Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಳೆಗಾಲ ಬಂತಲಪ್ಪಾ ತ್ವಚೆಯ ಸುರಕ್ಷತೆ ಹೇಗೆ ಅಂತೀರಾ, ಚಿಂತೆ ಬಿಡಿ ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ ಸಾಕು, ಎಂತ ಕಾಲ ಬಂದ್ರು ಸ್ಕಿನ್ ಏನು ಆಗಲ್ಲ.

Skin Care During Winter: Just follow these simple tips to maintain healthy skin during winter.

Skin Care During Winter: ಎಲ್ಲರ ಊಹೆಯ ಪ್ರಕಾರ ಜನರು ಬೇಸಿಗೆಯಲ್ಲಿ ಮಾತ್ರವೆ ಬಿಸಿಲಿನ ತಾಪಕ್ಕೆ ಚರ್ಮ ಕಪ್ಪಾಗುವುದು ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಏರುಪೇರು ಆಗುವುದು ಎಂದು ಅಂದುಕೊಳ್ಳುತ್ತಾರೆ. ಆದರೆ ಅದು ತಪ್ಪು ಏಕೆಂದರೆ ಬೇಸಿಗೆಕಾಲದಲ್ಲಿ ನಾವು ಸ್ವಲ್ಪ ನೆರಳಿನಲ್ಲಿ ಇದ್ದು ಹಾಗೂ ಸನ್ ಸ್ಕ್ರೀನ್(Sun screen) ಅನ್ನು ಬಳಸಿದರೆ ಯಾವುದೇ ರೀತಿಯಾದಂತಹ ಅನಾರೋಗ್ಯಕ್ಕೂ ಒಳಗಾಗುವುದಿಲ್ಲ.

ಆದರೆ ಚಳಿಗಾಲದಲ್ಲಿ ಹಾಗೆ ಇರುವುದಿಲ್ಲ ನಾವು ಏನು ಮಾಡಿದರು ಸಹ ಚಳಿಗಾಲದಲ್ಲಿ ಬ್ಯಾಕ್ಟೀರಿಯಗಳು ಹರಡುತ್ತಲೇ ಇರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಕೆಲವೊಂದಿಷ್ಟು ನಿಯಮ ನಿಷ್ಠೆ ಗಳನ್ನು ಪಾಲಿಸುವುದರಿಂದ ನಮ್ಮ ಚರ್ಮವನ್ನು ಕಾಪಾಡಿಕೊಳ್ಳಬಹುದು ಹಾಗೂ ನಾವು ಯಾವುದೇ ರೀತಿಯ ಅನಾರೋಗ್ಯಕ್ಕೂ ಒಳಗಾಗುವುದಿಲ್ಲ. ಹಾಗಾದರೆ ಅವು ಯಾವುವು ಎಂಬುದನ್ನು ನೋಡೋಣ ಬನ್ನಿ.

Vaastu Tips: ನಿಮ್ಮ ಮನೆಯಲ್ಲಿ ಆಗಾಗ ಕಷ್ಟ ಬರ್ತಾ ಇದ್ದೀಯ, ಬಹುಸಃ ಮನೆಯ ವಾಸ್ತು ಪ್ರಕಾರ ಟಾಯ್ಲೆಟ್ ಸರಿಯಾದ ದಿಕ್ಕಿನಲ್ಲಿ ಇಲ್ಲದೆ ಇರಬಹುದು, ಈ ರೀತಿ ಇದಿಯ ನೋಡಿ ಒಮ್ಮೆ.

ಬೇಸಿಗೆಯಲ್ಲಿ ವಿಕಿರಣಗಳಿಂದ ನಮ್ಮ ಚರ್ಮ ಸುಡುವುದು ಇಲ್ಲದಿದ್ದರೆ ಕಪ್ಪಾಗುವುದು ಆಗುತ್ತಿರುತ್ತದೆ. ಹಾಗೆಯೇ ಚಳಿಗಾಲದಲ್ಲೂ ಸಹ ಬ್ಯಾಕ್ಟೀರಿಯಗಳ ಪ್ರಭಾವ ಅತಿ ಹೆಚ್ಚಾಗಿ ಇರುತ್ತದೆ. ಹಾಗಾಗಿ ಕೆಲವೊಂದಿಷ್ಟು ಕ್ರಮಗಳನ್ನು ಪಾಲಿಸಿದರೆ ನಾವು ಬ್ಯಾಕ್ಟೀರಿಯಾಗಳಿಂದ ದೂರ ಇರಬಹುದು. ಅಷ್ಟೇ ಅಲ್ಲದೆ ನಮ್ಮ ಚರ್ಮವನ್ನು ಸಹ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಇಲ್ಲದಿದ್ದರೆ ನಮಗೆ ನಿಮಗೆ ತಿಳಿದಿರುವ ಹಾಗೆಯೇ ಚರ್ಮ ಹೊಡೆದುಕೊಳ್ಳುವುದು ಹಾಗೂ ಒಣಗಿದಂತಾಗುವುದು ನಾವೆಲ್ಲರೂ ಗಮನಿಸಿಯೆ ಇದ್ದೇವೆ. ಆ ರೀತಿ ಆಗಬಾರದು ಎಂದಿದ್ದರೆ ಈ ವಿಷಯಗಳನ್ನು ಪಾಲಿಸಬೇಕು.

