Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Leap Day Speciality : ಇಂದು Leap Day, ವರ್ಷದ ಅಧಿಕ ದಿನದ ವಿಶೇಷತೆಗಳು ಏನೇನು ಗೊತ್ತಾ?

Leap Day Speciality : ಇಂದು ಫೆಬ್ರವರಿ 29, ನಾಲ್ಕು ವರ್ಷಕ್ಕೆ ಒಮ್ಮೆ ಬರುವ ಲೀಪ್ ಇಯರ್ ಡೇ ಆಗಿದೆ ಈ ದಿನ. ಇದೊಂದು ವಿಶೇಷವಾದ ದಿನ ಆಗಿದ್ದು, ಸಾಕಷ್ಟು ಜನರು ಸಾಕಷ್ಟು ರೀತಿಗಳಲ್ಲಿ ಈ ದಿನವನ್ನು ಸೆಲೆಬ್ರೇಟ್ ಮಾಡುತ್ತಾರೆ.

Leap Day Speciality : ಇಂದು ಫೆಬ್ರವರಿ 29, ನಾಲ್ಕು ವರ್ಷಕ್ಕೆ ಒಮ್ಮೆ ಬರುವ ಲೀಪ್ ಇಯರ್ ಡೇ ಆಗಿದೆ ಈ ದಿನ. ಇದೊಂದು ವಿಶೇಷವಾದ ದಿನ ಆಗಿದ್ದು, ಸಾಕಷ್ಟು ಜನರು ಸಾಕಷ್ಟು ರೀತಿಗಳಲ್ಲಿ ಈ ದಿನವನ್ನು ಸೆಲೆಬ್ರೇಟ್ ಮಾಡುತ್ತಾರೆ. ಈ ದಿನ ವಿಶೇಷ ಪೂಜೆಗಳು ಅಥವಾ ಇನ್ನಿತರ ವಿಷಯಗಳ ಮೂಲಕ ಜನರು ಈ ವಿಶೇಷ ದಿನದ ಆಚರಣೆ ಮಾಡುತ್ತಾರೆ. ಈ ಎಲ್ಲಾ ಕಾರಣಕ್ಕೆ ಈ ದಿನ ವಿಶೇಷವಾಗಿದೆ. ಈಗಿನ ಕ್ಯಾಲೆಂಡರ್ ಗಳು ಸುಮ್ಮನೆ ಈ ದಿನವನ್ನು ಸೇರಿಸಿಕೊಂಡಿಲ್ಲ. ಭೂಮಿ ಸೂರ್ಯನ ಸುತ್ತ ಸುತ್ತುವ ಸಮಯ, ಹಾಗೂ ಇನ್ನಿತರ ವಿಚಾರಗಳನ್ನು ಗಮನಿಸಿ, ಈ ದಿನವನ್ನು ವಿಶೇಷವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ..

Leap Day Speciality

ಲೀಪ್ ಡೇ ಅದರಲ್ಲೇನು ವಿಶೇಷತೆ ಇದೆ, ಎಲ್ಲಾ ದಿನಗಳ ಹಾಗೆ ಈ ದಿನ ಕೂಡ ಇದೆ ಎಂದು ಕೆಲವರು ಅಂದುಕೊಳ್ಳಬಹುದು. ಆದರೆ ಈ ಒಂದು ದಿನ ಇಲ್ಲ ಎಂದರೆ ಭೂಮಂಡಲದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತದೆ, ಈ ಒಂದು ದಿನ ಬರಲಿಲ್ಲ ಅಂದರೆ ಬೇಸಿಗೆ ತಿಂಗಳು ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಬರಬಹುದು, ಹಾಗೆಯೇ ಕಾಲಗಳ ಬಗ್ಗೆ ಊಹೆ ಮಾಡುವುದಕ್ಕೂ ಕೂಡ ಸಾಧ್ಯವಾಗದೇ ಇರಬಹುದು.

Also Read: Petrol Diesel Rate On Feb 29th : ಇಂದು ಹೇಗಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ!

Leap Day Significance:

ಈ ಲೀಪ್ ಡೇ ಅಥವಾ ಲೀಪ್ ಇಯರ್ ಶುರುವಾಗುವುದರ ಹಿಂದಿನ ಕಾರಣ ಬಹಳ ಆಶ್ಚರ್ಯಕರವಾಗಿದೆ. ಭೂಮಿ ಸೂರ್ಯನ ಸುತ್ತ ಒಂದು ಸುತ್ತು ತೆಗೆದುಕೊಳ್ಳುವುದಕ್ಕೆ, 365.2421 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಇದು 365 ದಿನಗಳ ಸಮಯ ಆಗಿರುತ್ತದೆ, ಉಳಿದಿರು 0.242 ದಿನಗಳು ಅಂದರೆ 5 ಗಂಟೆ 48 ನಿಮಿಷ, 56 ಸೆಕೆಂಡ್ಸ್ ಗಳನ್ನು ಅಡ್ಜಸ್ಟ್ ಮಾಡಿ, ಕಾಲ ಸಮಯ ಎಲ್ಲವನ್ನು ನಿಗದಿ ಮಾಡಬೇಕು. ಇದರಿಂದ ಇಡೀ ವರ್ಷಕ್ಕೆ ಯಾವುದೇ ಸಮಸ್ಯೆ ಆಗಬಾರದು.

