Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

6GB Ram,108MP ಕ್ಯಾಮೆರಾ ದೊಂದಿಗೆ  ಬರ್ತಾ ಇದೆ ಬಡವರ ಸ್ಮಾರ್ಟ್ ಫೋನ್, ಕೇವಲ 9,999 ರೂ ಕೊಟ್ಟು ಮನೆಗೆ ತನ್ನಿ, ಬೆಂಕಿ ಫೀಚರ್ಸ್.

Realme C53: 108MP Camera, 6GB Ram available only for 9,999 rupees

Realme C53: ರಿಯಲ್ ಮೀ (Realme) ಇದೀಗ ನಮ್ಮ ಭಾರತ ದೇಶದಲ್ಲಿ ಕಡಿಮೆ ಧರದ ಫೋನ್ ಒಂದನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಇನ್ನು ರಿಯಲ್ ಮೀ ಫೋನ್ ಬಿಡುಗಡೆ ಮಾಡುವ ಮುನ್ನವೆ ಈ ಫೋನ್ ಕುರಿತು ಸಾಕಷ್ಟು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಬಹಿರಂಗ ಪಡಿಸಿದೆ. ಇದೀಗ ರಿಯಲ್ ಮೀ C53 ( Realme C53) ಸ್ಮಾರ್ಟ್ಫೋನ್ ಅನ್ನು ನಾಳೆ ಸಂಜೆ 6 ರಿಂದ 8 ಗಂಟೆ ಸಮಯದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಇನ್ನು ಈ ಸ್ಮಾರ್ಟ್ ಫೋನ್ ಅನ್ನು ಅರ್ಲಿ ಸೆಲ್ ಅಡಿಯಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ರಿಯಲ್ ಮೀ ( Realme) ಕಂಪನಿಯು ಸ್ಮಾರ್ಟ್‌ಫೋನ್ ಅನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ.

ಪೋಸ್ಟ್ ಆಫೀಸ್ ಇಂದ ಬಂತು ಸಿಹಿ ಸುದ್ದಿ 8 ನೇ ತರಗತಿ ಪಾಸ್ ಆದವರಿಗೆ 63 ಸಾವಿರ ಸಂಬಳ, ಅಂಚೆ ಇಲಾಖೆಯಲ್ಲಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು.

ಇನ್ನು ಇದೆ ವೇಳೆ ಪ್ರಸಿದ್ದ ಟಿಪ್‌ಸ್ಟರ್ ಅಭಿಷೇಕ್ ಯಾದವ್, ರಿಯಲ್ ಮೀ (Realme) ಸ್ಮಾರ್ಟ್‌ಫೋನ್‌ನ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನ್ ನ ಬೆಲೆಯನ್ನು ಹಂಚಿಕೊಂಡಿದ್ದಾರೆ. ಇನ್ನು ನೀವು ಈ ಸ್ಮಾರ್ಟ್ ಫೋನ್ ಅನ್ನು 9,999 ರೂ.ಗೆ ಖರೀದಿಸಬಹುದಾಗಿದೆ. ನೀವು ಈ ಸ್ಮಾರ್ಟ್‌ಫೋನ್‌ನ ನಿಖರವಾದ ಬೆಲೆಯನ್ನು ನಾಳೆ ಬಹಿರಂಗ ಪಡಿಸಲಿದ್ದಾರೆ.

PMSYM Scheme: 60 ವರ್ಷ ಮೇಲ್ಪಟ್ಟ ಅಜ್ಜ ಅಜ್ಜಿಗೆ ತಿಂಗಳಿಗೆ 3000 ಹಣ ಘೋಷಣೆ. ಬಂತು  ಹಿರಿಯ ನಾಗರಿಕರಿಗೆ ಬಂಪರ್ ಆಫರ್, ಈಗಲೇ ಪ್ರಾರಂಭ ಮಾಡಿ.

ಇನ್ನು ಫ್ಲಿಪ್ ಕಾರ್ಟ್ ( flip kart ) ನಲ್ಲಿ ಕಂಪನಿಯ ರಿಯಲ್ ಮೀ C53 ಪೋಸ್ಟರ್ ಹಂಚಿಕೊಳ್ಳಲಾಗಿದ್ದು, ಈ ಪೋಸ್ಟರ್ ನ ಪ್ರಕಾರ, ರಿಯಲ್ ಮೀ C53 ಫೋನ್ ಅನ್ನು 6 /64 GB ರೂಪಾಂತರಗಳಲ್ಲಿ ಸಹ ಬಿಡುಗಡೆ ಮಾಡುತ್ತದೆ ಎನ್ನುವ ವಿಷಯ ಹೊರಬಿದ್ದಿದೆ. ಈ ಮಾಡಲ್ ಮೇಲೆ ಗ್ರಾಹಕರಿಗೆ ರೂ 1,000 ಅಷ್ಟು ರಿಯಾಯಿತಿ ಸಿಗಲಿದೆ. ಫೋನ್ 18 ವ್ಯಾಟ್ ಚಾರ್ಜರ್ ಮತ್ತು 108MP ಪ್ರಾಥಮಿಕ ಕ್ಯಾಮೆರಾದೊಂದಿಗೆ 5000 mAh ಬ್ಯಾಟರಿಯನ್ನು ಒಳಗೊಂಡಿದೆ.

Realme C53
image credited to original source. Realme C53: 108MP Camera, 6GB Ram available only for 9,999 rupees.

Ratan Tata: ಸಾವಿರಾರು ಕೋಟಿಗಳ ಮಾಲೀಕ ಬಡವರ ಬಂಧು, ರತನ್ ಟಾಟಾ ಬಳಸುವ ಕಾರು ಎಷ್ಟು ಕಡಿಮೆ ಬೆಲೆಯದು ಗೊತ್ತಾ.

 

Leave a comment