Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Price: ತುಂಬಾ ದಿನದಿಂದ ಏರಿಕೆ ಕಂಡಿದ್ದ ಚಿನ್ನ ಬೆಳ್ಳಿಯ ಬೆಲೆಯಲ್ಲಿ ಬಾರಿ ಇಳಿಕೆ, ಇಂದಿನ ದರ ಈ ರೀತಿ ಇದೆ.

ಇಂದು 24 ಕ್ಯಾರಟ್ ನ  ಒಂದು ಗ್ರಾಂ ನ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಇಳಿಕೆ ಕಂಡು ಬಂದಿದ್ದು 6,267 ರೂ ಆಗಿದೆ, ಅಂದರೆ ಒಂದು ಗ್ರಾಂ ಗೆ ಬರೋಬ್ಬರಿ 44 ರೂ ಇಳಿಕೆ ಯಾಗಿದೆ,

Gold Price: ಸುಮಾರು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಏರಿಕೆ ಕಂಡು ಬಂದಿತ್ತು, ಆದರೆ ಇಂದು ಡಿಸೆಂಬರ್ 7 ರಂದು ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಬಾರಿ ಇಳಿಕೆ ಕಂಡು ಬಂದಿದೆ, ಇಂದು 24 ಕ್ಯಾರಟ್ ನ  ಒಂದು ಗ್ರಾಂ ನ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಇಳಿಕೆ ಕಂಡು ಬಂದಿದ್ದು 6,267 ರೂ ಆಗಿದೆ, ಅಂದರೆ ಒಂದು ಗ್ರಾಂ ಗೆ ಬರೋಬ್ಬರಿ 44 ರೂ ಇಳಿಕೆ ಯಾಗಿದೆ, ಚಿನ್ನ ಮತ್ತು ಬೆಳ್ಳಿಯ ದರಗಳನ್ನು ಕೆಳಗಿರುವ ಟೇಬಲ್ ನಲ್ಲಿ ನೀಡಲಾಗಿದೆ ನೋಡಿ ಹಾಗು ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ.

 

ಬೆಂಗಳೂರಿನಲ್ಲಿ ಒಂದು ಗ್ರಾಂ 18, 22 ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆ (Gold Price):

[table id=16 /]

ಭಾರತದಲ್ಲಿ ಒಂದು ಗ್ರಾಂ 18, 22 ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆ (Gold Price):

[table id=15 /]

Gold Price_ December 7, 2023
Images are credited to their original sources.

ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ – Silver Price In Bangalore:

[table id=14 /]

ಭಾರತದಲ್ಲಿ ಬೆಳ್ಳಿಯ ಬೆಲೆ – Silver Price In India:

[table id=13 /]

Gold Price: December 7, 2023

Brief Summary in English: The prices of gold and silver have been increasing for some days, but today on December 7, the prices of gold and silver have decreased, today the price of one gram of 24 carat gold in Bangalore has decreased to Rs 6,267, which means a decrease of Rs 44 per gram. , gold and silver rates are given in the table below.

ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಓದಲು ಹೆಚ್ಚಿನ ಸುದ್ದಿಗಳು:
Poultry Business: ನಿಮಗೆ ಕೋಳಿ ಫಾರಂ ಬ್ಯುಸಿನೆಸ್ ಮಾಡುವ ಆಸೆ ಇದ್ದರೆ ಸರ್ಕಾರ ಕೊಡುತ್ತಿದೆ ಭರ್ಜರಿ ಸಬ್ಸಿಡಿ ಈ ರೀತಿ ಅರ್ಜಿ ಸಲ್ಲಿಸಿ.

Business Ideas: ರಿಟೈರ್ಮೆಂಟ್ ತೆಗೆದುಕೊಂಡು ಮನೆಯಲ್ಲೇ ಕೂರಲು ಬೇಸರವಾಗುತ್ತಿದ್ದರೆ; ಈ ವ್ಯಾಪಾರಗಳನ್ನು ಶುರು ಮಾಡಿ ಯಾವುದೇ ಒತ್ತಡ ಇಲ್ಲದೆ ಉತ್ತಮ ಆದಾಯ ಗಳಿಸಿ.

Business Ideas: ಹೆಚ್ಚೇನೂ ಬೇಡ ಕೇವಲ 5 ಸಾವಿರ ಚಿಲ್ಲರೆ ಕಾಸು ಇದ್ದರೆ ಸಾಕು, ಶುರುಮಾಡಿ ಈ ವ್ಯಾಪಾರ ಪಡೆಯಿರಿ ಲಕ್ಷ ಲಕ್ಷ ಲಾಭ !!

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment