Jio Bharat V2 : ರಿಲಾಯನ್ಸ್ ಇಂದ ಬಡ ಜನರಿಗೆ ಬಿಗ್ ಆಫರ್, ರೂ 999 ಕೊಟ್ಟರೆ ಸಾಕು, ಅನ್ಲಿಮಿಟೆಡ್ ಕರೆ ಜೊತೆಗೆ 4G ಸೇವೆ, ಯಾವಾಗ ಪ್ರಾರಂಭ ಗೊತ್ತೇ !!
Jio Bharat V2 : Big offer for poor people from Reliance, just pay Rs 999, 4G service with unlimited calling, do you know when it will start !!
Jio Bharat V2 :ಜಿಯೋ ಕಂಪನಿ Jio company ರಿಲಯನ್ಸ್ ನ Reliance ಒಡೆತನಕ್ಕೆ ಸೇರಿದ್ದು ಭಾರತವನ್ನು 2G ಮುಕ್ತ ದೇಶ ಮಾಡಬೇಕೆಂದು, ಇದೀಗ ರಿಲಯನ್ಸ್ ಜಿಯೋ ಕಂಪನಿ ಒಂದು ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ ಇದರ ಬೆಲೆ ಕೇವಲ ರೂ.999 ಮಾತ್ರ, ಇದಕ್ಕೆ ಈಗ ಜಿಯೋ ಕಂಪನಿ ಜಿಯೋ ಭಾರತ ಫೋನೆಂದು Jio Bharat V2 ಹೆಸರನ್ನು ಇಟ್ಟಿದೆ, ಇದರಲ್ಲಿ ಸಾಕಷ್ಟು ವೈಶಿಷ್ಟಗಳು Features ಇದ್ದು, ಇಂಟರ್ನೆಟ್ you can use internet in jio Bharat V2 ನನ್ನು ಇದರಲ್ಲಿ ಬಳಸಬಹುದು, ಈ ಫೋನ್ ಜೊತೆಗೆ ನೀವು ಪ್ರತಿ ತಿಂಗಳು 123 ರೂಪಾಯಿನಂತೆ ರಿಚಾರ್ಜ್ recharge 123ಮಾಡಿಸಬೇಕು, ಸದ್ಯಕ್ಕೆ ರಿಲಯನ್ಸ್ ಜಿಯೋ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಕಾರ್ಬನ್ carbon phone company ಜೊತೆ ಪಾಲುದಾರಿಕೆಯನ್ನು ಪಡೆದುಕೊಂಡಿದೆ.
ಬರೋಬ್ಬರಿ ನೀವು 123ಗೆ ರಿಚಾರ್ಜ್ ಮಾಡಿದರೆ ಸಾಕು ಅನ್ಲಿಮಿಟೆಡ್ ಕರೆ unlimited calls ಮತ್ತು 14 ಜಿಬಿ ಇಂಟರ್ನೆಟ್ಟನ್ನು ಒದಗಿಸಲಾಗುತ್ತದೆ, ಸದ್ಯಕ್ಕೆ ಇದೇ ಜುಲೈ 7 ರಿಂದ ಜಿಯೋ ಭಾರತ ಫೋನ್ನ ಬೀಟಾ ಪ್ರಯೋಗವು jio Bharat beta program ಪ್ರಾರಂಭವಾಗಲಿದೆ ಎಂದು ರಿಲಯನ್ಸ್ ಹೇಳಿಕೊಂಡಿದೆ ಇದರ ಬೀಟಾ ಪ್ರಯೋಗವನ್ನು ಸುಮಾರು 6500 ಯುನಿಟ್ ಗಳಿಂದ ಪ್ರಾರಂಭ ಮಾಡಲಾಗುವುದೆಂದು ಜಿಯೋ ರಿಲಯನ್ಸ್ ಕಂಪೆನಿ ತಿಳಿಸಿದೆ, ಆದಾಗ್ಯೂ ರಿಲಾಯನ್ಸ್ ಜಿಯೋ ಕಂಪನಿ ರಿಸರ್ಚ್ ಮಾಡಿರುವ ಪ್ರಕಾರ, ಭಾರತದಲ್ಲಿ ಸರಿಸುಮಾರು 250ಕ್ಕೂ ಹೆಚ್ಚು ಮಿಲಿಯನ್ ಮೊಬೈಲ್ ಬಳಸುವವರು ಇನ್ನು ಕೂಡ 2ಜಿಯನ್ನೇ ಬಳಸುತ್ತಿದ್ದಾರೆ (25 million 2g users are available in India )ಹಾಗೂ ಈ ಬಳಕೆದಾರರ ಬಳಿ 4G ಇಂಟರ್ನೆಟ್ ಇಲ್ಲ ಎಂದು ಹೇಳಿದೆ.
