Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

200MP ಕ್ಯಾಮೆರಾ 12GB ರಾಮ್ ನೊಂದಿಗೆ ಬಂದಿದೆ ಹೊಸ ಫೋನ್, ಯಾವ ದೊಡ್ಡ ಕ್ಯಾಮರಾಗಳಿಗು ಕಡಿಮೆ ಇಲ್ಲ. 

Realme 11 pro plus 5g features and tech specifications.

Realme 11 Pro plus: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಬ್ರಾಂಡ್ ಮೊಬೈಲ್ಗಳು ಬಿಡುಗಡೆಯಾಗುತ್ತಿದ್ದು ಅದರಲ್ಲಿಯೂ 200 ಮೆಗಾಪಿಕ್ಸೆಲ್ ಕ್ಯಾಮರಗಳ ಪೈಕಿಯಲ್ಲಿ ತುಂಬಾನೇ ಮೊಬೈಲ್ ಗಳು ಬಿಡುಗಡೆ ಆಗುತ್ತಿದ್ದು ಇದರ ಬೆನ್ನೆಲೆಯಲ್ಲಿ ಚೀನಾದ ಕಂಪನಿಯಾದ ರಿಯಲ್ ಮಿ ಅವರು ಸಹ ತನ್ನ ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದ್ದಾರೆ.

Realme 11 pro plus Variants.

ಆದರೆ ಚೀನಾದವರು ತಯಾರಿಕೆ ಮಾಡುತ್ತಿರುವ ಮೊಬೈಲ್ ಗಳು ಎಲ್ಲಾ ರೀತಿಯ ಸ್ಮಾರ್ಟ್ ಫೋನ್ ಗಳು 30,000 ಅಂದಾಜಿನಲ್ಲಿಯೇ ಬಿಡುಗಡೆ ಆಗುತ್ತಿದೆ. ಅದರಲ್ಲಿ ನಾವೀಗ Realme 11pro+ ಈ ಸಾಧನದ ಬಗ್ಗೆ ಹೇಳುವುದಾದರೆ ಈ ಸಾಧನವು ಬರೋಬ್ಬರಿ ಎರಡು ವೇರಿಯಂಟ್ ಗಳಲ್ಲಿ ಬಿಡುಗಡೆಯಾಗುತ್ತಿದ್ದು 8+128gb 27,999 ಮತ್ತು 12+256gb varient 29,999 ಮೊತ್ತದಲ್ಲಿ ಬಿಡುಗಡೆಯಾಗುತ್ತಿದೆ.

ದೇಶದಾದ್ಯಂತ ಇಂದಿನ ಚಿನ್ನದ ದರ ಹೇಗಿದೆ ತಿಳಿಯಿರಿ ಇಂದು ಚಿನ್ನ ಖರೀದಿಸಲು ಉತ್ತಮ ಸಮಯವೇ ನೋಡಿ.

ಈ ಶ್ರೇಣಿಯ ಮೊಬೈಲ್ಗಳಲ್ಲಿ ಮೂರು ರೀತಿಯ ಬಣ್ಣಗಳನ್ನು ಕೊಡುತ್ತಿದ್ದು ಜೊತೆಗೆ ವಿಶೇಷವಾಗಿ 200 ಮೆಗಾಪಿಕ್ಸೆಲ್ ಕ್ಯಾಮರವನ್ನು ಕೂಡ ಅಳವಡಿಸಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ನಲ್ಲಿ curve ಡಿಸ್ಪ್ಲೇ ಕೊಡುತ್ತಿದ್ದು 120hz ರಿಪ್ರೆಶರ್ಟ್ rate ಇದ್ದೂ 6.7 full hd+ರೆಸುಲ್ಯೂಷನ್ ಹೊಂದಿರುವ ಡಿಸ್ಪ್ಲೇ ಇದಾಗಿದೆ.

