Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪ್ರತಿನಿತ್ಯ ಅಗಸೆ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ!…

Let's know what changes will happen in your body by consuming flax daily!

0

ಈ ಅಗಸೆ ಬೀಜಗಳ ಸೇವನೆಯನ್ನು ನಾವು ಅತಿ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಕಾಣುತ್ತೇವೆ ಹಾಗೂ ಅಲ್ಲಿ ಮಾತ್ರವೇ ಇದನ್ನು ಬಳಸುವುದರಿಂದ ನಮಗೆ ಇದರ ಬಗ್ಗೆ ಅತಿಯಾಗಿ ಅತಿಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ಒಂದು ವೇಳೆ ನಿಮಗೆ ಏನಾದರೂ ಸಹ ಆಗಸೇ ಬೀಜದಲ್ಲಿ ಇರುವಂತಹ ಲಾಭಗಳು ತಿಳಿದರೆ ಇಂದಿನಿಂದಲೇ ನೀವು ಸಹ ತಿನ್ನಲು ಪ್ರಾರಂಭಿಸುತ್ತೀರಾ.

ಸಾವಿರಾರು ವರ್ಷಗಳ ಹಿಂದೆ ಇದೇ ಒಂದು ರೀತಿಯ ಪ್ರಮುಖ ಊಟವಾಗಿ ಬಳಸುತ್ತಿದ್ದರು. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ನಾವು ಇದನ್ನು ಮರೆತೆ ಬಿಟ್ಟಿದ್ದೇವೆ. ಒಂದು ವೇಳೆ ಇದರ ಲಾಭಗಳನ್ನು ತಿಳಿದರೆ ನೀವೇ ಇದನ್ನು ತಿನ್ನಲು ಪ್ರಾರಂಭಿಸುತ್ತೀರಾ! ಈ ಒಂದು ಅಗಸೆ ಬೀಜದಲ್ಲಿರುವಂತಹ ಪೋಷಕಾಂಶಗಳು ಬೇರೆ ಇನ್ಯಾವುದೇ ಡ್ರೈ ಫ್ರೂಟ್ಸ್ ಅಥವಾ ಹಣ್ಣು ಹಂಪಲುಗಳಲ್ಲಿ ಇರುವುದಿಲ್ಲ.

ಒಂದು ವೇಳೆ ನಾವೇನಾದರೂ ಸಹ ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುವಂತಹ ಅಡುಗೆಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ಪ್ರಮುಖವಾಗಿ ಮೊದಲನೇ ಸ್ಥಾನಕ್ಕೆ ಬರುವುದೇ ಈ ಅಗಸೆ ಬೀಜ. ಹಾಗಾದರೆ ಇವುಗಳಲ್ಲಿ ಅಷ್ಟೊಂದು ಏನು ಅಂತ ಪೋಷಕಾಂಶಗಳು ಇವೆ ಎಂದು ನೋಡುವುದಾದರೆ

ಕೇವಲ 15 ಗ್ರಾಮ್ಸ್ ಅಗಸೆ ಬೀಜದಲ್ಲಿ ಸುಮಾರು 20 ಕೆಜಿ ಎಷ್ಟು ಶೇಂಗಾ ದಲ್ಲಿ ಇರುವಂತಹ ಪೌಷ್ಟಿಕಾಂಶಗಳನ್ನು ನೋಡಬಹುದು ಮತ್ತು ಒಂದು ಕೆಜಿ ಬಾದಾಮಿಯಲ್ಲಿ ಇರುವಂತಹ ಪೋಷಕಾಂಶಗಳನ್ನು ಪಡೆಯಬಹುದು ಮತ್ತು ಒಂದು ಕೆಜಿ ಮೀನಿಯಲ್ಲಿ ಸಿಗುವಂತಹ ಪೋಷಕಾಂಶಗಳನ್ನು ಪಡೆಯಬಹುದಾಗಿದೆ.

ಪ್ರತಿನಿತ್ಯ ಅಗಸೆ ಬೀಜಗಳನ್ನು ಪಡೆಯುವುದರಿಂದ ನಾವು ಅನೇಕ ಅನುಕೂಲಗಳನ್ನು ಪಡೆಯಬಹುದಾಗಿದೆ. ಅವು ಯಾವುವು ಎಂದರೆ ಇವುಗಳಲ್ಲಿರುವ ನಾರಿನಾಂಶವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಕಬ್ಬಿಣ ಅಂಶ ಹೆಚ್ಚಾಗಿರುತ್ತದೆ ಮತ್ತು ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಇದು ಸಹಾಯ ಮಾಡುತ್ತದೆ. ಇದು ರಕ್ತ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುವ ಅಂಶಗಳನ್ನು ಹೊಂದಿದೆ ಮತ್ತು ಹೃದಯಘಾತ ಅಥವಾ ಹೃದಯಕ್ಕೆ ಸಂಬಂಧಿಸಿದಂತಹ ಯಾವುದೇ ಕಾಯಿಲೆಗಳು ಸಹ ಬರುವುದಿಲ್ಲ.

ಇನ್ನು ಈ ಅಗಸೆ ಬೀಜಗಳನ್ನು ಯಾವ ರೀತಿಯಲ್ಲಿ ಸೇವಿಸಬಹುದು ಎಂಬ ವಿಷಯಕ್ಕೆ ಬಂದರೆ, ಇದನ್ನು ಚಟ್ನಿ ಮಾಡಿಕೊಂಡು ತಿನ್ನಬಹುದು ಅಥವಾ ಪುಡಿ ಮಾಡಿಕೊಂಡು ಮೊಸರಿನಲ್ಲಿ ಅಥವಾ ನೀರಿನಲ್ಲಿ ಮಿಕ್ಸ್ ಮಾಡಿಕೊಂಡು ಕುಡಿಯಬಹುದು. ಆದರೆ ವೈಜ್ಞಾನಿಗಳು ತಿಳಿಸಿರುವ ಪ್ರಕಾರ ಪುಡಿ ಮಾಡಿದ 15 ನಿಮಿಷದೊಳಗೆ ಇದನ್ನು ಸೇವಿಸಬೇಕು ಇಲ್ಲದಿದ್ದರೆ ಇದರಲ್ಲಿ ಇರುವಂತಹ ಪೋಷಕಾಂಶಗಳು ಗಾಳಿಯಲ್ಲಿಯೇ ಸೇರಿ ಹಾಳಾಗಬಹುದು ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply