Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SBI BANK: ಎಸ್ ಬಿ ಐ ಬ್ಯಾಂಕ್ ನ ಎಲ್ಲ ಗ್ರಾಹಕರಿಗೆ ಬೆಳ್ಳಂಬೆಳಗ್ಗೆ ಹೊಸ ರೂಲ್ಸ್ ಜಾರಿ, ಸೆಪ್ಟೆಂಬರ್ 30ರ ಒಳಗಾಗಿ ಎಲ್ಲಾ ಗ್ರಾಹಕರು ತಪ್ಪದೆ ನೋಡಿ.

SBI BANK: ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್ ಬಿ ಐ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ ಬೆಳ್ಳಂಬೆಳಗ್ಗೆ ಎಸ್  ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಎಲ್ಲಾ ಗ್ರಹಕರಿಗೆ ಇದೀಗ ಹೊಸ 5 ರೂಲ್ಸ್ ಗಳನ್ನು ಜಾರಿ ಮಾಡಿದೆ. ನೀವೇನಾದರೂ ಎಸ್ಬಿಐ ನಲ್ಲಿ ಖಾತೆ ಹೊಂದಿದ್ದರೆ ಎಸ್ ಬಿ ಐ ಬ್ಯಾಂಕ್ ಜಾರಿ ಮಾಡಿರುವ 5 ರೂಲ್ಸ್ ಗಳು ಏನು ಮತ್ತು ಅವುಗಳ ಪ್ರಯೋಜನವಾದರೂ ಏನು ಎಂದು ಸಂಪೂರ್ಣವಾಗಿ ತಿಳಿಯಿರಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದು ಸರ್ಕಾರ ನಡೆಸುತ್ತಿರುವ ಬ್ಯಾಂಕ್ ಆಗಿದ್ದು ಇದರಲ್ಲಿ ಖಾತೆಗಳನ್ನು ಹೊಂದಿರುವವರು ಬ್ಯಾಂಕ್ ಹೊರಡಿಸಿರುವ 5 ಹೊಸ ರೂಲ್ಸ್ ಗಳನ್ನು ತಿಳಿಯದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಆಗುವ ಎಲ್ಲಾ ಅವಯವಗಳಿಗೆ  ಮತ್ತು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ನೀವೇ ಜವಾಬ್ದಾರರು ಆಗಬೇಕಾಗಿರುತ್ತದೆ.

ಎಸ್ ಬಿ ಐ ಬ್ಯಾಂಕ್ ನಲ್ಲಿ ಯಾವ  ಗ್ರಾಹಕ ಆದರೂ ಕೂಡ 15 ಲಕ್ಷದ ವರೆಗೆ ಇನ್ಸೂರೆನ್ಸ್ ಮಾಡಿದ್ದರೆ  ನಿಮಗೇನಾದರೂ ಆಕ್ಸಿಡೆಂಟ್ ಆದಲ್ಲಿ ಗಾಡಿಗೆ ಅಥವಾ ನಿಮಗೆ ಎಸ್‌ಬಿಐ ಬ್ಯಾಂಕ್  ಪರ್ಸನಲ್ ಆಕ್ಸಿಡೆಂಟ್ ಕವರೇಜ್ ಮೂರನೇ ವ್ಯಕ್ತಿಯ ಕವರೇಜ್ ಮಾಡಿ ಕೊಡುತ್ತದೆ. ಎಸ್ ಬಿ ಐ ಬ್ಯಾಂಕ್ ನೊಂದಿಗೆ ಇನ್ಸೂರೆನ್ಸ್ ಕಂಪನಿಗಳು ಪಾರ್ಟ್ನರ್ಶಿಪ್ ಮಾಡಿಕೊಂಡಿದ್ದು ಈ ಪ್ರಕ್ರಿಯೆಯಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇರುವ ಎಲ್ಲಾ ಗ್ರಾಹಕರಿಗೆ ಇದರ ಸೌಲಭ್ಯಗಳು ಸಂಪೂರ್ಣವಾಗಿ ದೊರಕುತ್ತವೆ.

ಎಸ್ ಬಿ ಐ ಗ್ರಾಹಕರು ತಮ್ಮ rupay ಕಾರ್ಡ್ ಮೂಲಕ ಯಾವುದೇ ಟ್ರಾನ್ಸಾಕ್ಷನ್ ಕೂಡ ಬಹಳ ಸುಲಭವಾಗಿ ಮಾಡಬಹುದು. ಎಸ್ ಬಿ ಐ ತನ್ನ  ಗ್ರಾಹಕರ ಸೇವೆಗಳನ್ನು ಭದ್ರವಾಗಿ ಇಟ್ಟುಕೊಳ್ಳಲು ಡಿ ಜಿ ಬ್ಲಾಕ್ ಸೇವೆಯನ್ನು ಕೂಡ ನಿರ್ಮಿಸಿಕೊಂಡಿದೆ. ಇದರ ಮೂಲಕ ನೀವು ನಿಮ್ಮ ಲೈಸೆನ್ಸ್ ಬ್ಯಾಂಕ್ ಕಾರ್ಡ್ ಪ್ರಮುಖ ದಾಖಲೆಗಳನ್ನು ನೀವು ಬೇರೆ ಕಡೆಗಳಿಗೆ ಹೋಲಿಸಿದರೆ ಅತ್ಯಂತ ಸುರಕ್ಷಿತವಾಗಿ ನಿಮ್ಮ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳಬಹುದು.

ಇನ್ನು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಲಾಕರ್ ಗಳು ಕೂಡ ಬದಲಾಗಿದ್ದು ನೀವು ಈ ಕೂಡಲೇ ನೀವು ನಿಮ್ಮ ಸಮೀಪದಲ್ಲಿರುವ sbi ಬ್ಯಾಂಕ್ ಗೆ ಹೋಗಿ ಕೆಲವೊಂದಿಷ್ಟು ದಾಖಲೆಗಳಿಗೆ ಸಹಿ ಮಾಡಬೇಕಾಗುತ್ತದೆ. ಮುಂಬರುವ ಸೆಪ್ಟೆಂಬರ್ 30ರವರೆಗೆ ಈ ಕೆಲಸವನ್ನು ಸಂಪೂರ್ಣವಾಗಿ ಮಾಡಲಾಗುತ್ತದೆ ಎಂದು ಬ್ಯಾಂಕ್ ಈಗಾಗಲೇ ಸುತ್ತೋಲೆಯನ್ನು ಕೂಡ ಹೊರಡಿಸಲಾಗಿದೆ.

ನೀವೇನಾದರೂ sbi ಖಾತೆ ಹೊಂದಿದ್ದರೆ ಈ ಕೂಡಲೇ ನಿಮ್ಮ ಸಮೀಪದ ಎಸ್ ಬಿ ಐ ಬ್ಯಾಂಕ್ ಕಡೆಗೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆದು ಅವರು ಹೇಳಿರುವ ಹೊಸ ರೋಲ್ಸ್ ಗಳಿಗೆ ಅನುಮತಿ ನೀಡಬೇಕಾಗುತ್ತದೆ… SBI.

new rules for sbi bank holders
new rules for sbi bank holders. image credit : original sources.
Leave a comment