leap year
leap year

ಲೀಪ್ ಇಯರ್ ಎನ್ನುವುದು ಅಷ್ಟಕ್ಕೂ 4 ವರ್ಷಕ್ಕೆ ಒಂದು ಸಾರಿ ಬರುವುದಿಲ್ಲ, 4 ವರ್ಷಗಳನ್ನು 100 ಇಂದ ಭಾಗಿಸುವಾಗ ಸಿಗುವ ವರ್ಷವಲ್ಲ ಲೀಪ್ ಇಯರ್. ಕ್ಯಾಲೆಂಡರ್ ವರ್ಷ ಹಾಗೂ ಅಸಲಿ ವರ್ಷದ ನಡುವೆ ವ್ಯತ್ಯಾಸ ಇದೆ. Sidereal ವರ್ಷದಲ್ಲಿ 23.26ಗಂಟೆಗಳು ಇರುತ್ತದೆ, 24 ಗಂಟೆಗಳ ಸಮಯ ಇರುವುದಿಲ್ಲ. ಹೀಗೆ ಒಂದು ಲೀಪ್ ಡೇ ಸೇರಿಸಿದಾಗ, ಕ್ಯಾಲೆಂಡರ್ ನಲ್ಲಿ 44 ನಿಮಿಷ ಹೆಚ್ಚಾಗುತ್ತದೆ. ಹಾಗಾಗಿ ಲೀಪ್ ಇಯರ್ ಎನ್ನುವುದು 4 ವರ್ಷಕ್ಕೆ ಒಂದು ಸಾರಿ ಬರುವುದಿಲ್ಲ. ಬದಲಾಗಿ ಭೂಮಿಯ ಚಲನೆಯ ಆರ್ಬಿಟ್ ಇಂದ 44 ನಿಮಿಷಗಳ ಕಾಲ ಹೆಚ್ಚಾಗುತ್ತದೆ. ಇದರಿಂದ ಗೊತ್ತಾಗುವುದು ಏನು ಎಂದರೆ, ಕಾಲಗಳ ಜೊತೆಗೆ ನಮ್ಮ ಕ್ಯಾಲೆಂಡರ್ ಸಿಂಕ್ ಆಗುತ್ತದೆ, ಸಮಯದಲ್ಲಿ ಡ್ರಿಫ್ಟ್ ಆಗುವುದನ್ನು ತಪ್ಪಿಸುತ್ತದೆ.

Leap Year Histroy:

ಇತಿಹಾಸದಲ್ಲಿ ಸೂರ್ಯನನ್ನು ನೋಡಿ, ವ್ಯವಸಾಯ ಮಾಡುವ ಕೆಲಸ ಹೇಗೆ ಶುರು ಮಾಡಬೇಕು ಎನ್ನುವುದನ್ನು, ಡಿಸೈಡ್ ಮಾಡುತ್ತಿದ್ದರು..ಬಳಿಕ ಇದೆಲ್ಲವನ್ನು ತಿಳಿಯಲು ಒಂದು ಕ್ಯಾಲೆಂಡರ್ ಇರಬೇಕು ಎಂದು ಡಿಸೈಡ್ ಮಾಡಲಾಯಿತು.. Julius. Caeser ಅವರು 45 BC ನಲ್ಲಿ Julian Calender ಅನ್ನು ಜಾರಿಗೆ ತರಲಾಯಿತು. Egyptian Concept ಪ್ರಕಾರ ಇದು ತಯಾರಾಯಿತು. ಹೀಗೆ ಕಾಲ ಉರುಳಿದ ಹಾಗೆ ಕ್ಯಾಲೆಂಡರ್ ಹಾಗೂ ಅದರಲ್ಲಿನ ವಿಚಾರಗಳು ವಿಜ್ಞಾನ ಮುಂದುವರೆದ ಹಾಗೆ, ಕ್ಯಾಲೆಂಡರ್ ಗಳು ಬದಲಾಗುತ್ತಾ ಹೋದವು.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Investment Ideas : 5 ವರ್ಷಗಳಲ್ಲಿ 28 ಲಕ್ಷ ರೂಪಾಯಿ ಗಳಿಸಲು 5 ಟಿಪ್ಸ್!

Leave a comment