Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬೈಕ್ ಮಾರುಕಟ್ಟೆಯಲ್ಲಿ ದೂಳೆಬ್ಬಿಸಲು ಬರ್ತಾಯಿದೆ ಪರಿಸರ ಸ್ನೇಹಿ ಬೈಕ್! ಏನಿದರ ವೈಶಿಷ್ಟ್ಯ, ಯುವಕರಿಗೆ ಯಾಕಿಷ್ಟು ಕ್ರೇಜ್!!

E20 Compatible Bikes: Coming to the road to prevent air pollution, 80% of these bikes are petrol only, people are ready to buy!!

E2 Compatible Bikes: ಪೆಟ್ರೋಲ್ ಬಳಕೆಯಿಂದ ನಮ್ಮ ಪರಿಸರಕ್ಕೆ ಆಗುವ ಹಾನಿಯನ್ನು ಗಮನದಲ್ಲಿ ಇಟ್ಟುಕೊಂಡು, ಅದನ್ನು ಪರಿಹರಿಸಲು, ಅದಕ್ಕೆ ಪರ್ಯಾಯವಾಗಿ ವಿಶೇಷವಾದ ಇಂಧನವನ್ನು ತರಲು ಸಾಕಷ್ಟು ಬಾರಿ ಪ್ರಯತ್ನಗಳು ಮಾಡಲಾಗಿದೆ. ಆಟೋಮೋಟಿವ್ ಇಂಡಸ್ಟ್ರಿಗಳು(Automobile Industries) ಸಾಕಷ್ಟು ಪರಿಶೋಧನೆ ಮಾಡಿ E20 ಪೆಟ್ರೋಲ್ ಅನ್ನು ತಯಾರಿಸಿದ್ದು, ಇದು ಸಾಧಾರಣವಾದ ಪೆಟ್ರೋಲ್ ಗೆ ಹೋಲಿಕೆಯಲ್ಲಿ ಇದು ಪರಿಸರ ಸ್ನೇಹಿ ಎಂದು ತಿಳಿಸಿದ್ದಾರೆ.

PM Awas Yojana:  ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್! 23-2024 ಮನೆ ಇಲ್ಲದವರು ಹೊಸ ಅರ್ಜಿಗಳನ್ನು ಇಲ್ಲಿ ಸಲ್ಲಿಸಿ!!

ದೊಡ್ಡ ದೊಡ್ಡ ಕಂಪನಿಗಳಾಗಿರುವ ಯಮಹಾ(Yamaha), ಮಾರುತಿ ಸುಜುಕಿ(Maruthi Suzuki), ವೋಕ್ಸ್‌ವ್ಯಾಗನ್(Wolkswagen), ಸ್ಕೋಡಾ(Skoda), ಹ್ಯುಂಡೈ(Hyundai) ಇತ್ಯಾದಿಗಳು ಸಾಕಷ್ಟು ಅಭಿವೃದ್ಧಿ ಹೊಂದುತ್ತಿವೆ, ಅಲ್ಲದೆ ಕೆಲವು E20 ಪೆಟ್ರೋಲ್‌ಗೆ(E20Petrol) ಅನುಗುಣವಾಗಿ ಎಂಜಿನ್‌ಗಳನ್ನು ಸಹ ತಯಾರಿಸುತ್ತಿದೆ E20 Compatible Engine). ಇದೀಗ ರಾಯಲ್ ಎನ್‌ಫೀಲ್ಡ್ (Royal Enfield) ಕಂಪನಿಯು ಸಹ ಇದೆ ಸಾಲಿಗೆ ಸೇರಿಕೊಂಡಿದೆ. ಹೌದು ರಾಯಲ್ ಎನ್‌ಫೀಲ್ಡ್ ಇದೀಗ ಇ20-ಕಂಪ್ಲೈಂಟ್ ಮೋಟಾರ್‌ಸೈಕಲ್‌ಗಳನ್ನು ಉತ್ಪಾದಿಸಲು ಶುರು ಮಾಡಿದೆ.(Royal Enfield Started making E2 Compatible Bikes).

Transmission Line Sound : ನೀವು ಗಮನಿಸರಬಹುದು, ರಸ್ತೆ ಬದಿಯಲ್ಲಿ ಇರುವ ಹೈ ಟೆನ್ಶನ್ ಕರೆಂಟ್ ವೈರ್ ಇಂದ ಗುಯ್ಯ್ ಎಂದು ಸದ್ದು ಬರುತಿರುತ್ತದ್ದೆ, ಅದರ ಸೀಕ್ರೆಟ್ ಇಲ್ಲಿದೆ.

ಇತ್ತೀಚೆಗೆ ದೊರಕಿರುವ ಮಾಹಿತಿಯ ಪ್ರಕಾರ ರಾಯಲ್ ಎನ್‌ಫೀಲ್ಡ್ ಡೀಲರ್‌ಶಿಪ್‌ಗಳು(Royal Enfield Dealership ) ಕ್ಲಾಸಿಕ್ 350(Classic 350), ಹಿಮಾಲಯನ್(Himalayan), ಇಂಟರ್‌ಸೆಪ್ಟರ್ 650(Interceptor 650) ಮತ್ತು ಕಾಂಟಿನೆಂಟಲ್ ಜಿಟಿ 650(Continental GT 650) ಮೋಟಾರ್‌ಸೈಕಲ್‌ಗಳ ಹೊಸ ಸ್ಟಾಕ್‌ಗಳನ್ನು ಸ್ವೀಕರಿಸಲು ಶುರು ಮಾಡಿದೆ ಎನ್ನುವ ಮಾಹಿತಿ ದೊರಕಿದೆ. ಹಾಗೆ ಈ ಮೋಟಾರ್ ಸೈಕಲ್ ಗಳಲ್ಲಿ E20 ಪೆಟ್ರೋಲ್ ಕಂಪ್ಲೈಂಟ್ ಗಳನ್ನು ಹೊಂದಿದೆ ಎನ್ನಲಾಗುತ್ತಿದೆ.

RBI New Rule for EMI: ಬ್ಯಾಂಕ್ ನಿಂದ ಸಾಲ ಪಡೆದು ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲವಾ? ಚಿಂತೆ ಬಿಡಿ ಇಲ್ಲಿದೆ ನೋಡಿ ಆರ್ ಬಿಐ ನಿಂದ ಹೊಸ ರೂಲ್.

ತಯಾರಿಸಲ್ಪಡುತ್ತಿರುವ ಈ ಹೊಸ ಮೋಟಾರ್‌ಸೈಕಲ್‌ಗಳ ಫ್ಯುಯೆಲ್ ಟ್ಯಾಂಕ್‌(Fuel tank) ಗಳ ಮೇಲೆ ‘ಇ20 ಪೆಟ್ರೋಲ್‌ವರೆಗೆ’ ಎಂದು ಸ್ಟಿಕ್ಕರ್(E20 Stickers) ಗಳನ್ನು ಸಹ ಅಂಟಿಸಲಾಗಿದೆ. ಈ ಸ್ಟಿಕ್ಕರ್ ಗಳು ಪರ್ಮನೆಂಟ್ ಅಲ್ಲ ಅದನ್ನು ತೆಗೆದುಹಾಕಬಹುದು. ರಾಯಲ್ ಎನ್‌ಫೀಲ್ಡ್ ನವೆಂಬರ್ 24 ರಿಂದ 26, 2023 ರವರೆಗೆ ಗೋವಾದ ವಾಗಟೋರ್‌ನಲ್ಲಿ(Goa vagotore) ನಡೆಯಲಿರುವ 2023 ರೈಡರ್ ಮೇನಿಯಾದ(Rider Mania) ತಯಾರಿಕೆಯಲ್ಲಿ ಸಂಪೂರ್ಣವಾಗಿ ತೊಂಡಗಿಕೊಂಡಿದೆ. ಇನ್ನು ರೈಡರ್ ಮೇನಿಯಾಗಾಗಿ 2,500 ರೂಗಳನ್ನು ಪಾವತಿಸಿ ಪೂರ್ವ- ರಿಜಿಸ್ಟ್ರೇಷನ್ ಅನ್ನು ಸಹ ಪ್ರಾರಂಭಿಸಲಾಗಿದೆ.

Winter Tips : ಮಳೆಗಾಲದಲ್ಲಿ ಬಟ್ಟೆಗಳಿಂದ ಬರುವ ವಾಸನೆಯನ್ನು ತೆಗೆಯುವುದು ಹೇಗೆ ಗೊತ್ತಾ? ಇಲ್ಲಿದೆ ಸುಲಭವಾದ ಪರಿಹಾರ

ನಮ್ಮ ಪರಿಸರ ಸಂರಕ್ಷಿಸುವ(Environmental protection) ಸಲುವಾಗಿ ಸಾಕಷ್ಟು ಪರಿವರ್ತನೆಗಳನ್ನು ಮಾಡಲಾಗುತ್ತಿದೆ. ನಮ್ಮ ಭಾರತದ ಪರಿವರ್ತನೆಯಲ್ಲಿ E20 ಪೆಟ್ರೋಲ್ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗುವುದಿಲ್ಲ. ಗಾಳಿಯ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ, ಹಾಗೆ ಸಾಧಾರಣ ಪೆಟ್ರೋಲ್ ಧರಗಳಿಗೆ ಹೋಲಿಸಿದರೆ E20 ಪೆಟ್ರೋಲ್ ದರಗಳು ಕಡಿಮೆ ದರದಲ್ಲಿ ಲಭ್ಯವಿದೆ. ನಮ್ಮ ಪೆಟ್ರೋಲ್‌ಗೆ ಹೋಲಿಸಿದರೆ ಇದು ಬಹಳ ಅದ್ಭುತವಾದ ಪರ್ಯಾಯವಾಗಿದೆ ಎಂದರೆ ತಪ್ಪಾಗುವುದಿಲ್ಲ. ಕಂಪನಿಯು ಈ ಶುದ್ಧ E20 ಪೆಟ್ರೋಲ್ ಅನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ದೇಶದ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುತ್ತಿದೆ ಎಂದರೆ ತಪ್ಪಾಗುವುದಿಲ್ಲ.

E2 Royal Enfield bikes
Image Credit – Drive Spark
Leave a comment