವುದಿಲ್ಲ 2 ನಿಮಿಷ ಸಾಕು.

ಅಷ್ಟೇ ಅಲ್ಲದೆ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. ದೇಹದಲ್ಲಿರುವ ಕೊಳೆಯನ್ನು ಸಹ ತೆಗೆದು ಹಾಕುತ್ತದೆ ಮತ್ತು ರಕ್ತವನ್ನು ಶುದ್ಧಿಗೊಳಿಸುತ್ತದೆ. ಇದರಿಂದ ತ್ವಚೆಯ ಸೌಂದರ್ಯವನ್ನು ಕೂಡ ಹೆಚ್ಚಾಗುತ್ತದೆ. ಒಂದೇ ಒಂದು ಗ್ಲಾಸ್ ದ್ರಾಕ್ಷಿ ನೆನಿಸಿದ ನೀರನ್ನು ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಎಂದು ತಿಳಿಯಿತಲ್ಲ. ಇಂದಿನಿಂದ ಆದರೂ ಸಹ ಇದನ್ನು ತಪ್ಪದೆ ಮಾಡಿ ನೀವು ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

Health befits of raisins
Respected images are credited to the original sources. health benefits of raisins soaked in water

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply