Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬೆಳಿಗ್ಗೆ ನೀವು ಎದ್ದ ತಕ್ಷಣ ಎಪಿಜೆ ಅಬ್ದುಲ್ ಕಲಾಂ ಅವರ ಈ ಮಾತುಗಳನ್ನು ಕೇಳಿದರೆ ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ.

If you listen to these words of APJ Abdul Kalam as soon as you wake up in the morning, you will find success in your life.

APJ Abdul Kalam: ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಹಿಡಿದು ಯುವಕನವರೆಗೆ ಸ್ಪೂರ್ತಿದಾಯಕವಾಗಿರುವ ವ್ಯಕ್ತಿ. ಕನಸು ಕಾಣಬೇಕು ಅದನ್ನು ನಾವು ನನಸು ಮಾಡಬೇಕು ಎಂದು ಹೇಳಿಕೊಟ್ಟಿರುವ ಅದ್ಭುತ ಜ್ಞಾನಿ. ಕಲಾಂ ಅವರು ಇಂದಿನ ಯುವಕರಿಗೆ ಬಹಳ ಸ್ಪೂರ್ತಿದಾಯಕವಾಗಿದ್ದಾರೆ. ನೀವು ನಿಮ್ಮ ಗುರಿಯನ್ನು ಚೆಲುವ ಬೇಕಾದರೆ ನೀವು ಸದಾ ಒಂದೇ ಮನಸ್ಥಿತಿಯಲ್ಲಿ ನಿಮ್ಮ ಗುರಿಯನ್ನು ತಲುಪಬೇಕು.

Vaastu Tips: ನಿಮ್ಮ ಮನೆಯಲ್ಲಿ ಆಗಾಗ ಕಷ್ಟ ಬರ್ತಾ ಇದ್ದೀಯ, ಬಹುಸಃ ಮನೆಯ ವಾಸ್ತು ಪ್ರಕಾರ ಟಾಯ್ಲೆಟ್ ಸರಿಯಾದ ದಿಕ್ಕಿನಲ್ಲಿ ಇಲ್ಲದೆ ಇರಬಹುದು, ಈ ರೀತಿ ಇದಿಯ ನೋಡಿ ಒಮ್ಮೆ.

ಮನಸು ಚಂಚಲವಾದರೆ ನಿಮ್ಮ ಗುರಿ ಕೂಡ ಚಂಚಲವಾಗುತ್ತದೆ. ಜೀವನದಲ್ಲಿ ಸೋಲು ಯಶಸ್ಸಿನ ಮೊದಲ ಮೆಟ್ಟಿಲು. ಜೀವನದಲ್ಲಿ ಮನಸ್ಸಿನ ಬಹಳಷ್ಟು ತೊಂದರೆಗಳು ಬೇಕಾಗುತ್ತದೆ ಏಕೆಂದರೆ ಯಶಸ್ಸು ಸಂಭ್ರಮ ಮಾಡಲು. ನೀವು ಮೊದಲ ಗೆಲುವಿನ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ ಏಕೆಂದರೆ ಎರಡನೇ ಪ್ರಯತ್ನದಲ್ಲಿ ವಿಫಲವಾದರೆ ನಿಮ್ಮ ಮೊದಲ ಗೆಲುವು ಕಾಲ್ಪನಿಕ ಎಂದು ಮಾತನಾಡಲು ಬಹಳಷ್ಟು ನಾಲಿಗೆಗಳು ಕಾಯ್ತಾ ಇರುತ್ತವೆ.

ಸಮಸ್ಯೆಗೆ ನಿಮ್ಮನ್ನು ಸೋಲಿಸುವ ಅವಕಾಶವನ್ನು ನೀವು ಯಾವುದೇ ಕಾರಣಕ್ಕೂ ಕೊಡಬೇಡಿ. ಸೂರ್ಯನಂತೆ ಒಳಪ ಬರಲು ನೀವು ಇಷ್ಟಪಟ್ಟರೆ ಮೊದಲು ಸೂರ್ಯನಂತೆ ಉರಿಯುವುದನ್ನು ನೀವು ಕಲಿಯಿರಿ. ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ ಆದರೆ ನಿಮ್ಮ ಕೆಲವೊಂದಿಷ್ಟು ಹವ್ಯಾಸಗಳಿಂದ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಲು ಖಂಡಿತವಾಗಿಯೂ ಸಾಧ್ಯವಿದೆ. ನಿಮ್ಮ ಹವ್ಯಾಸಗಳು ನಿಮ್ಮ ಭವಿಷ್ಯವನ್ನು ಖಂಡಿತವಾಗಿ ಬದಲಾಯಿಸುತ್ತದೆ.

ಸ್ವಾಮಿ ವಿವೇಕಾನಂದ ಅವರು ಹೇಳಿರುವ ಜೀವನದ ಸತ್ಯಗಳು, ಇದನ್ನು ತಿಳಿದರೆ  ಇಡೀ ಜಗತ್ತೇ ನಿನ್ನ ಮುಷ್ಟಿಯಲ್ಲಿ ಇರುತ್ತದೆ, ಎಂತಹ ಮಾತುಗಳು ಗೊತ್ತೇ.

ಸಾಧಿಸಿಯ ಸಾಧಿಸುತ್ತೇನೆ ಎಂಬುವ ದೃಢ ನಿರ್ಧಾರ ನಿಮ್ಮಲ್ಲಿದ್ದರೆ ಸೋಲು ಎಂದಿಗೂ ಕೂಡ ನಿಮ್ಮ ಹಿಂದೆ ಬರುವುದಿಲ್ಲ. ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ. ನಾವು ಎಷ್ಟು ಓದಿದ್ದೇವೆ ಎಂಬುದು ಮುಖ್ಯವಲ್ಲ ನಾವು ಓದಿರುವ ಓದು ನಮಗೆ ಎಷ್ಟು ಸಂಸ್ಕಾರ ಕಲಿಸಿಕೊಟ್ಟಿದೆ ಎಂಬುದು ಮುಖ್ಯ.

ಸೋಲು ಎಂಬುದನ್ನು ನೀವು ಸೋಲಿಸಲು ನಿಮ್ಮ ಆತ್ಮವಿಶ್ವಾಸ ಮತ್ತು ನಿಮ್ಮ ಕಠಿಣ ಪರಿಶ್ರಮ ತುಂಬಾನೇ ಮುಖ್ಯ. ಜ್ಞಾನ ಎಂಬುದು ಎಂದಿಗೂ ಕೂಡ ನಿಂತ ನೀರು ಆಗಬಾರದು. ಸದಾ ಅರಿಯುತ್ತಲೇ ಇರಬೇಕು ಇದು ನಿಮ್ಮ ವೈಯಕ್ತಿಕ ಜೀವನಕ್ಕೆ ಬೇಕಾದ ಬಹಳ ದೊಡ್ಡ ಅಸ್ತ್ರ.

Ratan Tata: ಸಾವಿರಾರು ಕೋಟಿಗಳ ಮಾಲೀಕ ಬಡವರ ಬಂಧು, ರತನ್ ಟಾಟಾ ಬಳಸುವ ಕಾರು ಎಷ್ಟು ಕಡಿಮೆ ಬೆಲೆಯದು ಗೊತ್ತಾ.

ಯಾರೋ ಕಠಿಣ ಶ್ರಮ ಪಡುತ್ತಾನೋ ಯಾರು ಒಳ್ಳೆಯ ದಾರಿಯಲ್ಲಿ ನಡೆಯುತ್ತಾನೋ ಅವರಿಗೆ ದೇವರು ಎಂದಿಗೂ ಕೂಡ ಕೈ ಬಿಡುವುದಿಲ್ಲ. ಅಬ್ದುಲ್ ಕಲಾಂ ಅವರ ಈ ಮಾತುಗಳನ್ನು ನೀವು ಕೇಳಿದರೆ ನೀವು ಕೂಡ ನಿಮ್ಮ ಜೀವನದಲ್ಲಿ ಸ್ಪೂರ್ತಿದಾಯಕವಾಗುತ್ತೀರಿ ಇದನ್ನು ನೀವು ಕೂಡ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಬೆಳವಣಿಗೆಗಳು ಕಂಡುಬರುತ್ತವೆ…

If you listen to these words of APJ Abdul Kalam as soon as you wake up in the morning, you will find success in your life.
If you listen to these words of APJ Abdul Kalam as soon as you wake up in the morning, you will find success in your life. Respected images are credited to the original owners
Leave a comment