ಇನ್ನು ಈ ಸಾಧನದಲ್ಲಿ ಸೆಕ್ಯೂರಿಟಿ ವಿಚಾರಕ್ಕೆ ಬರುವುದಾದರೆ Indisplay ಫಿಂಗರ್ ಪ್ರಿಂಟ್ ಕೂಡ ನೀಡಲಾಗಿದೆ. ಇದರ ವಿಶೇಷವಾಗಿ ಸಾಧನವು ಬಹಳ ತುಂಬಾ ಸರಾಗವಾಗಿ ಕೆಲಸವನ್ನು ಮಾಡುತ್ತದೆ ಯಾವುದೇ ರೀತಿಯ ಸ್ಲೋ ಅನುಭವ ನಿಮಗೆ ಸಿಗುವುದಿಲ್ಲ.

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

ಇನ್ನು ಈ ಸಾಧನದಲ್ಲಿರುವ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ 4x ಆಪ್ಟಿಕಲ್ ಜೂಮ್  ಜೊತೆಗೆ ಸೂಪರ್ ಜೂಮ್ 200mp ಕ್ಯಾಮರವನ್ನು ಕೂಡ ನೀಡುತ್ತಿದೆ. ಜೊತೆಗೆ ಈ ಸ್ಮಾರ್ಟ್ ಫೋನ್ ನಲ್ಲಿ ಫ್ರಂಟ್ ಮೆಗಾಪಿಕ್ಸೆಲ್ 32mp ಮುಂಭಾಗದ ಕ್ಯಾಮೆರಾ ಇದು ಬಹಳ ಒಳ್ಳೆಯ ಕ್ವಾಲಿಟಿ ಫೋಟೋವನ್ನು ತೆಗೆಯುತ್ತದೆ.

ಇನ್ನು ಈ ಮೊಬೈಲ್ನಲ್ಲಿ ಇರುವ ಪ್ರೊಸೆಸರ್ ಬಗ್ಗೆ ಹೇಳುವುದಾದರೆ ಮೀಡಿಯಾ ಟೆಕ್ ಡೈಮನ್ನ್ ಸಿಟಿ 7050 5g ಚಿಪ್ ಸೆಟ್ ನೊಂದಿಗೆ ಬಿಡುಗಡೆಯಾಗಿದೆ ಜೊತೆಗೆ ಆಂಡ್ರಾಯ್ಡ್ 13 ಅಪ್ಡೇಟ್ ಕೂಡ ಒಳಗೊಂಡಿದೆ. ಇನ್ನು ಈ ಸಾಧನದಲ್ಲಿರುವ ಮೊಬೈಲ್ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 100w supervook ಚಾರ್ಜರ್ ಇದ್ದು ಇದು 5000mah ಕೆಪಾಸಿಟಿ ಹೊಂದಿರುವ ಬ್ಯಾಟರಿ ಆಗಿದೆ.

ನಿಮ್ಮ ಮೊಬೈಲ್ ಫೋನ್ನಲ್ಲಿ ಈ ಒಂದು ಚಿಕ್ಕ ಸೆಟ್ಟಿಂಗ್ ಚೇಂಜ್ ಮಾಡಿದರೆ ಸಾಕು1 ದಿನ ಬರುವ ಬ್ಯಾಟರಿ 3 ದಿನಗಳ ಕಾಲ ಬರುತ್ತದೆ..!!

ಈ ಸಾಧನ ಬಾರಿ ದೊಡ್ಡ ಡಿಸ್ಪ್ಲೇ ಆಗು ಬಹಳ ತೂಕವನ್ನು ಹೊಂದಿದ್ದರು ಒಂದು ರೀತಿಯ ಒಳ್ಳೆಯ ಸ್ಮಾರ್ಟ್ಫೋನ್ ಇದಾಗಿದೆ ನೀವೇನಾದರೂ 30000 ಈ ಬೆಲೆಯ ಶ್ರೇಣಿಯಲ್ಲಿ ನೀವು ಮೊಬೈಲ್ ತೆಗೆದುಕೊಳ್ಳಲು ನೋಡುತ್ತಿದ್ದರೆ realme 11pro+ 5g ನಿಮಗೆ ಒಂದು ರೀತಿಯ ಒಳ್ಳೆಯ ಬೆಸ್ಟ್ ಫೋನ್ ಎಂದು ಹೇಳಬಹುದಾಗಿದೆ…

Realme 11 pro plus 5g features and tech specifications.
Realme 11 pro plus 5g features and tech specifications. Respected images are credited to the original owners.
Leave a comment