Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಖಾಲಿ ಹೊಟ್ಟೆಯಲ್ಲಿ ಒಂದೇ ಒಂದು ಬೆಳ್ಳುಳ್ಳಿಯ ಎಸಳನ್ನು ತಿಂದು ನೋಡಿ! ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ಒಮ್ಮೆಲೆ ದೂರ!

Try eating a single clove of garlic on an empty stomach! All your health problems away at once!

ಅನೇಕ ವರ್ಷಗಳಿಂದ ಬೆಳ್ಳುಳ್ಳಿಯನ್ನು ಅಡುಗೆಗಳಲ್ಲಿ ಬಳಸುವಂತಹ ಸಂಸ್ಕೃತಿಯನ್ನು ನಾವು ಬೆಳೆಸಿಕೊಂಡಿದ್ದೇವೆ. ಹಾಗೆಯೇ ದಿನಕ್ಕೆ ಒಂದು ಅಥವಾ ಎರಡು ಬೆಳ್ಳುಳ್ಳಿ ಸೇವನೆಯಿಂದ ಮತ್ತು ಖಾಲಿ ಹೊಟ್ಟೆಯಲ್ಲಿ ಒಂದೆರಡು ಹೆಸಳನ್ನು ಸೇವಿಸುವುದರಿಂದ ನಾವು ಒಂದಲ್ಲ ಎರಡಲ್ಲ ಹಲವಾರು ಆರೋಗ್ಯಕ್ಕೆ ಸಂಬಂಧಪಟ್ಟಂತಹ ಒಳ್ಳೆಯ ವಿಚಾರಗಳು ಇವೆ. ಹಾಗಾದರೆ ಅವುಗಳನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

ಎಷ್ಟೋ ಜನ ತಾವು ಊಟ ಮಾಡಬೇಕಾದರೆ ಅಲ್ಲೊಂದು ಇಲ್ಲೊಂದು ಬೆಳ್ಳುಳ್ಳಿ ಎಸಳು ಸಿಕ್ಕಿದಾಗಲೂ ಸಹ ಅದನ್ನು ತೆಗೆದು ಪಕ್ಕಕ್ಕಿಟ್ಟು ತಿನ್ನುತ್ತಾರೆ. ಆದರೆ ಆಯುರ್ವೇದಿಕ ಶಾಸ್ತ್ರದ ಪ್ರಕಾರ ದಿನಕ್ಕೆ ಒಂದೆರಡು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ವಿಷಯವನ್ನು ತಿಳಿದ ತಕ್ಷಣ ನೀವೇ ಇಂದಿಯಿಂದ ಒಂದೊಂದು ಬೆಳ್ಳುಳ್ಳಿ ಹೆಸಳನ್ನು ತಿನ್ನಲು ಪ್ರಾರಂಭಿಸುತ್ತೀರಾ! ಹಾಗಾದರೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೇಹದ ಮೇಲೆ ಬೀರುವಂತಹ ಒಳ್ಳೆಯ ಪ್ರಯೋಜನಗಳು ಯಾವುವು ಮತ್ತು ಆರೋಗ್ಯಕೆ ಸಂಬಂಧಪಟ್ಟಂತಹ ಆಗುವಂತಹ ಒಳ್ಳೆ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿಯುತ್ತಾ ಹೋದರೆ

ಮಲಬದ್ಧತೆ ಕೀಲು ನೋವು ರಕ್ತದೊತ್ತಡ ಇನ್ನು ಅನೇಕ ಕಾಯಿಲೆಗಳಿಗೆ ಸಂಬಂಧಿಸಿದ ನಿಯಂತ್ರಣಗಳನ್ನು ಮಾಡಬಹುದು. ಅಷ್ಟೇ ಇಲ್ಲದೆ ಇದು ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ ಮತ್ತು ಎಷ್ಟು ಜನರಿಗೆ ಹಸಿವೆ ಆಗುವುದಿಲ್ಲ ಆದರೆ ಪ್ರತಿನಿತ್ಯ ಒಂದೆರಡು ಹೆಸರನ್ನು ಬೆಳ್ಳುಳ್ಳಿಯ ಎಸಳನ್ನು ಸೇವಿಸುವುದರಿಂದ ಅತಿ ಹೆಚ್ಚಿನ ಹೊಟ್ಟೆ ಹಸಿವನ್ನು ಇದು ಮೂಡಿಸುತ್ತದೆ ಮತ್ತು ಸೇವಿಸಿದ ಆಹಾರ ಒಂದು ಗಂಟೆಯಲ್ಲಿ ಜೀರ್ಣವಾಗುವಂತೆ ಮಾಡುತ್ತದೆ.

ಪ್ರತಿದಿನ ಬೆಳ್ಳುಳ್ಳಿಯ ಒಂದೆರಡು ಹೆಸಳನ್ನು ಉರಿದು ತಿನ್ನುವುದರಿಂದ ದೇಹದಲ್ಲಿ ಇರುವಂತಹ ಕ್ಯಾನ್ಸರ್ ಅಂಶಗಳನ್ನು ಇದು ನಾಶಪಡಿಸುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿರುವ ಸೋಮಾರಿತನ ಅಥವಾ ಒಂದು ರೀತಿಯಾದಂತಹ ಆಲಸ್ಯವನ್ನು ಕಡಿಮೆ ಮಾಡಿ ಪ್ರತಿದಿನವೂ ಉಲ್ಲಾಸ ಮತ್ತು ಉತ್ತೇಜನವಾಗಿ ಇರಲು ನಮಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಒಂದೆರಡು ಬೆಳ್ಳುಳ್ಳಿ ಎಸಳನ್ನು ಸೇವಿಸುವುದರಿಂದ ದೇಹದ ಛಾಯಾಪಚಯ ಕ್ರಿಯೆ ಸರಿಯಾಗಿ ನಡೆಯುತ್ತದೆ ಮತ್ತು ದೇಹದಲ್ಲಿರುವ ಕೆಟ್ಟ ಬೊಜ್ಜನ್ನು ಮೂತ್ರ ವಿಸರ್ಜನೆಯ ಮೂಲಕ ಇದು ದೇಹದಿಂದ ಹೊರ ತೆಗೆದು ಹಾಕುತ್ತದೆ.

ಒಂದೆರಡು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಒಂದಲ್ಲ ಎರಡಲ್ಲ ಹೀಗೆ ಹಲವಾರು ಪ್ರಯೋಜನಗಳು ಇವೆ ಎಂದು ತಿಳಿಯುತ್ತಲ್ಲ. ಇಂದಿನಿಂದ ಆದರೂ ಸಹ ಒಂದು ಅಥವಾ ಎರಡು ಬೆಳ್ಳುಳ್ಳಿಯ ಎಸಳನ್ನು ತಿನ್ನುವುದು ಅಭ್ಯಾಸ ಮಾಡಿಕೊಳ್ಳಿ.

PhotoGrid Site 1690096032087

Leave a comment