Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Threads an Instagram app : ಟ್ವಿಟ್ಟರ್ ಅನ್ನು ಧೂಳಿಪಟ ಮಾಡಲು ಬಂದಿರುವ “ಥ್ರೇಡ್ಸ್” ಏನಿದು ಥ್ರೇಡ್ಸ್ ಯಾಕಿಷ್ಟು ದೇಶದಾದ್ಯಂತ ಫೇಮಸ್ ಆಗುತ್ತಿದೆ ಏನಿದರ ವಿಶೇಷ ಸಂಪೂರ್ಣ ಮಾಹಿತಿ ಇಲ್ಲಿದೆ!!

What is Threads, why its so famous all over the world now, how it works, what are its features.

Threads an Instgram app : ಮೊದಲಿಗೆ ಥ್ರೇಡ್ಸ್ ಎಂದರೆ ಏನೆಂದು ತಿಳಿದುಕೊಳ್ಳೋಣ, ಥ್ರೇಡ್ಸ್ ಒಂದು ಫೇಸ್ಬುಕ್ ಇನ್ಸ್ಟಾಗ್ರಾಮ್ ಹಾಗು ಟ್ವಿಟ್ಟರ್ ನಂತೆ ಕಾರ್ಯ ನಿರ್ವಯಿಸುವ ಸಾಮಾಜಿಕ ಜಾಲತಾಣವಾಗಿದೆ ಮತ್ತು ಇದು ಮೆಟಾ(Threads Owned by Meta) ದಾ ಒಡೆತನಕ್ಕೆ ಸೇರಿದೆ.

ಮುಖ್ಯವಾಗಿ ಇದನ್ನು ಶೃಷ್ಟಿ ಮಾಡಿದ್ದು ಟ್ವಿಟ್ಟರ್ ಅನ್ನು ಹಿಂದಿಕ್ಕಲು ಎಂಬ ಮಾತುಗಳು ಪ್ರಪಂಚದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ ಹಾಗು ಇದು ನೋಡಲು ಟ್ವಿಟ್ಟರ್ ನಂತೆ ಕಂಡರೂ ಇದರಲ್ಲಿ ಫೋಟೋಸ್ ಮತ್ತು ವಿಡಿಯೋಗಳನ್ನು ಕೂಡ ಶೇರ್ ಮಾಡಬಹುದಾಗಿದೆ, ಇದರ CEO ಮತ್ತು ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಆಗಿದ್ದಾರೆ (Founder of Threads, an Instagram app Mark Zuckerberg) , ಥ್ರೇಡ್ಸ್ ಬಹು ಮುಖ್ಯವಾಗಿ ಟ್ವಿಟ್ಟರ್ ವಿರುದ್ಧ ಸಮಾರಾ ಸಾರಲು ಬಂದಿರುವ ಅಪ್ಲಿಕೇಶನ್ ಆಗಿದೆ ಎಂದು ಕೆಲವು ಮಾತುಗಳು ಪ್ರಪಂಚದೆಲ್ಲೆಡೆ ಕೇಳಿಬರುತ್ತಿವೆ.

LPG GAS : ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಇನ್ನು ಮುಂದೆ ಕೇವಲ 820 ರೂ ಗೆ ಗ್ಯಾಸ್ ಸಿಗಲಿದೆ, ಪೂರ್ತಿ ವಿವರ ಇಲ್ಲಿದೆ !!

ಥ್ರೇಡ್ಸ್ ನ ವಿಶೇಷತೆ ಏನು ?? Threads Features.

