Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate On Feb 16th: ಫೆಬ್ರವರಿ 16 ರಂದು ಚಿನ್ನ, ಬೆಳ್ಳಿ, ಪ್ಲಾಟಿನಮ್ ಬೆಲೆ ಎಷ್ಟಿದೆ? ಕಂಪ್ಲೀಟ್ ಡೀಟೇಲ್ಸ್

18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,655 ರೂಪಾಯಿ, ನಿನ್ನೆಗಿಂತ 9 ರೂಪಾಯಿ ಕಡಿಮೆ ಆಗಿದೆ.

Gold Rate On Feb 16th: ನಿನ್ನೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗಿತ್ತು, ಆಭರಣಗಳನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದವರಿಗೆ ಇದು ಒಳ್ಳೆಯ ಅವಕಾಶ ಸಹ ಆಗಿತ್ತು. ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ, ನಿನ್ನೆಗಿಂತ ಕಡಿಮೆಯೇ ಆಗಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು, ಹಾಗಿದ್ದರೆ ಇಂದು ಚಿನ್ನ ಬೆಳ್ಳಿ ಪ್ಲಾಟಿನಮ್ ಬೆಲೆ ಎಷ್ಟಿದೆ ಎಂದು ಕಂಪ್ಲೀಟ್ ಡೀಟೇಲ್ಸ್ ತಿಳಿಯೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

Gold Rate in Bangalore: Gold Rate On Feb 16th

 • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,655 ರೂಪಾಯಿ, ನಿನ್ನೆಗಿಂತ 9 ರೂಪಾಯಿ ಕಡಿಮೆ ಆಗಿದೆ.
 • 10 ಗ್ರಾಮ್ ಗೆ ₹47,120 ರೂಪಾಯಿ ಆಗಿದೆ.
 • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,690 ರೂಪಾಯಿ ಆಗಿದೆ, ನಿನ್ನೆಗಿಂತ 10 ರೂಪಾಯಿ ಕಡಿಮೆ ಆಗಿದೆ.
 • 10 ಗ್ರಾಮ್ ಗೆ ₹56,900 ರೂಪಾಯಿ ಆಗಿದೆ.
 • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,207 ರೂಪಾಯಿ, ನಿನ್ನೆಗಿಂತ 11 ಕಡಿಮೆ ಆಗಿದೆ.
 • 10 ಗ್ರಾಮ್ ಗೆ ₹62,070 ರೂಪಾಯಿ ಆಗಿದೆ.

Gold Rate in Chennai:

 • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,695 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
 • 10 ಗ್ರಾಮ್ ಗೆ ₹47,758 ರೂಪಾಯಿ ಆಗಿದೆ.
 • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,739 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿವೆ.
 • 10 ಗ್ರಾಮ್ ಗೆ ₹57,390 ರೂಪಾಯಿ ಆಗಿರುತ್ತದೆ.
 • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,261 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
 • 10 ಗ್ರಾಮ್ ಗೆ ₹62,610 ರೂಪಾಯಿ ಆಗಿದೆ.

Gold Rate On Feb 15th: ಫೆಬ್ರವರಿ 15ರಂದು ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ! ಬೆಳ್ಳಿ ಪ್ಲಾಟಿನಮ್ ದರ ಎಷ್ಟಿದೆ? ಪೂರ್ತಿ ಮಾಹಿತಿ ಇಲ್ಲಿದೆ!

Gold Rate in Hyderabad:

 • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,654 ರೂಪಾಯಿ, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
 • 10 ಗ್ರಾಮ್ ಗೆ ₹46,540 ರೂಪಾಯಿ ಆಗಿದೆ.
 • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,689 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
 • 10 ಗ್ರಾಮ್ ಗೆ ₹56,890 ರೂಪಾಯಿ ಆಗಿದೆ.
 • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,206 ರೂಪಾಯಿ, ನಿನ್ನೆಗಿಂತ 1 ರೂಪಾಯಿ kಡಿಮೆ ಆಗಿದೆ.
 • 10 ಗ್ರಾಮ್ ಗೆ ₹62,060 ರೂಪಾಯಿ ಆಗಿದೆ.

Silver Rate:

 • ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹70,900 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.
 • ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹76,100 ರೂಪಾಯಿ ಆಗಿದ್ದು, ನಿನ್ನೆಗಿಂತ ₹100 ರೂಪಾಯಿ ಕಡಿಮೆ ಆಗಿದೆ.
 • ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹76,100 ರೂಪಾಯಿ ಆಗಿದ್ದು, ನಿನ್ನೆಗಿಂತ ₹100 ರೂಪಾಯಿ ಕಡಿಮೆ ಆಗಿದೆ.

Platinum Rate:

 • ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2369 ರೂಪಾಯಿ ಇದೆ, ನಿನ್ನೆಗಿಂತ 40 ರೂಪಾಯಿ ಜಾಸ್ತಿ ಆಗಿದೆ.
 • ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,369 ರೂಪಾಯಿ ಆಗಿದೆ., ನಿನ್ನೆಗಿಂತ 40 ರೂಪಾಯಿ ಜಾಸ್ತಿ ಆಗಿದೆ.
 • ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2369 ರೂಪಾಯಿ ಆಗಿದೆ., ನಿನ್ನೆಗಿಂತ 40 ರೂಪಾಯಿ ಜಾಸ್ತಿ ಆಗಿದೆ.

Gold Investment Tips: ಬಂಗಾರ ಖರೀದಿ ಮಾಡುವ ಮೊದಲು ಈ 8 ಅಂಶಗಳನ್ನು ಗಮನಿಸಿ, ಇಲ್ಲದಿದ್ದರೇ ಮೋಸ ಹೋಗಬಹುದು!

Gold Rate On Feb 16th

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment