Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮಗೆ ಒಂದು ವೇಳೆ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿದ್ದರೆ ತಕ್ಷಣವೇ ಬಿಟ್ಟುಬಿಡಿ, ಇದರಿಂದ ಆಗುವ ಸಮಸ್ಯೆಗಳು ಒಂದಲ್ಲ ಎರಡಲ್ಲ, ಏನೇನು ಗೊತ್ತೇ.

Side Effects of Coffee: If you are in the habit of drinking tea or coffee, give it up immediately, you know it will cause not one or two problems.

Side Effects of Coffee: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಹ ಟೀ ಅಥವಾ ಕಾಫಿಗೆ ಅಡಿಕ್ಟ್ ಆಗಿರುವುದನ್ನು ನೋಡಿಯೇ ಇದ್ದೇವೆ. ಇದರಿಂದ ಅನೇಕ ಸಮಸ್ಯೆಗಳು ನಮಗೆ ಎದುರಾಗುತ್ತದೆ. ನೀವು ಒಂದು ವೇಳೆ ಒಂದು ತಿಂಗಳು ಕಾಫಿಯನ್ನು ಕುಡಿಯದೇ ಇರಿ. ನೀವು ಈ ಎಲ್ಲ ಸಮಸ್ಯೆಗಳಿಂದ ದೂರವಾಗುತ್ತೀರಾ ಅವು ಯಾವುವು ಎಂದು ನೋಡೋಣ ಬನ್ನಿ.

ಎಲ್ಲರು ನಿಮಗೆ ಬೆಲೆ ಕೊಡಬೇಕು ಮತ್ತು ನೀವು ದೊಡ್ಡ ವ್ಯಕ್ತಿ ಆಗಬೇಕು ಎಂದು ಬಯಸಿದರೆ ಈ 5 ಲಕ್ಷಣಗಳನ್ನು ನೀವು ಬೆಳೆಸಿಕೊಳ್ಳಲೇ ಬೇಕು.

1)ಮೊದಲನೆಯದಾಗಿ ಬಿಪಿ ಕಂಟ್ರೋಲ್ ನಲ್ಲಿ ಇರುವುದಿಲ್ಲ. ಕಾಫಿಯಲ್ಲಿ ಕೆಫೀನ್(Caffeine) ಒಂದು ವಸ್ತು ಇರುವುದರಿಂದ ನಮಗೆ ಆ ತಕ್ಷಣಕ್ಕೆ ಉಲ್ಲಾಸವಾಗಿಯೂ ಇರುತ್ತೇವೆ. ಆದರೆ ಇದು ನಮ್ಮ ಬ್ಲಡ್ ಸೆಲ್ಸ್ ನನ್ನು ಸಾಯಿಸುತ್ತವೆ. ಆದ್ದರಿಂದ ಬಿಪಿ ಏರಿಳಿತ ನಮ್ಮ ದೇಹದಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ.

2)ಎರಡನೆಯದಾಗಿ ಟೀ ಅಥವಾ ಕಾಫಿ ಅತಿ ಹೆಚ್ಚಾಗಿ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ಕಂಡು ಬರುತ್ತದೆ, ಹೌದು. ಟೀ ಅಥವಾ ಕಾಫಿಯನ್ನು ಅತಿ ಹೆಚ್ಚಾಗಿ ಕುಡಿಯುವುದರಿಂದ ನಮಗೆ ನಿದ್ರೆ ಸರಿಯಾಗಿ ಬರುವುದಿಲ್ಲ ಆದ್ದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ.

ಅಕ್ಕಿ ಬೇಡ, ಬೇಳೆ ಬೇಡ, ಸೋಡಾ ಅಂತೂ ಬೇಡವೇ ಬೇಡ, ಜಸ್ಟ್ ಈರುಳ್ಳಿ ಇದ್ದಾರೆ ಸಾಕು ಫಟಾ ಫಟ್ ಅಂತ 5 ನಿಮಿಷದಲ್ಲಿ ರೆಡಿ ಆಗುತ್ತೆ ಗರಿ ಗರಿಯಾದ ದೋಸೆ.

3)ಮೂರನೆಯದಾಗಿ ಬಿಸಿ ಬಿಸಿ ಚಹಾವನ್ನು ಅಥವಾ ಕಾಫಿಯನ್ನು ಕುಡಿಯುವುದರಿಂದ ಅದರಲ್ಲಿ ಇರುವಂತಹ ಸಾಮಗ್ರಿ ಮತ್ತು ಬಿಸಿ ಇಂದ ನಮ್ಮ ಹಲ್ಲುಗಳು ಹಳದಿಯಾಗುತ್ತದೆ.

ಆದ್ದರಿಂದ ಒಂದು ಕಪ್ ಟೀಯನ್ನು ಕುಡಿಯುವುದರಿಂದ ಎಷ್ಟೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಇದು ಆ ಸಮಯಕ್ಕೆ ಮಾತ್ರ ನೀಡುವಂತಹ ಒಂದು ಖುಷಿ ಆಗಿರುವುದರಿಂದ ತಕ್ಷಣವೇ ಟಿ ಅಥವಾ ಕಾಫಿಯನ್ನು ಕುಡಿಯುವ ಅಭ್ಯಾಸ ಬಿಟ್ಟುಬಿಡಿ ಇಲ್ಲದಿದ್ದರೆ. ಇದು ಒಂದು ದಿನ ಅತಿ ಹೆಚ್ಚಿನ ಅಡಿಕ್ಷನ್ ಆಗಿಬಿಡುತ್ತದೆ.

ಬಂತು ಕೊನೆಗೂ ಪ್ರಾಣ ಉಳಿಸುವ ಹೊಸ ಕಾರು,  ಈ ಕಾರಿನಲ್ಲಿ ಆಕ್ಸಿಡೆಂಟ್ ಆಗುವ ಮಾತೆ ಇಲ್ಲ, ಬೆಲೆ ಅಂತೂ ತುಂಬಾ ಕಡಿಮೆ.  

ಕೆಲವರು ಇದು ಬೆಳಗ್ಗೆ ಎದ್ದ ತಕ್ಷಣ ಅಷ್ಟೇ ಅಲ್ಲದೆ ದಿನಪೂರ್ತಿಯಲ್ಲಿ ಸರಿಸುಮಾರು ನಾಲ್ಕರಿಂದ ಐದು ಕಪ್ಪುಗಳಷ್ಟು ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು ಅನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲದೆ ಕೆಫಿನ್ ಎಂಬುದು ಒಂದು ಕೆಟ್ಟ ವಸ್ತು  ಆಗಿರುವುದರಿಂದ ನಮಗೆ ತಿಳಿಯದಂತೆಯೇ ನಾವು  ಅನ್ನು ಸೇವಿಸುತ್ತೇವೆ. ಇದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದು ತಿಳಿದ ವಿಷಯ ಆಗಿದೆ ಆದ್ದರಿಂದ ಆದರೂ ಸಹ ನಾವು ಟೀ ಕಾಫಿಯನ್ನು ಕುಡಿಯುವುದು ನಿಲ್ಲಿಸೋಣ.

Coffee
Respected images are credited the original sources. Side effects of Coffee: You are coffee addictive, please leave the drinking of coffee today.

Ratan Tata: ಸಾವಿರಾರು ಕೋಟಿಗಳ ಮಾಲೀಕ ಬಡವರ ಬಂಧು, ರತನ್ ಟಾಟಾ ಬಳಸುವ ಕಾರು ಎಷ್ಟು ಕಡಿಮೆ ಬೆಲೆಯದು ಗೊತ್ತಾ.

 

Leave a comment