LIC Kanyadan policy: ನಿಮ್ಮ ಮನೆಯಲ್ಲಿ ಒಂದು ವರ್ಷ ಮೇಲ್ಪಟ್ಟ ಹೆಣ್ಣು ಮಗು ಇದ್ದರೆ ಚಿಂತೆ ಬಿಡಿ, ಬಂತು LIC ಇಂದ ಬಂಪರ್ ಆಫರ್, ರೂ 75 ರಂತೆ ಹೂಡಿಕೆ ಮಾಡಿ ಸಾಕು, ಮದುವೆ ಸಮಯಕ್ಕೆ 14 ಲಕ್ಷ ಪಡೆಯಿರಿ.

ವಾರದಲ್ಲಿ ಎರಡು ಬಾರಿ ಸ್ಕ್ರಬ್ಬನ್ನು ಉಪಯೋಗಿಸಬೇಕು. ಅಂದರೆ ಆಲಿವ್ ಆಯಿಲ್ ಮತ್ತು ಸಕ್ಕರೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಮತ್ತು ತುಟಿಗೆ ಹಚ್ಚಿಕೊಳ್ಳುವುದರಿಂದ ಮುಖವು ಯಾವಾಗಲೂ ಸಹ ಮಾಯಿಶ್ಚರೈಸ್ ಆಗಿ ಇರುತ್ತದೆ.

ನಂತರ ಮುಲ್ತಾನಿ ಮಿಟ್ಟಿ ಆಗಿರಬಹುದು ಅಥವಾ ಇತರೆ ಫೇಸ್ ಮಾಸ್ಕ್ ಗಳನ್ನು ವಾರದಲ್ಲಿ ಎರಡು ಬಾರಿ ಬಳಸಬೇಕು. ಅಷ್ಟೇ ಅಲ್ಲದೆ ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಚಿಕನ್ ಹಾಗೂ ಮಟನ್ ಅನ್ನು ತಿನ್ನದೇ ಇರುವುದು ಆರೋಗ್ಯಕ್ಕೆ ಉತ್ತಮ ಹಾಗೂ ಅತಿ ಹೆಚ್ಚಿನದಾಗಿ ತರಕಾರಿ ಸೊಪ್ಪುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

Benefits of Raisins: ಒಣದ್ರಾಕ್ಷಿ ನೀರಿನ ಆರೋಗ್ಯ ಪ್ರಯೋಜನಗಳು ತಿಳಿದರೆ ನೀವು ಇಂದಿನಿಂದಲೇ ಒಣ ದ್ರಾಕ್ಷಿಯನ್ನು ನೆನೆಸಿ ನೀರನ್ನು ಕುಡಿಯುತ್ತೀರಾ! ಏನೇನು ಗೊತ್ತೇ ??

ನೀರನ್ನು ಅತಿಹೆಚ್ಚಿನದಾಗಿ ಕುಡಿಯುವುದರಿಂದ ನಮ್ಮ ದೇಹವು ಯಾವಾಗಲೂ ಸಹ ಮಾಯಿಶ್ಚರೈಸ್ ಆಗಿ ಇದ್ದು ನಮ್ಮ ಚರ್ಮ ಒಣಗುವುದು ಕಮ್ಮಿ ಮಾಡುತ್ತದೆ. ಅಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ಕನಿಷ್ಠಪಕ್ಷ 70% ನೀರು ಇರಲೇಬೇಕು ಎಂದು ಹೇಳಿದ್ದಾರೆ. ಹಾಗೂ ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಸೀಸನಲ್ ಫ್ರೂಟ್ಸ್ ಆದಂತಹ ನೇರಳೆ ದಾಳಿಂಬೆ ಪೈನಾಪಲ್ ಚೆರಿ ಹಣ್ಣುಗಳನ್ನು ಸೇವಿಸಬೇಕು.

ಫ್ರಿಜ್ಜಿನಲ್ಲಿ ಇಟ್ಟಂತಹ ಯಾವುದೇ ತರಕಾರಿ ಹಾಗೂ ತಂಪು ಪಾನೀಯಗಳನ್ನು ಸೇವಿಸದೆ ಇರುವುದು ಒಳ್ಳೆಯದು. ಏಕೆಂದರೆ ಇದು ಎದೆಯ ಕಫವನ್ನು ಅತಿ ಹೆಚ್ಚು ಮಾಡುತ್ತದೆ. ಸೂಪ್ಗಳನ್ನು ಅತಿ ಹೆಚ್ಚಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ ಅಷ್ಟೇ ಅಲ್ಲದೆ ನಾವು ಮಲಗುವಾಗ ಚರ್ಮದ ಮೇಲಿರುವಂತಹ ಮೇಕಪ್ ಅನ್ನು ಸಾಧ್ಯವಾದಷ್ಟು ತೆಗೆಯಬೇಕು. ಏಕೆಂದರೆ ರಾತ್ರಿಯ ಸಮಯದಲ್ಲಿ ಮೇಕಪ್ ಅನ್ನು ಬಳಸುವುದು ನಮ್ಮ ಚರ್ಮಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಅದರಲ್ಲಿಯೂ ಸಹ ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಗಳ ಪ್ರಭಾವ ಅತಿ ಹೆಚ್ಚಾಗಿರುವುದರಿಂದ ಇದು ನಮ್ಮ ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ.

Skin care tips during winter
Respected images are credited to the original sources. Just follow these simple tips to maintain healthy skin during winter.

Kitchen Tips: ಮನೆಯಲ್ಲಿ ಕರಿದ ಎಣ್ಣೆ ಇದ್ದು ಕಪ್ಪಾಗಿದ್ದರೆ ಬಿಸಾಡವು ಬದಲು ಈ ರೀತಿ ಮಾಡಿ ನೋಡಿ, ಒಂದೇ ಕ್ಷಣದಲ್ಲಿ ಹೊಸ ಎಣ್ಣೆ ಅಂತೇ ಬದಲಾಗುತ್ತದೆ.

 

Leave a comment