Bad Thoughts: ರಾತ್ರಿ ಮಲಗಿದಾಗ ತುಂಬಾ ಯೋಚನೆಗಳು ಬರುತ್ತಾ ಇದಾವ, ಮಲಗೋಕೆ ತುಂಬಾ ಕಷ್ಟ ಆಗ್ತಾ ಇದ್ದೀಯ ಆಗಿದ್ರೆ ಈ ರೀತಿ ಮಾಡಿ ಸಾಕು, ಒಂದು ಕೆಟ್ಟ ಯೋಚನೆ ಬರೋದಿಲ್ಲ.
Solutions and tips for running too many thoughts in head
Too Many Thoughts in Head : ತುಂಬಾ ಜನರಿಗೆ ಈ ಸಮಸ್ಯೆ ಪ್ರತಿದಿನ ಮಲಗುವ ಮುನ್ನ ಇರುತ್ತದೆ ಅದೇನೆಂದರೆ ರಾತ್ರಿ ಮಲಗಿದಾಗ ತುಂಬಾ ರೀತಿಯ ಯೋಚನೆಗಳು ನಾನಾ ರೀತಿಯ ಯೋಚನೆಗಳು ಬರುತ್ತವೆ ಇದರಿಂದಾಗಿ ಬೆಳಿಗ್ಗೆ ತಲೆನೋವು(Morning Head ache) ಬರುತ್ತದೆ ಸುಸ್ತಾಗುತ್ತದೆ(Morning Tiredness) ಕಣ್ಣು ನೋವು ಬರುತ್ತದೆ ಆ ಯೋಚನೆಗಳನ್ನು ನೀವು ರಾತ್ರಿ ಮಲಗಿಕೊಂಡಾಗ ಅಂದರೆ ನಿಮಗೆ ರಾತ್ರಿ ಸಮಯ ಇರುವುದು ವಿಶ್ರಾಂತಿ ಮಾಡುವ ಸಲುವಾಗಿ ಮಲಗಿಕೊಳ್ಳುವ ಸಲುವಾಗಿ ಈ ರೀತಿಯ ಯೋಚನೆ ಬಂದರೆ ನಮಗೆ ನಿದ್ರೆ ಸರಿಯಾದ ರೀತಿಯಲ್ಲಿ ಬರುವುದಿಲ್ಲ.
Asha Workers: ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ನೀಡಿದ ಆರೋಗ್ಯ ಸಚಿವ, ಕೈ ತುಂಬಾ ಹಣ ಗಳಿಸುವ ಸಮಯ ಬಂದೆ ಬಿಡ್ತು.
ಹಾಗಾದರೆ ನೀವು ಮಲಗುವ ಸಮಯದಲ್ಲಿ ನಿಮಗೆ ನಾನಾ ರೀತಿಯ ಯೋಚನೆಗಳು ಬಂದರೆ ಅದನ್ನು ಹೇಗೆ ತಡೆಗಟ್ಟುವುದು ಎಂದು ಇಲ್ಲಿ ತಿಳಿಸಿರುವ ಕೆಲವೊಂದಿಷ್ಟು ಅಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಪಾಲಿಸಿ ಒಮ್ಮೆ ನೋಡಿ. ನೀವು ಮಲಗಿರುವ ಸಮಯದಲ್ಲಿ ನಿಮ್ಮ ತಲೆಯಲ್ಲಿ ಅತ್ತಾರು ರೀತಿಯ ಆಲೋಚನೆಗಳು ಓಡಾಡುತ್ತಿರುತ್ತವೆ ಮತ್ತು ಒಂದಾದ ಮೇಲೆ ಒಂದು ಬರುತ್ತಿರುತ್ತದೆ ಆಗ ನೀವು ನಿಮ್ಮಲ್ಲಿ ಒಂದು ಜಾಗೃತಿಯನ್ನು ತೆಗೆದುಕೊಂಡು ಬನ್ನಿ (Awareness) ನೀವು ನಿಮ್ಮ ತಲೆಯಲ್ಲಿ ಯಾವ ಯೋಚನೆ ಬರುತ್ತಿದೆ ಅದನ್ನು ಸ್ವಲ್ಪ ಗಮನಿಸಿ.
Floor Cleaning Tips: ನೆಲ ಒರೆಸುವ ನೀರಿಗೆ ಇದನ್ನು ಬೆರೆಸಿದರೆ ಸಾಕು ನೋಡಿ ನಂತರ ಚಮತ್ಕಾರ !! ಗ್ರೇಟ್ ಅಂತೀರಾ!!
ಕಣ್ಣು ಮುಚ್ಚಿದ ತಕ್ಷಣ ಯೋಚನೆ ಬರುತ್ತಿರುತ್ತವೆ ನಾವು ಆ ಯೋಚನೆಯಲ್ಲಿ ಕಳೆದು ಹೋಗಿರುತ್ತೇವೆ. ನಾವು ಆ ಯೋಚನೆಗಳ ಮಧ್ಯದಲ್ಲಿ ಸಿಲುಕಿದಾಗ ಅದರಿಂದ ನಮಗೆ ಆಚೆ ಬರುವುದಕ್ಕೆ ಆಗುವುದಿಲ್ಲ. ಒಂದು ಕ್ಷಣ ನೀವು ಆ ಯೋಚನೆಗಳ ಮಧ್ಯದಿಂದ ಹೊರಬಂದು ನನ್ನ ತಲೆಯಲ್ಲಿ ಯಾವ ಯೋಚನೆ ಬರುತ್ತಿದೆ ಎಂದು ಅದರ ಬಗ್ಗೆ ಸ್ವಲ್ಪ ಗಮನ ಕೊಡಿ. ನಿಮಗೆ ಬರುತ್ತಿರುವ ಯೋಚನೆಗಳ ಗಮನವನ್ನು ನೀವು ನಿಮ್ಮ ಗಮನಕ್ಕೆ ತೆಗೆದುಕೊಳ್ಳಿ. ಯಾವ ಕ್ಷಣದಲ್ಲಿ ನಿಮಗೆ ಪ್ರಜ್ಞೆ ಬರುತ್ತದೆ ಆಗ ನಿಮ್ಮ ತಲೆಯಲ್ಲಿ ಬರುತ್ತಿರುವ ನಾನಾ ರೀತಿಯ ಯೋಚನೆಗಳು ಸಡನ್ ಆಗಿ ನಿಂತು ಹೋಗುವುದಕ್ಕೆ ಪ್ರಾರಂಭವಾಗುತ್ತದೆ.
Rain Alert: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮತ್ತೆ ಮೂರು ದಿನ ಭಾರಿ ಮಳೆ, ನಿಮ್ಮ ಜಿಲ್ಲೆ ಯಾವುದು !!
ನಿಮಗೆ ಗಮನ ಬಂದು ನೀವು ಹೊರಗಡೆ ಬಂದು ಅದನ್ನು ನೋಡಲು ಶುರು ಮಾಡಿದಾಗ ನಿಮ್ಮಲ್ಲಿ ಬರುತ್ತಿರುವ ನಾನಾ ರೀತಿಯ ಯೋಚನೆಗಳು ನಿಂತು ಹೋಗುತ್ತದೆ. ಆ ಯೋಚನೆಗಳು ಬರುವುದಕ್ಕೆ ಮೂಲ ಕಾರಣವೇ ನಮ್ಮ ಪ್ರಜ್ಞೆ (Awareness) ಇಲ್ಲದಿರುವಾಗ ನಮ್ಮ ಯೋಚನೆಗಳು ಬೆಳೆಯುತ್ತ ಹೋಗುತ್ತಿರುತ್ತವೆ. ಆ ಸಮಯದಲ್ಲಿ ನಮಗೆ ಪ್ರಜ್ಞೆ ಬಂದಾಗ ಜಾಗೃತಿ ಬಂದಾಗ ಪ್ರಜ್ಞೆ ಬಂದಾಗ ನಮಗೆ ಕಾಡುತ್ತಿರುವ ಯೋಚನೆಗಳು ನಿಂತು ಹೋಗುತ್ತದೆ ಇದನ್ನು ನೀವು ಒಮ್ಮೆ ಟ್ರೈ ಮಾಡಿ ನೋಡಲೇಬೇಕು.
ನಿಮಗೆ ಯಾವುದಾದರೂ ರೀತಿಯ ಯೋಚನೆಗಳು ಕಾಣುತ್ತಿದ್ದಾರೆ ನೀವು ಸ್ವಲ್ಪ ಜಾಗೃತರಾಗಿ ನಿಮ್ಮ ಪ್ರಜ್ಞೆಯನ್ನು ಹಿಡಿತದಲ್ಲಿಟ್ಟುಕೊಂಡು ಅದನ್ನು ಒಮ್ಮೆ ಗಮನಿಸಿ ನೋಡಿ ಆಗ ನಿಮಗೆ ಕಾಡುತ್ತಿರುವ ಯೋಚನೆ ಯಾವುದು ಎಂದು ಅದು ಸರಿಯೋ ಇಲ್ಲವೋ ಎಂದು ನೀವೇ ತಿಳಿದುಕೊಂಡು ನಂತರ ಅದರಿಂದ ಹೊರಗೆ ಬರಲು ನಿಮಗೆ ಸಹಾಯ ಆಗುತ್ತದೆ.
ಈ ರೀತಿಯ ಅವೇರ್ನೆಸ್ಸನ್ನು ನೀವು ಪ್ರತಿದಿನ ನಿಮ್ಮಲ್ಲಿ ನೀವು ಬೆಳೆಸುತ್ತಾ ಹೋದಾಗ ಒಂದು ದಿನ ಯೋಚನೆಗಳು ಸಂಪೂರ್ಣವಾಗಿ ನಿಂತು ಹೋಗುತ್ತದೆ. ಆಗ ನಿಮ್ಮಲ್ಲಿ ಜಾಗೃತಿ ಅವೆರ್ನೆಸ್ ಎಂಬುದು ಸಂಪೂರ್ಣವಾಗಿ ನಿಮ್ಮಲ್ಲಿ ಕಂಡುಬರುತ್ತದೆ. ನಿಮಗೆ ಆಗ ಕಾನ್ಷಿಯಸ್ನೆಸ್(Consciousness) ಎಂಬುದು ಜಾಸ್ತಿ ಆಗುತ್ತಾ ಹೋಗುತ್ತದೆ ಮತ್ತು ಯೋಚನೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಇದು ಕೇವಲ ನಿಮಗೆ ರಾತ್ರಿ ಸಮಯದಲ್ಲಿ ಮಾತ್ರವಲ್ಲದೆ ಬೆಳಗಿನ ಸಮಯದಲ್ಲಿ ಕೂಡ ಸಹಾಯ ಮಾಡುತ್ತದೆ. ನೀವು ಕೂಡ ಈ ಒಂದು ಎಕ್ಸ್ಪರಿಮೆಂಟ್ ಇಂದೆ ಮಾಡಿನೋಡಿ…