Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸಿಹಿ ಸುದ್ದಿ  ಭೂಮಿಯಿಂದ ಆಕಾಶಕ್ಕೆ ಜಿಗಿದ ಚಂದ್ರಯಾನ 3,  ಮೂರು  ಹಂತ ಕಕ್ಷೆಗಳನ್ನು ಯಶಸ್ವಿಯಾಗಿ ದಾಟಿದೆ, ