Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Petrol Diesel Rate on Feb 29th : ಇಂದು ಹೇಗಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ!

Petrol Diesel Rate on Feb 29th : ಇಂದು ಫೆಬ್ರವರಿ ತಿಂಗಳ ಕೊನೆಯ ದಿನ, ನಾಳೆಯಿಂದ ಹೊಸ ತಿಂಗಳು ಶುರುವಾಗಲಿದೆ. ಈ ತಿಂಗಳ ಕೊನೆಯ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Petrol Diesel Rate on Feb 29th : ಇಂದು ಫೆಬ್ರವರಿ ತಿಂಗಳ ಕೊನೆಯ ದಿನ, ನಾಳೆಯಿಂದ ಹೊಸ ತಿಂಗಳು ಶುರುವಾಗಲಿದೆ. ಈ ತಿಂಗಳ ಕೊನೆಯ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಭಾರತ ದೇಶದ ಪ್ರಮುಖ. ನಗರಗಳಾದ ಕರ್ನಾಟಕದ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ರಾಷ್ಟ್ರ ರಾಜಧಾನಿ ದೆಹಲಿ ಇಲ್ಲೆಲ್ಲಾ ಇಂದು ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ ಎಂದು ತಿಳಿಯೋಣ..

Petrol Diesel Rate on Feb 29th

ದೇಶದಲ್ಲಿ ಈಗ ಹಣದುಬ್ಬರ ಜಾಸ್ತಿ ಆಗಿದೆ. ಇದರ ಪರಿಣಾಮವೇ ಪೆಟ್ರೋಲ್, ಡೀಸೆಲ್ ಹಾಗು ಬೇರೆ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ ಏರಿದ್ದರು ಸಹ, ಜನರು ಅವುಗಳನ್ನು ಬಳಸದೆ ಬೇರೆ ದಾರಿ ಇಲ್ಲ. ಹಾಗಿದ್ದಲ್ಲಿ ಇಂದು ಅವುಗಳ ಬೆಲೆ ಎಷ್ಟಿದೆ ಎಂದು ತಿಳಿಸುತ್ತೇವೆ ನೋಡಿ..

ಕರ್ನಾಟಕ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹101.94 ರೂಪಾಯಿ ಆಗಿದೆ.
ಇಂದು 1 ಲೀಟರ್ ಡೀಸೆಲ್ ಬೆಲೆ ₹87.89 ರೂಪಾಯಿ ಆಗಿದೆ

ಆಂಧ್ರಪ್ರದೇಶ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹111.37 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹99.15 ರೂಪಾಯಿ ಆಗಿದೆ

Also Read: Petrol Diesel Rate On Feb 27th : ಇಂದು ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ? ಮಾಹಿತಿ ಇಲ್ಲಿದೆ..

ತೆಲಂಗಾಣ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹109.66 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹97.82ರೂಪಾಯಿ ಆಗಿದೆ

Petrol Diesel Rate
Petrol Diesel Rate

ತಮಿಳುನಾಡು

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹102.63 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹94.24 ರೂಪಾಯಿ ಆಗಿದೆ

ಕೇರಳ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹107.71 ರೂಪಾಯಿ ಆಗಿದೆ.
ಇಂದು 1 ಲೀಟರ್ ಡೀಸೆಲ್ ಬೆಲೆ ₹96.52 ರೂಪಾಯಿ ಆಗಿದೆ

ದೆಹಲಿ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹96.72 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹89.62 ರೂಪಾಯಿ ಆಗಿದೆ

ಮಹಾರಾಷ್ಟ್ರ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹106.31 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹94.27 ರೂಪಾಯಿ ಆಗಿದೆ

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Petrol Diesel Rate On Feb 28th : ತಿಂಗಳ ಕೊನೆಯಲ್ಲಿ ಎಷ್ಟಿದೆ ಪೆಟ್ರೋಲ್ ಡೀಸೆಲ್ ಬೆಲೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

Leave a comment