Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Smallest Smartphone :ಪ್ರಪಂಚದ ಅತಿ ಚಿಕ್ಕ ಸ್ಮಾರ್ಟ್ ಫೋನ್ ಇದು, ಇದರ ವಿಶೇಷತೆ ಮಾತ್ರ ಸೂಪರ್ ಆಗಿ ಇದೆ, ಯಾವುದೇ ದೊಡ್ಡ ಫೋನ್ ಗು ಕಡಿಮೆ ಇಲ್ಲ !!

Smallest Smartphone : This is the world's smallest smart phone, its only specialty is super, no big phone is less!!

Unihertz jelly star ಚೀನಾ ದೇಶವು ಯಾವಾಗಲೂ ಹೊಸ ರೀತಿಯ ಎಲೆಕ್ಟ್ರಿಕ್ ವಸ್ತುಗಳನ್ನು new electric things  ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತದೆ. ಯಾರು ಸಹ ಕಲ್ಪನೆ ಮಾಡಿರದ ರೀತಿ ತಮ್ಮ ಉತ್ಪನ್ನಗಳ ಮೂಲಕ ಎಲ್ಲರೂ ಅಚ್ಚರಿ ಪಡುವಂತೆ ಮಾಡುತ್ತಾರೆ. ಇನ್ನು ಇದೀಗ ಚೀನಾ ದೇಶವು ಮತ್ತೊಂದು ಹೊಸ ಉತ್ಪನ್ನವನ್ನು ತಯಾರಿಸಿದ್ದು, ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಆಂಡ್ರಾಯ್ಡ್ 13 ಓಎಸ್ android 13 os  ಅನ್ನು ಒಳಗೊಂಡಿರುವ ಚಿಕ್ಕ ಸ್ಮಾರ್ಟ್ ಫೋನ್ small smart phone  ಒಂದನ್ನು ಇದೀಗ ಚೀನಾದ ದೇಶವು ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ 13 ಓಎಸ್ ಒಳಗೊಂಡಿರುವ ಎಲ್ಲಾ ಸ್ಮಾರ್ಟ್ ಫೋನ್ ಗಳು ಸುಮಾರು 6 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ.

 

Photo
Photo

Today Gold Price : ಇಂದು ಚಿನ್ನದ ಬೆಲೆ ಹೇಗಿದೆ, ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟು, ಚಿನ್ನ ಕೊಳ್ಳುವವರಿಗೆ ಇದು ಉತ್ತಮ ಸಮಯವೇ !!

ಆದರೆ ಇದೀಗ ಚೀನಾದ ಯುನಿಹರ್ಟ್ಜ್ Unihertz ಕಂಪನಿ ತಯಾರಿಸಿರುವ ಈ ಸ್ಮಾರ್ಟ್ ಫೋನ್ ಸುಮಾರು 3 ಇಂಚಿನದಾಗಿದ್ದು, ಇದನ್ನು ಟ್ರಾನ್ಸ್ಪರೆಂಟ್ ರೀತಿಯಲ್ಲಿ ಬಹಳ ವಿಭಿನ್ನವಾಗಿ ವಿನ್ಯಾಸ ಮಾಡಲಾಗಿದೆ. ಇನ್ನು ಈ ಹೊಸ ಮಾಡಲ್ ಗೆ ಜೆಲ್ಲಿ ಸ್ಟಾರ್ Jelly star ಎಂದು ನಾಮಕರಣ ಮಾಡಲಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ಮೊಬೈಲ್ ವಿಶ್ವದ ಅತ್ಯಂತ ಚಿಕ್ಕ ಆಂಡ್ರಾಯ್ಡ್ ಮೊಬೈಲ್ World smallest android smart phone  ಎನ್ನಲಾಗುತ್ತಿದೆ. ಯುನಿಹರ್ಟ್ಜ್ ಶಾಂಗಾಯ್ ಪ್ರಧಾನ ಕಚೇರಿಯನ್ನು ಹೊಂದಿದ್ದು, ಆಗಾಗ ವಿಭಿನ್ನವಾದ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತಾರೆ.

Daily Horoscope :ಇಂದು ಜೂನ್ 28, ಬುಧವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲ ಫಲಗಳು ದೊರೆಯಲಿದೆ, ಸಂಪೂರ್ಣ 12 ರಾಶಿಗಳ ಭವಿಷ್ಯ !!

ಈ ಸ್ಮಾರ್ಟ್ ಅತ್ಯಂತ ಚಿಕ್ಕದಾಗಿದ್ದು, ಇದನ್ನು ನಿಮ್ಮ ಕೇವಲ ನಿಮ್ಮ ಅಂಗೈಯಲ್ಲಿ ಹಿಡಿಯಬಹುದಾಗಿದೆ. ಇನ್ನು ಇದರ ತೂಕ ಕೇವಲ 116 ಗ್ರಾಂ ಆಗಿದ್ದು, ವಿಶ್ವದ ಅತಿ ಚಿಕ್ಕ ಫೋನ್ ನಲ್ಲಿ ಇದು ಒಂದಾಗಿದೆ. ಇನ್ನು ಈ ಫೋನ್ ಎಲ್ ಇ ಡಿ ಡಿಸ್ಪ್ಲೇ Led display ಹೊಂದಿದ್ದು, ಇದರಲ್ಲಿ 480*584 ರೇಶಲ್ಯುಷನ್ ಗುಣಮಟ್ಟದ ವಿಡಿಯೋ ಕಂಟೆಂಟ್ ಅನ್ನು ನೋಡಬಹುದಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ 2000mAh ಬ್ಯಾಟರಿ ಬ್ಯಾಕಪ್ ಹೊಂದಿದ್ದು, ಜೊತೆಗೆ ಈ ಫೋನ್ ನ ಹಿಂದೆ ಫಿಂಗರ್ ಪ್ರಿಂಟ್ ಸೆನ್ಸರ್ Finger print sensor ಸಹ ಹೊಂದಿದೆ.

OnePlus Phone : ಬರೋಬ್ಬರಿ ಅರ್ಧ ಬೆಲೆಗೆ ಸಿಗುತ್ತಿದೆ ಒನ್ ಪ್ಲಸ್ ಫೋನ್, ಬಾರಿ ರಿಯಾಯಿತಿಯಲ್ಲಿ ಪಡೆಯಿರಿ ಮಸ್ತ್ ಫೀಚರ್ಸ್.

ಇನ್ನು ಕಂಪನಿಯು ಈ ಸ್ಮಾರ್ಟ್ ಫೋನ್ ಅನ್ನು 8GB RAM ಹಾಗೂ 256GB ಸಿಂಗಲ್ ಸ್ಟೋರೇಜ್ ಕ್ಯಪಾಸಿಟಿಯೊಂದಿಗೆ ಬಿಡುಗಡೆ ಮಾಡಿದೆ. ಇನ್ನು ಇದರಲ್ಲಿ ಎಸ್ ಡಿ ಕಾರ್ಡ್ ಅನ್ನು ಸಹ ಹೊಂದುವ ಆಪ್ಷನ್ ನೀಡಲಾಗಿದ್ದು, ಇದರ ಸ್ಟೋರೇಜ್ ಅನ್ನು ವಿಸ್ತರಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ಅನ್ನು ಸದ್ಯ ಹಾಂಕ್ ಕಾಂಗ್ ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದ್ದು, ಇದರ ಈಗಿನ ಬೆಲೆ ಸುಮಾರು 14000 ರೂಪಾಯಿಗಳು ಆಗಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಸಹ ಬಿಡುಗಡೆ ಮಾಡುವ ಸಾಧ್ಯತೆ. ಆದರೆ ಈ ಬಗ್ಗೆ ಇನ್ನು ಯಾವುದೇ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

unihertz jelly star smallest smart phone in the world
this image credited to original source
Leave a comment