Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

B.ED ಎಲ್ಲಾ ಪದವೀಧರರು ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಅರ್ಹರಲ್ಲ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.

Supreme court judgment for B.ed Holders: ಕೇಂದ್ರ ಸರ್ಕಾರವು ಇದೀಗ ಬಿ ಎಡ್ ಎಲ್ಲಾ ಪದವೀಧರರು ಪ್ರಾಥಮಿಕ ಶಿಕ್ಷಕ ಹುದ್ದೆಗೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಇದೀಗ ಆದೇಶ ನೀಡಿ ಬಿಎಡ್ ಮಾಡಿರುವ ಎಲ್ಲಾ ಪದವೀಧರರಿಗೆ ಬಾರಿ ದೊಡ್ಡದ ಶಾಕ್ ನೀಡಿದೆ. ರಾಜ್ಯದಲ್ಲಿ ಈಗಾಗಲೇ ಬಿ ಎಡ್ ಮುಗಿಸಿರುವ ಪದವೀಧರರಿಗೆ ಮಾತ್ರ ಪ್ರಾಥಮಿಕ ಶಿಕ್ಷಕ ಆಗುವ ಅವಕಾಶ ಇದೆ ಎಂದು ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ತಿಳಿಸಿದೆ.

ಆದರೆ ಸುಪ್ರೀಂಕೋರ್ಟ್ ಆದೇಶ ನೀಡುವ ಮೂಲಕ ರಾಜ್ಯದ್ಯಂತ ಎಲ್ಲರಿಗೂ ನಡುಕ ಉಂಟುಮಾಡಿದೆ. ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪಿನಿಂದಾಗಿ ರಾಜ್ಯಾದ್ಯಂತ ಇರುವ ಬಿಎಡ್ ಪದವೀಧರರು ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಅರ್ಹರು ಅಲ್ಲ ಎಂದರೆ ಮತ್ಯಾರು ಪ್ರಾಥಮಿಕ ಶಿಕ್ಷಕ ಹುದ್ದೆಗೆ ಅರ್ಹರು ಎನ್ನುವ ಗೊಂದಲ ಹುಟ್ಟಿಸುವುದು ಸಹಜ.

ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿರುವ ಪ್ರಕಾರ ಬಿಎಡ್ ಪದವೀಧರರು ಪ್ರಾಥಮಿಕ ಶಿಕ್ಷಕ ಆಗಲು ಅರ್ಹರಲ್ಲ
ಪ್ರಾಥಮಿಕ ಶಿಕ್ಷಣ ರಂಗದಲ್ಲಿ ಬಿಎಡ್ ಮಾಡಿರುವವರು ಕೆಲಸ ಮಾಡಲು ಅರ್ಹರಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ಈ ವಿಚಾರಕ್ಕೆ ಸಂಬಂಧಿತವಾದ ಒಂದು ಅರ್ಜಿಯನ್ನು ಸಲ್ಲಿಸಿದ ಅರ್ಜಿಯನ್ನು ಸ್ವೀಕಾರ ಮಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿರುವ ಅನಿರುದ್ಧ ಬೋಸ್ ಹಾಗೂ ಅವರ ಕಾರ್ಯದರ್ಶಿಗಳು.

ಭಾರತ ಸಂವಿಧಾನದ 21ನೇ ವಿಧಿ ಮತ್ತು 14 ವರ್ಷದ ಒಳಗಿರುವ ಮಕ್ಕಳಿಗೆ ಶಿಕ್ಷಣ ಮಾಡಲು ಶಿಕ್ಷಕರ ಅರ್ಹರಾಗಿದ್ದಾರೆ ಮತ್ತು ಪ್ರಾಥಮಿಕ ಶಿಕ್ಷಣ ಪಾಠ ಮಾಡಲು ಶಿಕ್ಷಕರಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ ಮತ್ತು ಶಿಕ್ಷಣವನ್ನು ನೀಡುವುದಾಗಿ ಸಾಧ್ಯವಿಲ್ಲ ಎಂದು ಅಭಿಪ್ರಾಯವನ್ನು ಕೊಟ್ಟಿದೆ. ಇದರಂತೆಯ ಸುಪ್ರೀಂ ಕೋರ್ಟ್ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಬಿಎಡ್ ಪದವೀಧರರು ಪಾಠ ಮಾಡಲು ಅರ್ಹರಲ್ಲ ಎಂದು ಸುಪ್ರೀಂಕೋರ್ಟಿಗಾಗಲೇ ತೀರ್ಪನ್ನು ನೀಡಲಾಗಿದೆ.

ಇದನ್ನು ಕೇಳಿದ ಕೆಲವು ಮಹಿಳೆ ಬಿಎಡ್ ಮಾಡಿರುವ ವಿದ್ಯಾರ್ಥಿನಿಯ ಹಾಗಾದರೆ ಬಿಎಡ್ ಮಾಡಿರುವ ನಾವೆಲ್ಲರೂ ಎಲ್ಲಿಗೆ ಹೋಗಬೇಕು ಯಾವ ಕೆಲಸ ಮಾಡಬೇಕು ಎಂದು ಕೂಡ ಕೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಇತರ ಬಗ್ಗೆ ಸಂಕ್ಷಿಪ್ತವಾಗಿ ಪರಿಶೀಲನೆ ನೀಡಿ ಬಿಎಡ್ ಮಾಡಿರುವ ಎಲ್ಲಾ ಪದವೀಧರರಿಗೆ ಯಾವ ಯಾವ ತರಗತಿಗಳಿಗೆ ಶಿಕ್ಷಣ ನೀಡಬೇಕು ಎಂದು ಶೀಘ್ರದಲ್ಲಿ ಉತ್ತರವನ್ನು ನೀಡುತ್ತದೆ.

Leave a comment