ಥ್ರೇಡ್ಸ್ ನಲ್ಲಿ ನೀವು ಸುಮಾರು 500 ಅಕ್ಷರಗಳವರೆಗೂ ಪೋಸ್ಟ್ ಮಾಡಬಹುದು(Threads will have 500 characters limit) ಎಂದು ಮೆಟಾ ಹೇಳಿಕೊಂಡಿದೆ ಟ್ವಿಟರ್ (Twitter) ನಂತೆ ಕೆಲಸ ಮಾಡುವ ಈ ಥ್ರೇಡ್ಸ್ ನಲ್ಲಿ ರಿಪ್ಲೈ ಮಾಡಲು ರಿಪೋಸ್ಟ್ ಮಾಡಲು ಹಾಗೂ ಕೋಟ್ ಮಾಡಲು ಸಾಧ್ಯವಿದೆ. ತುಂಬಾ ಉತ್ತಮವಾಗಿ ನೈಜವಾಗಿ ಟ್ವಿಟರ್ನಂತೆ ಕಾಣಿಸುತ್ತದೆ, ಇನ್ನು ಥ್ರೇಡ್ಸ್ ಇಂದ ಪೋಸ್ಟ್ಗಳನ್ನು ನೇರವಾಗಿ ಇನ್ಸ್ಟಾಗ್ರಾಮ್ ಖಾತೆಗಳಿಗೆ ಶೇರ್ (Directly you can share your posts in Instagram through Threads) ಮಾಡಿಕೊಳ್ಳಬಹುದು.

ಇನ್ನು ಥ್ರೇಡ್ಸ್ ವಿಶೇಷವೇನೆಂದರೆ ಇನ್ಸ್ಟಾಗ್ರಾಮ್ ನಂತೆ ಥ್ರೇಡ್ಸ್ ಖಾತೆಯಲ್ಲಿ ಸಹ ಅಫೀಷಿಯಲ್ ಆರ್ ನಾನ್ ಅಫೀಸಿಯಲ್ ಅಕೌಂಟ್ಸ್ ಎಂದು ಡಿವೈಡ್ ಮಾಡಲಾಗುವುದು ಹಾಗೂ ಪರಿಶೀಲಿಸಲಾಗುವುದು, ಥ್ರೇಡ್ಸ್ ಅನ್ನು ಮೊದಲು ಆಪ್ ಸ್ಟೋರ್ಗಳಲ್ಲಿ ಬಿಟ್ಟಾಗ ಲಕ್ಷಾಂತರ ಜನ ಡೌನ್ಲೋಡ್ ಮಾಡಿಕೊಳ್ಳಲು ಹೋದಾಗ ಸಾಕಷ್ಟು ಬ್ಲೀಚ್ಗಳು ಬಂದಿದ್ದವು ಎಂದು ಕೆಲವು ಬಳಕೆದಾರರು ಹೇಳಿದ್ದಾರೆ ಇದು ಸಹಜವಾಗಿ ಒಮ್ಮೆಲೇ ಲಕ್ಷಾಂತರ ಜನ ಆ್ಯಪ್ ಸ್ಟೋರ್ ಗೆ ಭೇಟಿ ನೀಡಿದಾಗ ಈ ರೀತಿ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

Mark Zuckerberg Threads an instagram app 2

ಥ್ರೇಡ್ಸ್ ಎನ್ ಇನ್ಸ್ಟಾಗ್ರಾಮ್ ಆಪ್ ಗೆ ಸೈನ್ ಅಪ್ ಆಗುವುದು ಹೇಗೆ. How to sign up for Threads.

ಬಳಕೆದಾರರು ತಮ್ಮ instagram ಅಕೌಂಟ್ ಮುಖಾಂತರ ಅದೇ ಪಾಸ್ವರ್ಡ್ ಮತ್ತು ಯೂಸರ್ ಐಡಿಯಿಂದ “ಥ್ರೇಡ್ಸ್ ಎನ್ ಇನ್ಸ್ಟಾಗ್ರಾಮ್” ಗೆ ಸೈನ್ ಅಪ್ ಆಗಬಹುದು, ಬೇಕಿದ್ದರೆ ಬೆಳಗೆದಾರರು ತಮ್ಮ ಬಯೋ ವನ್ನು ಚೇಂಜ್ ಮಾಡಿಕೊಳ್ಳಬಹುದು. ಇನ್ನು ಬಳಕೆದಾರರು ಈಗಾಗಲೇ ಸಾಕಷ್ಟು ಜನಗಳನ್ನು ಫಾಲೋ ಮಾಡುತ್ತಿದ್ದರೆ ಅವರನ್ನು ಕೂಡ ಇಲ್ಲಿಗೆ ಇಂಪೋರ್ಟ್ ಮಾಡಿಕೊಳ್ಳಬಹುದು.

