Home Appliances : ಟಿವಿ, ವಾಷಿಂಗ್ ಮೆಷಿನ್, ಕಂಪ್ಯೂಟರ್, ಬೆಲೆಗಳಲ್ಲಿ ಬಾರಿ ಇಳಿಕೆ! ಯಾವ ಸಮಯದಲ್ಲಿ ಖರೀದಿಸಿದರೆ ಒಳ್ಳೆಯದು!!
Home Appliances: TV, washing machine, computer, prices reduced many times! when is the right time to buy !!
ಮೊದಲೆಲ್ಲಾ ಜನರು ಸಾಧಾರಣ ಜೀವನ ನಡೆಸಲು ಬಹಳ ಇಷ್ಟ ಪಡುತ್ತಿದ್ದರು. ಆದರೆ ಇದೀಗ ಯಾರ ಮನೆಯಲ್ಲಿ ನೋಡಿದರೂ ಸಹ ಎಲೆಕ್ಟ್ರಿಕ್ ವಸ್ತುಗಳು (Electric items) ಇಲ್ಲದೆ ಇರುವುದಿಲ್ಲ. ಇನ್ನು ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್,(TV, Fridge, Washing Machine) ಈ ರೀತಿಯ ಎಲೆಕ್ಟ್ರಿಕ್ ವಸ್ತುಗಳು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ. ಇದೀಗ ಇದೆ ರೀತಿಯ ಎಲೆಕ್ಟ್ರಿಕ್ ವಸ್ತುಗಳನ್ನು ನೀವು ಸಹ ಖರೀದಿಸಲು ಯೋಚಿಸುತ್ತಿದ್ದರೆ, ಇವುಗಳ ಬೆಲೆಯಲ್ಲಿ ಬಾರಿ ಇಳಿಕೆ ಕಂಡು ಬರಲಿದೆ ಎನ್ನಲಾಗುತ್ತಿದೆ.
ಚೀನಾದಿಂದ ಎಲೆಕ್ಟ್ರಿಕ್ ವಸ್ತುಗಳು ಬೇರೆ ಎಲ್ಲಾ ದೇಶಗಳಿಗೂ ಸಾಗಣೆಯಾಗುತ್ತಿದ್ದು, ಇವುಗಳ ಸಾಗಾಣಿಕೆಯ ಬೆಲೆ ಕಡಿಮೆಯಾಗಿದ್ದು, ಜೊತೆಗೆ ಇವುಗಳ ಘಟಕಗಳ ಬೆಲೆಗಳು ಹಾಗೆ ಸೆಮಿಕಂಡಕ್ಟರ್ ಚಿಫ್(Semiconductors chip) ಗಳ ಬೆಲೆಯಲ್ಲಿ ಸಹ ಬಾರಿ ಇಳಿಕೆ ಕಂಡು ಬಂದಿದೆ. ಇನ್ನು ಈ ಕಾರಣದಿಂದ ಟಿವಿ, ಮೊಬೈಲ್ ಫೋನ್, ವಾಷಿಂಗ್ ಮೆಷಿನ್, ಫ್ರಿಡ್ಜ್ ಗಳ ಬೆಲೆಗಳಲ್ಲಿ ಇಳಿಕೆ ಕಂಡು ಬರುವ ಸಾಧ್ಯತೆ ಇದೆ.
SIP Mutual fund: ಮ್ಯೂಚುಯಲ್ ಫಂಡ್ ಗಳಲ್ಲಿ ಹಣ ಹೂಡುವ ಮೊದಲ ತಿಳಿಯಲೇ ಬೇಕಾದ ವಿಷಯಗಳು !!
ಕೋವಿಡ್ ಸಮಯದಲ್ಲಿ ನೋಡುವುದಾದರೆ, ಒಂದು ಕಂಟೇನರ್ ಗೆ ಸುಮಾರು 8 ಸಾವಿರ ಡಾಲರ್ ಇತ್ತು. ಆದರೆ ಇದೀಗ ಸುಮಾರು 800 ದಿಂದ 1000 ಡಾಲರ್ ವರೆಗೂ ಬೆಲೆ ಇಳಿದಿದೆ. ಅಲ್ಲದೆ ಎಲೆಕ್ಟ್ರಿಕ್ ವಸ್ತುಗಳಿಗೆ ಬಳಸುವ ಅವುಗಳ ಪಾರ್ಟ್ಸ್ ಗಳ ಬೆಲೆಗಳು ಸಹ 60 ರಿಂದ 80 ಪ್ರತಿಶತ ಅಷ್ಟು ಇಳಿದಿದೆ ಎನ್ನಲಾಗುತ್ತಿದೆ. ಇನ್ನು ಟಿವಿ, ಮೊಬೈಲ್ ಫೋನ್ ತಯಾರಿಸುವ ಕಂಪನಿಗಳು ತಮ್ಮ ಗ್ರಾಹಕರಿಗೆ ದೊರೆಯುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಇದೀಗ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಸ್ತುಗಳ ಬೆಲೆಯಲ್ಲಿ ಬಾರಿ ಇಳಿಕೆ ಕಂಡು ಬಂದ ಕಾರಣ, ಅವುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವುದಾಗಿ ಹೇಳಲಾಗಿದೆ. ಇನ್ನು ದೀಪಾವಳಿ ಹಾಗೂ ಮುಂಬರುವ ಹಬ್ಬ ಹರಿದಿನಗಳಲ್ಲಿ ಈ ಎಲೆಕ್ಟ್ರಿಕ್ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿ ಅದರ ಮಾರಾಟದಲ್ಲಿ ಕೊಂಚ ಲಾಭ ಕಾಣುವ ನಿರೀಕ್ಷೆಯಲ್ಲಿದ್ದಾರೆ ತಜ್ಞರು.
ಇನ್ನು ದೀಪಾವಳಿ ಹಾಗೂ ಮುಂಬರುವ ಹಬ್ಬದ ದಿನಗಳಲ್ಲಿ ಈ ಎಲೆಕ್ಟ್ರಿಕ್ ವಸ್ತುಗಳ ಮೇಲಿನ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಈ ಆಫರ್ ಬಿಟ್ಟ ಕೂಡಲೇ ತಮ್ಮ ಮನೆಗೆ ಬೇಕಾದ ಎಲೆಕ್ಟ್ರಿಕ್ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. Home Appliances: TV, washing machine, computer, prices reduced many times! when is the right time to buy !!
World Cheapest 5G Smartphone: ಭಾರತೀಯ ಮೊದಲ 5G ಸ್ಮಾರ್ಟ್ ಫೋನ್, ಇದರ ಬೆಲೆ, ಫೀಚರ್ಸ್ ನೋಡಿ ಬೆರಗಾದ ನೆಟ್ಟಿಗರು!