ಜಿಯೋ ಭಾರತ್ ಫೋನನ್ನು jio Bharat V2 ಕಂಪನಿ ಪ್ರಾರಂಭಿಸಲು ಮುಖ್ಯ ಕಾರಣವೇನೆಂದರೆ ನಮ್ಮ ಭಾರತ ದೇಶದಲ್ಲಿ ಸರಿಸುಮಾರು 25 ಕೋಟಿ ಹೆಚ್ಚಿನ ಬಳಕೆದಾರರು 2G ಮೊಬೈಲ್ ಅನ್ನು ಬಳಸುತ್ತಿದ್ದಾರೆ, ಹಾಗೂ 25 ಕೋಟಿಗೂ ಹೆಚ್ಚಿನ ಜನಗಳ ಬಳಿ ಇಂಟರ್ನೆಟ್ ನ ವೈಶಿಷ್ಟ್ಯತೆ ಇಲ್ಲದ ಕಾರಣ ಭಾರತವನ್ನು 2ಜಿ ಮುಕ್ತ ದೇಶ ಮಾಡಬೇಕು ( India should be a 2g free country) ಎಂದು, ರಿಲಾಯನ್ಸ್ ಕಂಪನಿ ಹೇಳಿಕೊಂಡಿದೆ, ಅದಲ್ಲದೆ ಕಂಪನಿಯ ಉದ್ದೇಶ ಕೂಡ ಇದೇ ಆಗಿದೆ ಎಂದು ಜಿಯೋ ಭಾರತ್ ಫೋನನ್ನು ಪ್ರಾರಂಭ ಮಾಡಲಾಗುತ್ತಿದೆ ಎಂದು ರಿಲಯನ್ಸ್ ಜಿಯೋ ಕಂಪನಿ ಹೇಳಿಕೊಂಡಿದೆ.
ಇನ್ನೂ ಜಿಯೋ ಭಾರತ್ ಫೋನ್ ನ ಪ್ಲಾನ್ಸ್ ಬಗ್ಗೆ ಹೇಳುವುದಾದರೆ.
ಪ್ರತಿ ತಿಂಗಳು 123 ರೀಚಾರ್ಜ್ ಮಾಡಿಸಿದರೆ 28 ದಿನಗಳವರೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್ ಗಳನ್ನು, ಒದಗಿಸಲಾಗುತ್ತದೆ ಹಾಗೂ ಪ್ರತಿ ತಿಂಗಳು 14 ಜಿಬಿ ಡೇಟಾವನ್ನು ನೀಡಲಾಗುವುದು ಹಾಗೂ 14 ಜಿಬಿ ಡೇಟಾ ಪ್ರತಿದಿನ 0.5gb ಡೇಟಾದಂತೆ ಉಪಯೋಗಿಸಿಕೊಳ್ಳಬಹುದು ಇನ್ನು ವಾರ್ಷಿಕ ಪ್ಲಾನನ್ನು ನೀವು ರಿಚಾರ್ಜ್ ಮಾಡಲು ಬಯಸಿದರೆ 1234 ರೂಪಾಯಿಗಳನ್ನು recharge ಮಾಡಿದರೆ ಸಾಕು ಪೂರ್ತಿ ವರ್ಷ ಅನಿಮಿತ ಕರೆಗಳು ಮತ್ತು ವಾರ್ಷಿಕ 168 ಜಿಬಿ ಡೇಟಾವನ್ನು ಚೆಂದಾದಾರರು ಪಡೆದುಕೊಳ್ಳಬಹುದು.
ಇನ್ನು ಜಿಯೋ ಭಾರತವನ್ನು ವಿಶೇಷತೆ ಬಗ್ಗೆ ಹೇಳುವುದಾದರೆ.
ಜಿಯೋ ಭಾರತ್ ಫೋನ್ನಲ್ಲಿ, ಯುಪಿಐ UPI Payments in Jio Bharat V2 ಮುಖಾಂತರ ನೀವು ಹಣವನ್ನು ಕಳುಹಿಸಬಹುದು ಆದರೆ ಇದು ಜಿಯೋ Jio pay ಪೇ ಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನು ಜಿಯೋ ಭಾರತ್ ಫೋನ್ನಲ್ಲಿ 0.3 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದು 1000mah ಬ್ಯಾಟರಿಯನ್ನು ಒಳಗೊಂಡಿದೆ, ಇನ್ನೂ ಜಿಯೋ ಭಾರತ್ ಫೋನ್ ನ ತೂಕದ ಬಗ್ಗೆ ಹೇಳುವುದಾದರೆ, ಇದು 71 ಗ್ರಾಂ ತೂಕವನ್ನು ಹೊಂದಿದೆ, 4.5 ಸೆಂಟಿಮೀಟರ್ TFT ಡಿಸ್ಪ್ಲೇಯಿದ್ದು, ಇದರ ಜೊತೆಗೆ 128 ಜಿಬಿ ಎಸ್ಡಿ 128gb SD card ಕಾರ್ಡನ್ನು ನೀವು ಬಳಸಬಹುದು, 3.5MM ಜಾಕ್ ಕೂಡ ಈ ಫೋನ್ನಲ್ಲಿ ಒದಗಿಸಲಾಗಿದೆ, ಹಾಗೂ ಜಿಯೋ ಭಾರತ್ ಫೋನನ್ನು ಇದೇ ತಿಂಗಳು ಜುಲೈ 7 ರಿಂದ ಮಾರಾಟ ಪ್ರಾರಂಭ ಮಾಡಲಾಗುವುದು ಎಂದು ಕಂಪನಿ ಹೇಳಿದೆ. Jio Bharat V2 phone releasing on July 7th across the country.