ಥ್ರೇಡ್ಸ್ ಇದರ ಇನ್ನೊಂದು ವೈಶಿಷ್ಟ್ಯವೇನೆಂದರೆ ಒಮ್ಮೆ ನೀವು ಥ್ರೇಡ್ಸ್ ಗೆ ಸೈನ್ ಅಪ್ ಆದರೆ ಆ ಅಕೌಂಟನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ ಬದಲಾಗಿ ನೀವು ಅದನ್ನು ಡಿ ಆಕ್ಟಿವೇಟ್ ಮಾಡಬಹುದು ಸಂಪೂರ್ಣವಾಗಿ ನೀವು ಅದನ್ನು ಡಿಲೀಟ್ ಮಾಡಬೇಕಾದರೆ ನಿಮ್ಮ instagram ಖಾತೆಯನ್ನು ಕೂಡ ಡಿಲೀಟ್ ಮಾಡಬೇಕಾಗುತ್ತದೆ ಆಗ ಮಾತ್ರ ಥ್ರೇಡ್ಸ್ account ಅನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲು ಸಾಧ್ಯ.

Gruha Jyothi scheme: ಶುಭ ಸುದ್ದಿ ಈ ದಿನದಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ, ಕೊನೆಗೂ ದಿನಾಂಕ ನಿಗದಿತ !!

ಥ್ರೇಡ್ಸ್ ಎಲ್ಲಿ ಡೌನ್ಲೋಡ್ ಮಾಡಿಕೊಳ್ಳ ಬಹುದು. Where and how to download Threads.

ಥ್ರೇಡ್ಸ್(Threads) ಅನ್ನು ನೀವು ಆಪಲ್ ಐಒಎಸ್ ಸ್ಟೋರ್(Apple iOS store) ಮತ್ತು ಆಂಡ್ರಾಯ್ಡ್ ಪ್ಲೇ ಸ್ಟೋರ್(Android Play Store) ನಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು. ಸದ್ಯಕ್ಕೆ ಇದು ನೂರು ಕಂಟ್ರಿಗಳಲ್ಲಿ ಲಭ್ಯವಿದ್ದು(Threads available in 100 countries and 30 languages) 30 ಲಾಂಗ್ವೇಜ್ ಗಳಿಗೆ ಸಪೋರ್ಟ್ ಮಾಡುತ್ತದೆ, ಆಪಲ್ ಐಒಎಸ್ ಸ್ಟೋರ್ ಮತ್ತು ಆಂಡ್ರಾಯ್ಡ್ ಪ್ಲೇ ಸ್ಟೋರ್ ಗಳಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಆಂಡ್ರಾಯ್ಡ್ ಪ್ಲೇ ಸ್ಟೋರ್ ಅಥವಾ ಆಪಲ್ ಐಒಎಸ್ ಸ್ಟೋರ್ ಗೆ ಹೋಗಿ ಥ್ರೇಡ್ಸ್ ಬೈ ಇನ್ಸ್ಟಾಗ್ರಾಮ್(Threads an Instagram app) ಎಂದು ಟೈಪ್ ಮಾಡಿದರೆ ಅಪ್ಲಿಕೇಶನ್ ಮೊದಲು ಲಿಸ್ಟ್ ನಲ್ಲಿ ನಿಮಗೆ ಕಾಣ ಸಿಗುತ್ತದೆ, ನೀವು ಡೌನ್ಲೋಡ್ ಮಾಡಲು ಇಚ್ಚಿಸುವಿರಾದರೆ ಈ ಕೆಳಗೆ ಆಪಲ್ ಸ್ಟೋರ್ ಲಿಂಕ್ Apple iOS Store Click here  ಮತ್ತು ಆಂಡ್ರಾಯ್ಡ್ ಪ್ಲೇ ಸ್ಟೋರ್ ಲಿಂಕ್ Android Play store link Click here  ಅನ್ನು ಪ್ರಕಟಿಸಲಾಗಿದೆ, ಈ ಲಿಂಕ್ ಗಳ ಮುಖಾಂತರ ನೀವು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೂ ಲಾಗಿನ್ ಆಗುವುದು ಬಹಳ ಸುಲಭ ನಿಮ್ಮತ್ರ ಈಗಾಗಲೇ ಇನ್ಸ್ಟಾಗ್ರಾಮ್ ಅಕೌಂಟ್ ಇದ್ದರೆ ಅದರ ಮುಖಾಂತರ ಡೈರೆಕ್ಟಾಗಿ ನೀವು ಸೈನ್ ಅಪ್ ಆಗಬಹುದು.

Car Maintenance tips :ಕಾರ್ ಸ್ಟಾರ್ಟ್ ಆಗದೆ ಇದ್ದಾಗ ಈ 3 ಟಿಪ್ಸ್ ಫಾಲೋ ಮಾಡಿದ್ದಾರೆ ಸಾಕು ಮೆಕ್ಯಾನಿಕ್ ಕರೆಯುವ ಅವಶ್ಯಕತೆ ಇರುವುದೇ ಇಲ್ಲ !!

ಥ್ರೇಡ್ಸ್ ಟ್ವಿಟ್ಟರ್ ಕಿಲ್ಲರ್ (Threads Twitter Killer).

ಈಗಾಗಲೇ ಸಾಕಷ್ಟು ಜನಗಳು ಥ್ರೇಡ್ಸ್ ನ ಬಗ್ಗೆ ಮಾತಾಡಿಕೊಳ್ಳುತ್ತಿದ್ದು ( Elon mask ) ಎಲಾನ್ ಮಾಸ್ಕ್ ರವರ ಟ್ವಿಟ್ಟರನ್ನು (Twitter )ಇದು ಕೊಲ್ಲಬಹುದೇ ಎಂದು ಕೆಲವು ಮಾತುಗಳು ಪ್ರಪಂಚದೆಲ್ಲೆಡೆ ಕೇಳಿಬರುತ್ತಿವೆ, ಆದಾಗ್ಯೂ ಥ್ರೇಡ್ಸ್ ಈಗಷ್ಟೇ ನವೀಕರಣಗೊಂಡಿರುವ ಅಪ್ಲಿಕೇಶನ್ ಆಗಿರುವುದರಿಂದ ಸ್ವಲ್ಪ ಸಮಯವಾಗಬಹುದು ಟ್ವಿಟರ್ ಅನ್ನು ಸೋಲಿಸಲು, ಎಂಬ ಮಾತುಗಳು ಪ್ರಪಂಚದಲ್ಲೆಡೆ ಕೇಳಿ ಬರುತ್ತಿದ್ದು ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ, ಏನೇ ಆದರೂ ಟ್ವಿಟ್ಟರ್ಗೆ ಪೈಪೋಟಿ ಎಂಬಂತೆ ಥ್ರೇಡ್ಸ್ ಪ್ರಪಂಚದಲ್ಲೆಡೆ ಸದ್ಯದ ಪರಿಸ್ಥಿತಿಯಲ್ಲಿ ಸದ್ದು ಮಾಡುತ್ತಿದೆ ನೀವು ಕೂಡ ಇಷ್ಟವಾದರೆ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇದರ ಅನುಭವವನ್ನು ತಿಳಿಸಬಹುದು.

Threads app store images
these images are credited to the original source
Leave a comment