Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸಿಹಿ ಸುದ್ದಿ ಈ 3 ರಾಶಿಗಳಿಗೆ ಉದ್ಯೋಗ ಸಿಗುವ ಸಮಯ, ಕೇಂದ್ರ ತ್ರಿಕೋನ ರಾಜಯೋಗದಿಂದ, ಇವರು ಮುಟ್ಟಿದ್ದೆಲ್ಲಾ ಚಿನ್ನ.

Kendra Trikona Rajayoga: For these 3 Zodiac signs, Trikona rajyoj has arrived and good times are about to happen soon.

Kendra Trikona Rajayoga: ನೀವು ಕೆಲವು ರಾಶಿಗಳಿಗೆ ರಾಜಯೋಗ ಬರಲಿದೆ ಎನ್ನುವ ಮಾತನ್ನು ಹಲವು ಬಾರಿ ಕೇಳಿರುತ್ತೀರಿ. ಇನ್ನು ಜ್ಯೋತಿಷ್ಯದಲ್ಲಿ ರಾಜಯೋಗ ರಚನೆಯ ಕಾರಣದಿಂದಾಗಿ ರಾಶಿಗಳು ಈ ರಾಜಯೋಗ ಅನುಭವಿಸುತ್ತಾರೆ. ಇದೀಗ ಕೆಲವು ರಾಶಿಗಳ ಜಾತಕದಲ್ಲಿ ತ್ರಿಕೋನ ರಾಜಯೋಗ ರೂಪಗೊಳ್ಳುತ್ತದೆ, ಈ ಕಾರಣದಿಂದಾಗಿ ಕೆಲವು ರಾಶಿಗಳು ಬಹಳ ಅದೃಷ್ಟ ಹಾಗೂ ಐಶ್ವರ್ಯ ಪಡೆಯಲಿದ್ದಾರೆ.

Earthquake: ಬೆಳ್ಳಂಬೆಳಿಗ್ಗೆ ದೇಶದ ನಾನಾ ರಾಜ್ಯಗಳಲ್ಲಿ ಭೂಕಂಪವಾಗಿದೆ, ಈ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ ಭೂಕಂಪದ ಬಿಸಿ ಬೆಚ್ಚಿ ಬೀಳಿಸಿದೆ.

ಇದೀಗ ಈ ರಾಶಿಯವರ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ತೊಲಗಿ ಹೋಗಲಿದೆ. ಹೌದು ಇದೀಗ ಈ ತ್ರಿಕೋನ ರಾಜಯೋಗ ಪ್ರಭಾವ ಈ ಮೂರು ರಾಶಿಯವರ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾದರೆ ಆ ಮೂರು ರಾಶಿಗಳು ಯಾವುವು ಎನ್ನುವುದನ್ನು ತಿಳಿಸುತ್ತೇವೆ ಮುಂದಕ್ಕೆ ಓದಿ….

ಮೇಷ ರಾಶಿ:
ಈ ಕೇಂದ್ರ ತ್ರಿಕೋನ ರಾಜಯೋಗದ ಪ್ರಭಾವದಿಂದ ಮೇಷ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಲಿದ್ದಾರೆ. ಕೆಲಸದ ಜಾಗದಲ್ಲಿ ಭರ್ತಿ ಪಡೆಯುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಲಿದ್ದು, ಆದಾಯಗಳು ಸಹ ಹೆಚ್ಚಾಗಲಿದೆ. ಇನ್ನು ವಿಧ್ಯಾರ್ಥಿಗಳು ತಮ್ಮ ಪರೀಕ್ಷೆಯಲ್ಲಿ ಒಳ್ಳೆಯ ಪಲಿತಾಂಶ ಪಡೆಯಲಿದ್ದಾರೆ. ನಿಮ್ಮ ವೈಯಕ್ತಿಕ ಹಾಗೇ ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹಲವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರಿಯಾದ ಸಮಯ ಇದಾಗಿದೆ. ಕೌಟುಂಬಿಕ ಒತ್ತಡ ಕಡಿಮೆಯಾಗಲಿದ್ದು, ವೈವಾಹಿಕ ಜೀನದಲ್ಲಿ ಪ್ರೀತಿ ಇರಲಿದೆ.

ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಅಂತ ಹೆಸರು ಬದಲಾಯಿಸಲು ಹೀಗೆ ಮಾಡಿ, ಹೆಚ್ಚೇನೂ ಇಲ್ಲ ಈ ಒಂದು ಸಿಂಪಲ್ ವಿಧಾನ ಅನುಸರಿಸಿ ಸಾಕು.

ಸಿಂಹ ರಾಶಿ:
ಸಿಂಹ ರಾಶಿಯವರು ಇಂದಿನ ದಿನ ತಮ್ಮ ಕೆಲಸದ ಜಾಗದಲ್ಲಿ ಉತ್ತಮ ಸ್ಥಾನ ಪಡೆಯಲಿದ್ದಾರೆ. ಇನ್ನು ವ್ಯಪಾರದಲ್ಲಿ ಸಹ ಲಾಭ ಪಡೆಯಲಿದ್ದು, ಇಂದು ಹಿಂದೆ ಉಳಿದ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿದೆ. ನಿಮ್ಮ ಇಷ್ಟು ದಿನದ ಕಠಿಣ ಪರಿಶ್ರಮಕ್ಕೆ ಇಂದು ಒಳ್ಳೆಯ ಪಲಿತಾಂಶ ದೊರೆಯಲಿದೆ. ಇನ್ನು ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಂತೋಷದ ದಿನವನ್ನು ಕಳೆಯಲಿದ್ದೀರಿ. ನಿಮ್ಮ ವೈವಾಹಿಕ ಜೀವನದಲ್ಲಿ ಮತ್ತಷ್ಟು ಪ್ರೀತಿ ಉಂಟಾಗಲಿದೆ. ನಿಮ್ಮ ಕುಟುಂಬದವರ ಜೊತೆಗೆ ಸಂತೋಷದ ದಿನಗಳನ್ನು ಅನುಭವಿಸಲಿದ್ದೀರಿ.

ನಿಮ್ಮ ಜಮೀನಿಗೆ ದಾರಿ ಇಲ್ವಾ,  ಜಮೀನಿಗೆ ಬಂಡಿ  ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.

ಧನು ರಾಶಿ:
ಧನು ರಾಶಿಯವರು ಈ ತ್ರಿಕೋನ ರಾಜಯೋಗದ ಪರಿಣಾಮದಿಂದ ತಾವು ಮಾಡುವ ಯಾವುದೇ ಎಲ್ಲಾ ಕೆಲಸದಲ್ಲಿ ಜಯ ಕಾಣಲಿದ್ದಾರೆ. ಹೊಸ ವ್ಯಾಪಾರಗಳಲ್ಲಿ ಹೂಡಿಕೆ ಮಾಡಿದರೆ ಅದರಲ್ಲಿ ಒಳ್ಳೆಯ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪಡೆಯಲಿದ್ದೀರಿ.

Trikona rajyog
Image credited to the original sources. Kendra Trikona Rajayoga: For these 3 Zodiac signs, Trikona rajyoj has arrived and good times are about to happen soon.

ಬಂತು ಕೊನೆಗೂ ಪ್ರಾಣ ಉಳಿಸುವ ಹೊಸ ಕಾರು,  ಈ ಕಾರಿನಲ್ಲಿ ಆಕ್ಸಿಡೆಂಟ್ ಆಗುವ ಮಾತೆ ಇಲ್ಲ, ಬೆಲೆ ಅಂತೂ ತುಂಬಾ ಕಡಿಮೆ.  

Leave a comment