Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Fixed Deposit: ಹಿರಿಯ ನಾಗರಿಕರಿಗೆ HDFC ಹಾಗೂ ICICI ಬ್ಯಾಂಕ್ ನಿಂದ ಹೊಸ ಯೋಜನೆ ಜಾರಿ! ಇದರ ಸಂಪೂರ್ಣ ಲಾಭ ಪಡೆಯಲು ಇಂದೆ ಅರ್ಜಿ ಸಲ್ಲಿಸಿ!

HDFC and ICICI Fixed Deposits for Senior Citizens.

0

Fixed Deposit: ಭವಿಷ್ಯದ ದೃಷ್ಟಿಯಿಂದ ಅನೇಕರು ತಮ್ಮ ಬಳಿ ಇರುವ ಕೊಂಚ ಮೊತ್ತದ ಹಣವನ್ನು ಉಳಿತಾಯ ಮಾಡಲು ಬಯಸುತ್ತಾರೆ. ಕೆಲವರು ತಮಗಾಗಿ ತಮ್ಮ ಕುಟುಂಬಕ್ಕಾಗಿ ತಮ್ಮ ಬಳಿ ಇರುವ ಹಣವನ್ನು ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಾರೆ. ಇನ್ನು ಇಂಥವರಲ್ಲಿ ಅನೇಕರು ಹೆಚ್ಚು ಆದಾಯ ಬರುವ ಕಡೆಗೆ ಹೂಡಿಕೆ ಮಾಡಲು ಬಯಸುತ್ತಾರೆ.

ಇನ್ನು ಕೆಲವರು ಬ್ಯಾಂಕ್ ಗಳಲ್ಲಿ fixed deposit ಗಳಲ್ಲಿ ತಮ್ಮ ಹಣವನ್ನು ಜಮಾ ಮಾಡಿ, ತಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಉಳಿತಾಯ ಮಾಡಲು ಬಯಸುತ್ತಾರೆ. ಇನ್ನು fixed deposit ಮೇಲೆ ಹಲವು ಬ್ಯಾಂಕ್ ಗಳು ಹಲವು ರೀತಿಯ ಬಡ್ಡಿ ದರವನ್ನು ವಿಧಿಸುತ್ತದೆ. ಇನ್ನು ನಿಮ್ಮ ವಯಸ್ಸಿನ ಆಧಾರದ ಮೇಲೆ ಸಹ ಬ್ಯಾಂಕ್ ಗಳು ಬಡ್ಡಿ ದರವನ್ನು ವಿಧಿಸುತ್ತದೆ.

ಹೌದು, ಹಿರಿಯ ನಾಗರಿಕರಿಗೆ ಅನೇಕ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿ ದರವನ್ನು ನೀಡುವ ಜೊತೆಗೆ ಇನ್ನು ಹಲವಾರು ವಿಶೇಷ ಲಾಭಗಳನ್ನು ಸಹ ನೀಡುತ್ತಿದೆ. ಇನ್ನು ನಿಗದಿತ ಸಮಯಕ್ಕೆ ನೀವು fixed deposit ನಲ್ಲಿ ಹಣವನ್ನು ಜಮಾ ಮಾಡುವ ಮೂಲಕ ಬ್ಯಾಂಕ್ ನಿಂದ ನಿಗದಿತ ಬಡ್ಡಿ ದರವನ್ನು ಬ್ಯಾಂಕ್ ನಿಂದ ಪಡೆಯಲಿದ್ದೀರಿ.

ಇನ್ನು ಅನೇಕ ಬ್ಯಾಂಕ್ ಗಳಲ್ಲಿ fixed deposit ಗೆ ವಿಭಿನ್ನ ಬಡ್ಡಿ ದರವನ್ನು ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಕೆಲವು ಬ್ಯಾಂಕ್ಗಳಲ್ಲಿ ವಿಶೇಷ ಬಡ್ಡಿ ದರವನ್ನು ನೀಡಲಾಗುತ್ತದೆ. ಇನ್ನು ಯಾವ ಯಾವ ಬ್ಯಾಂಕ್ ಗಳಲ್ಲಿ ಏಷ್ಟು ಬಡ್ಡಿ ದರವನ್ನು ನೀಡಲಾಗುತ್ತಿದೆ ಎನ್ನುವುದನ್ನು ತಿಳಿಯೋಣ ಬನ್ನಿ…

Image credit to original source.

 

HDFC BANK FIXED DEPOSIT SCHEME: HDFC ಬ್ಯಾಂಕ್ ನ FD ಯಲ್ಲಿ ಹೂಡಿಕೆ ಮಾಡುವ ಮೂಲಕ 0.50% ಬಡ್ಡಿ ದರದ ಬದಲಿಗೆ ನೀವು 0.25% ರಷ್ಟು ಹೆಚ್ಚುವರಿ ಬಡ್ಡಿಯನ್ನು ಪಡೆಯಲಿದ್ದೀರಿ. HDFC ಬ್ಯಾಂಕ್ ನಲ್ಲಿ ನೀವು fixed deposit ನಲ್ಲಿ ಹೂಡಿಕೆ ಮಾಡಿದರೆ ನೀವು ಶೇಕಡಾ 6% ರಿಂದ 7% ಬಡ್ಡಿ ದರವನ್ನು ಪಡೆಯುತ್ತೀರಿ. HDFC BANK WIKI

ಇನ್ನು ಹಿರಿಯ ನಾಗರಿಕರಿಗೆ ಸುಮಾರು 0.75% ಹೆಚ್ಚುವರಿ ಬಡ್ಡಿ ದರವನು ಬ್ಯಾಂಕ್ ನೀಡುತ್ತಿದೆ. ಹೌದು, ಹಿರಿಯ ನಾಗರಿಕರು ಸುಮಾರು 5 ರಿಂದ 10 ವರ್ಷಗಳ ವರೆಗೆ ಎಪ್ ಡಿ ಮಾಡಿಸಿದರೆ ಸುಮಾರು 3.50 ರಿಂದ 7.75% ರಷ್ಟು ಬಡ್ಡಿ ದರವನ್ನು ಪಡೆಯಲಿದ್ದೀರಿ. ಇನ್ನು ಈ ಸ್ಕೀಮ್ ನ ಅಡಿಯಲ್ಲಿ ಈ ಲಾಭವನ್ನು ಪಡೆಯಲು ಕೊನೆಯ ದಿನಾಕ ಇದೆ ನವೆಂಬರ್ 2023 ಆಗಿದೆ.

Image credit to original source.

ICICI BANK GOLDEN YEARS FIXED DEPOSIT SCHEME: ICICI BANK ನ ಗೋಲ್ಡನ್ ಇಯರ್ಸ್ ಸ್ಕೀಮ್ ನ ಅಡಿಯಲ್ಲಿ 0.50% ಹೆಚ್ಚುವರಿ ಬಡ್ಡಿಯ ಜೊತೆಗೆ ನೀವು 0.10% ಬಡ್ಡಿ ದರವನ್ನು ಪಡೆಯಲಿದ್ದೀರಿ. ಈ ಗೋಲ್ಡನ್ ಇಯರ್ಸ್ ಯೋಜನೆಯನ್ನು ಮೇ 20, 2020 ರಂದು ಚಾಲ್ತಿಗೆ ತರಲಾಗಿದೆ.

ಇನ್ನು ಈ ಗೋಲ್ಡನ್ ಇಯರ್ಸ್ ಫಿಕ್ಸೆಡ್ ಡಿಪಾಸಿಟ್ ಅಡಿಯಲ್ಲಿ ನೀವು ಸುಮಾರು 5 ರಿಂದ 10 ವರ್ಷಗಳವರೆಗೂ ಹೂಡಿಕೆ ಮಾಡುವ ಮೂಲಕ ಸುಮಾರು ಶೇಕಡಾ 7.50% ಬಡ್ಡಿ ದರವನ್ನು ಪಡೆಯಲಿದ್ದೀರಿ. ICICI BANK WIKI

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply