Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate On Feb 18th: ಫೆಬ್ರವರಿ 18ರಂದು ಚಿನ್ನ, ಬೆಳ್ಳಿ ಪ್ಲಾಟಿನಮ್ ಬೆಲೆ ಎಷ್ಟಿದೆ? ಕಂಪ್ಲೀಟ್ ಡೀಟೇಲ್ಸ್!

18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,680 ರೂಪಾಯಿ ಆಗಿದೆ.

Gold Rate On Feb 18th: ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆ ಎರಡು ಕಂಡುಬಂದಿಲ್ಲ. ನಿನ್ನೆ ಇದ್ದಷ್ಟೇ ದರವಿದ್ದು, ಯಾರೆಲ್ಲಾ ಇಂದು ಭಾನುವಾರ ಚಿನ್ನ ಖರೀದಿ ಮಾಡಬೇಕು ಅಂದುಕೊಂಡಿದ್ದೀರೋ ಖಂಡಿತವಾಗಿ ಮಾಡಬಹುದು. ಇನ್ನು ಬೆಳ್ಳಿ ಹಾಗೂ ಪ್ಲಾಟಿನಮ್ ಬೆಲೆಯಲ್ಲಿ ಏರಿಳಿತ ಹೇಗಿದೆ ಎನ್ನುವುದರ ಕಂಪ್ಲೀಟ್ ಡೀಟೇಲ್ಸ್ ಇಂದು ತಿಳಿಯೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Gold Rate in Bangalore: Gold Rate On Feb 18th

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,680 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹46,800ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,720 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹57,200ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,240 ರೂಪಾಯಿ.
*10 ಗ್ರಾಮ್ ಗೆ ₹62,400 ರೂಪಾಯಿ ಆಗಿದೆ.

Gold Rate On Feb 17th: ಫೆಬ್ರವರಿ 17ರಂದು ಚಿನ್ನ, ಬೆಳ್ಳಿ, ಪ್ಲಾಟಿನಮ್ ಬೆಲೆ ಎಷ್ಟಿದೆ? ಕಂಪ್ಲೀಟ್ ಡೀಟೇಲ್ಸ್!

Gold Rate in Chennai:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,735 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹47,350ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,780 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹57,800 ರೂಪಾಯಿ ಆಗಿರುತ್ತದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,305 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹63,050 ರೂಪಾಯಿ ಆಗಿದೆ.

Gold Rate in Hyderabad:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,680 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹46,800ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,720 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹57,200ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,240 ರೂಪಾಯಿ.
*10 ಗ್ರಾಮ್ ಗೆ ₹62,400 ರೂಪಾಯಿ ಆಗಿದೆ.

Gold Rate On Feb 16th: ಫೆಬ್ರವರಿ 16 ರಂದು ಚಿನ್ನ, ಬೆಳ್ಳಿ, ಪ್ಲಾಟಿನಮ್ ಬೆಲೆ ಎಷ್ಟಿದೆ? ಕಂಪ್ಲೀಟ್ ಡೀಟೇಲ್ಸ್

Silver Rate:

*ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹73,000 ರೂಪಾಯಿ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹78,000 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಇತ್ತು.
*ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹78,000 ರೂಪಾಯಿ ಆಗಿದೆ. ನಿನ್ನೆ ಸಹ ಅಷ್ಟೇ ಇತ್ತು.

Platinum Rate:

*ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2415 ರೂಪಾಯಿ ಇದೆ, ನಿನ್ನೆಗಿಂತ 27 ರೂಪಾಯಿ ಜಾಸ್ತಿ ಆಗಿದೆ.
*ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,415 ರೂಪಾಯಿ ಆಗಿದೆ., ನಿನ್ನೆಗಿಂತ 27 ರೂಪಾಯಿ ಜಾಸ್ತಿ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2415 ರೂಪಾಯಿ ಆಗಿದೆ., ನಿನ್ನೆಗಿಂತ 27 ರೂಪಾಯಿ ಜಾಸ್ತಿ ಆಗಿದೆ.

Gold Rate On Feb 18th

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment