Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Chandrayaan-3: ಚಂದ್ರಯಾನ 3 ಉಡಾವಣೆಗೆ ಖರ್ಚು ಮಾಡಿದ ಹಣ ಎಷ್ಟು ಕೋಟಿ ಗೊತ್ತೇ, ಈ ದೇಶದ ಜನಸಂಖ್ಯೆ ಗಿಂತಲ್ಲೂ 5 ಪಟ್ಟು ದುಪ್ಪಟ್ಟು.

Chandrayaan-3: ನಮ್ಮ ಭಾರತ ದೇಶದ ಇಸ್ರೋ(Indian Space Research Organisation) ದಿಂದ  ಇದುವರೆಗೆ  ಮೂರು ಬಾಹ್ಯಾಕಾಶ ಮಿಷನ್(Space Mission) ಗಳನ್ನು ಉಡಾವಣೆ ಮಾಡಿದೆ . ಆದರೆ ಇಲ್ಲಿಯವರೆಗೂ ಒಂದು ಕೂಡ ಸಕ್ಸಸ್ ಆಗಿರಲಿಲ್ಲ . ಆದ ಕಾರಣ ಛಲ ಬಿಡದ ನಮ್ಮ ದೇಶದ ವಿಜ್ಞಾನಿಗಳು ಸೋಲನ್ನು ಒಪ್ಪಿಕೊಳ್ಳದೆ ಮತ್ತೆ  ಉಡಾವಣೆ ಮಾಡಬೇಕು ಎಂದು ಸುಮಾರು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದರು. ಹೌದು ಸತತ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುವುದುಂಟು ಎಂಬ ಮಾತಿನಂತೆ ಇದೆ ಜೂಲೈ 14 ರಂದು ಉಡಾವಣೆ ಕಾರ್ಯಕ್ರಮ ಪೂರ್ಣಗೊಂಡಿದೆ, ಆಗೇ  ಇದಕ್ಕೆ ಖರ್ಚು ಮಾಡಿದ  ಹಣ ಎಷ್ಟು ಕೋಟಿ ಎಂಬ ಮಾಹಿತಿಯು ಕೂಡ ಹೊರಬಿದ್ದಿದೆ,

Threads an Instagram app : ಟ್ವಿಟ್ಟರ್ ಅನ್ನು ಧೂಳಿಪಟ ಮಾಡಲು ಬಂದಿರುವ “ಥ್ರೇಡ್ಸ್” ಏನಿದು ಥ್ರೇಡ್ಸ್ ಯಾಕಿಷ್ಟು ದೇಶದಾದ್ಯಂತ ಫೇಮಸ್ ಆಗುತ್ತಿದೆ ಏನಿದರ ವಿಶೇಷ ಸಂಪೂರ್ಣ ಮಾಹಿತಿ ಇಲ್ಲಿದೆ!!

ವಿಜ್ಞಾನಿಗಳು ತಿಳಿಸಿರುವ  ಪ್ರಕಾರ ಮೊದಲು ಈ ಪ್ರಾಜೆಕ್ಟ್ ಬಜೆಟ್  ಲೆಕ್ಕಾಚಾರ ಇದ್ದದ್ದು  600 ಕೋಟಿ ಆಗಬಹುದು ಎಂದು ಆದರೆ ಇದು ಪೂರ್ಣಗೊಳ್ಳುವಷ್ಟರ  ಹೊತ್ತಿಗೆ 615 ಕೋಟಿ ಆಗಿದೆ ಎಂಬ ಮಾಹಿತಿ ವಿಜ್ಞಾನಿಗಳೆ ತಿಳಿಸಿದ್ದಾರೆ. ಇನ್ನೊಂದು ಖುಷಿ ವಿಚಾರ  ಏನೆಂದರೆ  ಚಂದ್ರಯಾನ 2 ಗೆ ಹೋಲಿಸಿಕೊಂಡರೆ ಇದು ಬಹಳ ಕಡಿಮೆ ಖರ್ಚಾಗಿದೆ ಎಂಬುದು , ಹೌದು  ಚಂದ್ರಯಾನ 2 ರ  ಬಜೆಟ್ ಎಷ್ಟು ಎಂದು ತಿಳಿದರೆ ನೀವು ಆಶ್ಚರ್ಯಪಡಬಹುದು ಅದರ ವೆಚ್ಚ ಸರಿಸುಮಾರು  978 ಕೋಟಿ ಖರ್ಚಾಗಿತ್ತು ಎಂಬ ಮಾಹಿತಿಯನ್ನು ಕೂಡ ವಿಜ್ಞಾನಿಗಳು ಹೊರಹಾಕಿದ್ದಾರೆ.

Gastric Problems: ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕಷ್ಟ ಪಡ್ತಾಯಿದ್ರೆ ಚಿಂತೆ ಬಿಡಿ, ಈ ರೀತಿ ಮಾಡಿ ಸಾಕು, ಇಡೀ ಜನ್ಮದಲ್ಲಿ ಮತ್ತೆ ಗ್ಯಾಸ್ಟ್ರಿಕ್ ಸಮಸ್ಯೆ ಬರೋದೇ ಇಲ್ಲ.

ನಿಮಗೆ ಡೌಟ್ ಬರಬಹುದು  ಚಂದ್ರಯಾನ 2 ಕ್ಕೆ, ಇಷ್ಟೊಂದು ಹಣ ಖರ್ಚಾಗಿದ್ದರು ಸಹ, ಚಂದ್ರಯಾನ 3 ಕ್ಕೆ , ಯಾಕೆ ಇಷ್ಟು  ಕಡಿಮೆ ವೆಚ್ಚದಲ್ಲಿ ಮುಗಿದಿದೆ ಎಂದು, ಹೌದು ಇದರ ಬಗ್ಗೆ ವಿಜ್ಞಾನಿಗಳು ಪೂರ್ತಿ ಮಾಹಿತಿ ತಿಳಿಸಿದ್ದಾರೆ,  ಚಂದ್ರಯಾನ 2 ರಲ್ಲಿ  ಬಳಸಿರುವ ಆರ್ಬಿಟರ್(Arbiter)  ಗೆ ಕಂಪೇರ್ ಮಾಡಿದರೆ ಪ್ರೊಪಲ್ಶನ್  ಮಾಡ್ಯೂಲ್(Propulsion module)  ನ ಬೆಲೆ ಬಹಳ ಕಡಿಮೆ. ಇದೇ ಒಂದು ಕಾರಣಕ್ಕೆ ಚಂದ್ರಾಯಾನ 3 ಕಡಿಮೆ ಬೆಲೆಯಲ್ಲಿ ಪೂರ್ಣಗೊಂಡಿದೆ ಎಂದು.

Gruha Lakshmi Scheme: ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ರೇಷನ್ ಕಾರ್ಡ್ ನಲ್ಲಿ ಇದು ಕಡ್ಡಾಯ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಅನ್ವಯ!

ವಿದೇಶಿ ಪ್ರವಾಸದಲ್ಲಿ ಇದ್ದಂತಹ  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಂದ್ರಾಯಾನ 3 ರ  ಉಡಾವಣೆಗೆ ಸಮ್ಮತಿಯನ್ನು ನೀಡಿದ್ದರು . ಅಷ್ಟೇ ಅಲ್ಲದೆ ಚಂದ್ರಯಾನ 3 ರ  ಉಡಾವಣೆಗಾಗಿ ಇಡೀ ಭಾರತವೇ ಉತ್ಸಾಹದಿಂದ ಕಾಯುತ್ತಿತ್ತು  . ಶ್ರೀ ಹರಿ ಕೋಟದಿಂದ ಉಡಾವಣೆ ಮಾಡಲಾಯಿತು  ಎಂಬುದು ಎಲ್ಲರಿಗು  ತಿಳಿದಿರುವ ವಿಷಯ. ಈಗ ಯಾವುದೇ  ಅಡ್ಡಿ ಇಲ್ಲದೆ ಬಾಹ್ಯಾಕಾಶವನ್ನು ತಲುಪಿದೆ ಹಾಗು ಇದರಿಂದ  ನಮ್ಮ ಭಾರತ ದೇಶದ ಕೀರ್ತಿ ಪತಾಕೆ ಉತ್ತುಂಗದ ಶಿಖರ ಹೇರಿದೆ.

Chandrayaan-3
these images are credited to the original source.
Leave a comment