Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

New Royal Enfield Bullet 350: ಹೆಚ್ಚೇನೂ ಬೇಡ ಕೇವಲ ಒಂದು ದಿನ ಕಾಯಿರಿ ಸಾಕು ಬರ್ತಾ ಇದೆ ಎಲ್ಲ ಬೈಕ್ ಗಳ ರಾಜ ಬುಲೆಟ್ ಹೆಚ್ಚು ಮೈಲೇಜ್ ಕಡಿಮೆ ಬೆಲೆ.

New Royal Enfield Bullet 350: ಬೈಕ್ ಗಳ ರಾಜ ಎಂದೇ ಕರೆಯಲ್ಪಡುವ ರಾಯಲ್ ಎನ್ಫೀಲ್ಡ್ ಬೈಕ್ ಹುಟ್ಟುಕೊಂಡು ಸುಮಾರ ನೂರು ವರ್ಷಗಳೇ ಕಳೆದಿವೆ ಇದುವರೆಗೂ ಈ ಕಂಪನಿಯ ಬೈಕ್ ಗ್ರಾಹಕರಿಗೆ ಯಾವತ್ತೂ ನಿರಾಸೆ ಮಾಡಿಲ್ಲ, ಯಾಕೆಂದರೆ ಈ ಬೈಕ್ ನ ವೈಕಿರಿಯೇ ಆ ರೀತಿ ಇದೆ, ಅದ್ಭುತವಾದ ಶಕ್ತಿ, ನೋಡಲು ದೈತ್ಯಾಕಾರದ ಕಣ್ಣು ಸೆಳೆಯುವ ಎಂಜಿನ್ ಮತ್ತು ಮೈಮಾಟ ಹಾಗು ಅದ್ಭುತವಾದ ದೊಡ್ಡ ದೊಡ್ಡ ವೀಲ್ ಗಳು ಹಾಗು ಅದ್ಭುತವಾದ ಪರ್ಫಾರ್ಮೆನ್ಸ್.

ಇದೆಲ್ಲದರ ಜೊತೆಗೆ Royal Enfield Bike ನಲ್ಲಿ ಬರುತಿದ್ದರೆ ಅದರ ಗಮ್ಯವೇ ಬೇರೆ ಇರುತ್ತದೆ, ಅದರಲ್ಲೂ ಬಹಳ ವಿಶೇಶವಾಗಿ ರಾಯಲ್ ಎನ್ ಫೀಲ್ಡ್  ಬೈಕ್ ಗಳನ್ನು ಮಿಲಿಟರಿ ಯಲ್ಲೂ ಸಹ ಉಪಯೋಗ ಮಾಡುತಿದ್ದರು ಯಾಕೆಂದರೆ ಆ ಬೈಕ್ ನಲ್ಲಿ ಇದ್ದಂತಹ ಕಾರ್ಯಕ್ಷಮತೆ ಮತ್ತು ಶಕ್ತಿ ಮತ್ತು ಅದರ ಬಹಳ ವಿಶೇಷವಾದ ವೈಖರಿ.

New Royal Enfield Bullet 350 ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ತನ್ನ ನಾಮಫಲಕ ಮತ್ತು ಸ್ಟೈಲಿಂಗ್ ಅನ್ನು ನವೀಕರಿಸಿದ ನಂತರ ಸೆಪ್ಟೆಂಬರ್ 1 ರಂದು ರಸ್ತೆಗಿಳಿಯಲು ಸಿದ್ಧವಾಗಿದೆ. ನೀವು ಹೊಸ ಬುಲೆಟ್ 350 ಗಾಗಿ ಎದುರು ನೋಡುತ್ತಿದ್ದರೆ, ಅದರ ಎಂಜಿನ್ ಮತ್ತು ವೈಶಿಷ್ಟ್ಯಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿಯನ್ನು ಈ ಲೇಖನದ ಮುಕಾಂತರ ತಿಳಿಸಲಾಗಿದೆ ಮುಂದೆ ಓದಿ.

Royal Enfield Bullet 350 ರಾಯಲ್ ಎನ್‌ಫೀಲ್ಡ್ ಹೊಸ ಬುಲೆಟ್ 350 ಅನ್ನು ಹಂಟರ್ 350 (Hunter 350) ರಂತೆ ಅದೇ ಬೆಲೆ ಶ್ರೇಣಿಯಲ್ಲಿ ಮಾರಾಟ ಮಾಡುತ್ತಿದೆ. ಹಂಟರ್ 350 ಬೆಲೆ 1,50,000 ಮತ್ತು ರೂ 1,75,000 ರ ನಡುವೆ ಇದೆ, ಆದರೆ ಕ್ಲಾಸಿಕ್ 350 ಬೆಲೆ 1,93,000 ಮತ್ತು ರೂ 2 ಲಕ್ಸದ ನಡುವೆ ಇದೆ. 25 ಸಾವಿರದ ವೆತ್ಯಾಸ ಇದೆ ಹಾಗು ಹೊಸ ಬುಲೆಟ್ 350 ಬೆಲೆಯು ಈ ಎರಡು ಬೆಲೆಗಳ ನಡುವೆ ಉಳಿಯುವ ನಿರೀಕ್ಷೆಯಿದೆ. ಆದರೆ, ಒಂದು ದಿನದ ನಂತರ ಬೆಲೆಯನ್ನು ಪ್ರಕಟಿಸಲಾಗುವುದು.

Royal Enfield Bullet 350 ಬೈಕ್ ನ  ವಿಶೇಶತೆ ಬಗ್ಗೆ ಹೇಳುವುದಾದರೆ ಹೊಸ ಬುಲೆಟ್ 350 ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು (Telescopic fork ) ಮತ್ತು ಹಿಂಭಾಗದಲ್ಲಿ ಎರಡು ಗ್ಯಾಸ್-ಚಾರ್ಜ್ಡ್ ಶಾಕ್‌ಗಳನ್ನು ಪಡೆಯುತ್ತದೆ ( Gas charged shocks observer ). ಇದು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಸಹ ಪಡೆಯಲಿದೆ.

ಹಾಗು ಈ ಬೈಕ್ ನಲ್ಲಿ ರೈಡರ್ ಗೆ ಕೂರಲು ಒಂದೇ ಸೀಟ್ ಅನ್ನು ಕೊಡಲಾಗುವುದು ಅದಲ್ಲದೆ, ಇನ್ನು ಹೆಚ್ಚಿನ  ಸ್ಪೀಡೋಮೀಟರ್ ಮತ್ತು ಇಂಧನ ಗೇಜ್ ಮಿಕ್ಕಿದೆಲ್ಲ ಹೊರತುಪಡಿಸಿ ಥೇಟ್ ನೋಡಲು ಕ್ಲಾಸಿಕ್ 350 ನಂತೆಯೇ ಕಾಣುತ್ತದೆ. ಚಾಸಿಸ್ ಮಾತ್ರ  ಕ್ಲಾಸಿಕ್ 350 ನಂತೆಯೇ ಇರುತ್ತದೆ.

ಇನ್ನು  ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮತ್ತು ನವೀಕರಿಸಿದ ಹಿಮಾಲಯನ್ (Royal Enfield Himalayan) ಸೇರಿದಂತೆ ಹಲವಾರು ಮತ್ತಷ್ಟು  ಬೈಕ್‌ಗಳನ್ನು ಕಂಪನಿ ಆದಷ್ಟು ಬೇಗ ಮಾರ್ಕೆಟ್ ಬಿಡಿಗಡೆ ಮಾಡಲಾಗುವುದು ಎಂದು ಸಾಕಷ್ಟು ಮಾಹಿತಿಗಳು ತಿತ್ಲಿದು ಬಂದಿದೆ, ನೀವು ಸಹ ಬುಲೆಟ್ ಬೈಕ್ ಅನ್ನು ಇಷ್ಟಪಡುವ ವ್ಯಕ್ತಿಯಾಗಿದ್ದರೆ ಒಮ್ಮೆ ಶೋ ರೂಮ್ ಭೇಟಿ ಕೊಟ್ಟು ಡೈರೆಕ್ಟ್ ಆಗಿ ಬೈಕ್ ಅನ್ನು ಒಮ್ಮೆ ನೋಡಿ.

The new Royal Enfield Bullet 350 is ready to launch in just one day. Here are the expected price and features.
The new Royal Enfield Bullet 350 is ready to launch in just one day. Here are the expected price and features.
Leave a comment