ತ್ರಿಕೋನ ರಾಜಯೋಗ: ಬುಧನ ಸಂಕ್ರಮಣದಿಂದ ತ್ರಿಕೋನ ರಾಜಯೋಗ ಸೃಷ್ಟಿ!! ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಬಂಗಾರವಾಗುವಂತಹ ಅದೃಷ್ಟ!!
ತುಲಾ ರಾಶಿ: ನಿಮ್ಮ ಜಾತಕದ ನಾಲ್ಕನೇ ಮನೆಯಲ್ಲಿ ಬುಧನ ಸಂಚಾರವಾಗಲಿದ್ದು, ಇದರಿಂದ ತ್ರಿಕೋನ ರಾಜಯೋಗದ ಪ್ರಭಾವ ನಿಮಗೂ ಅದೃಷ್ಟವನ್ನು ತಂದಿದೆ.
ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಜ್ಞಾನ, ಕಲಿಕೆ, ಯಶಸ್ಸು, ಸಾಮರ್ಥ್ಯಕ್ಕೆ ಬುಧ ಕಾರಣನೆಂದು ನಂಬಲಾಗಿದೆ. ಹೀಗಿರುವಾಗ ತ್ರಿಕೋನ ರಾಜಯೋಗ ಸೃಷ್ಟಿಯಾಗುತ್ತಿದ್ದು, ಯಾವ ರಾಶಿಯವರಿಗೆ ಇದರ ಪ್ರಯೋಜನ ದೊರಕುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಮೇಷ ರಾಶಿ: ಮೇಷ ರಾಶಿಯ ವ್ಯಕ್ತಿಗಳ 8ನೇ ಮನೆಯಲ್ಲಿ ಉಂಟಾಗುತ್ತಿರುವ ಬುಧನ ಸಂಕ್ರಮಣದಿಂದಾಗಿ ಸೃಷ್ಟಿಯಾಗಿರುವ ತ್ರಿಕೋನ ರಾಜಯೋಗದ ಪ್ರಭಾವದಿಂದಾಗಿ ವೃತ್ತಿ ಹಾಗೂ ಕಚೇರಿ ಕೆಲಸಗಳಲ್ಲಿ ಯಶಸ್ಸನ್ನು ಕಾಣುತ್ತೀರಾ.
ಹೊಸ ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹರಸಿ ಬರುತ್ತದೆ ಸಮಾಜದಲ್ಲಿ ಗೌರವ ದೊರಕುತ್ತದೆ. ಕುಟುಂಬದಲ್ಲಿ ಹೆಚ್ಚಿನ ಪ್ರೀತಿ ದೂರ ಪ್ರಯಾಣ ಮಾಡುವಂತಹ ಸಾಧ್ಯತೆ ಕಂಡು ಬಂದಿದೆ. ಪಾಲುದಾರಿಕೆ ವ್ಯವಹಾರ ನಡೆಸುತ್ತಿರುವವರಿಗೆ ಇದು ಅತ್ಯಂತ ಶುಭದಾಯಕ ದಿನ ಎಂದರೆ ತಪ್ಪಾಗಲಾರದು.
ಮಕರ ರಾಶಿ: ನಿಮ್ಮ ರಾಶಿಯಲ್ಲಿ ಉಂಟಾಗಿರುವಂತಹ ಬುದ್ಧನ ಸಂಕ್ರಮಣ ವೃತ್ತಿ ಬದುಕಿನ ಮೇಲೆ ನೇರವಾದ ಪರಿಣಾಮ ಬೀರಲಿದ್ದು, ಕೆಲಸ ಮಾಡುವಂತಹ ಕ್ಷೇತ್ರದಲ್ಲಿ ಎಲ್ಲರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತೀರಾ. ವೇತನ ಹೆಚ್ಚಾಗುವ ಸಾಧ್ಯತೆ ಕೂಡ ಕಂಡುಬಂದಿದೆ ಮಾನಸಿಕ ಒತ್ತಡದಿಂದ ಮುಕ್ತರಾಗುವಿರಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ.
ತುಲಾ ರಾಶಿ: ನಿಮ್ಮ ಜಾತಕದ ನಾಲ್ಕನೇ ಮನೆಯಲ್ಲಿ ಬುಧನ ಸಂಚಾರವಾಗಲಿದ್ದು, ಇದರಿಂದ ತ್ರಿಕೋನ ರಾಜಯೋಗದ ಪ್ರಭಾವ ನಿಮಗೂ ಅದೃಷ್ಟವನ್ನು ತಂದಿದೆ. ಹೌದು ಸೌಲಭ್ಯಗಳ ಹೆಚ್ಚಳವಾಗಬಹುದು ಈ ಒಂದು ಅವಧಿಯಲ್ಲಿ ನೀವು ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸುತ್ತೀರಿ.
ಸ್ಥಗಿತಗೊಂಡಿರುವಂತಹ ಸಾಕಷ್ಟು ಕೆಲಸಗಳಿಗೆ ಮರುಚಲನೆ ದೊರಕುತ್ತದೆ. ತಪ್ಪದೇ ” ಓಂ ಬುದಾಯ ನಮಃ” ಎಂಬ ಮಂತ್ರವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಬುಧನ ಅನುಗ್ರಹಕ್ಕೆ ಪಾತ್ರರಾಗಿರಿ.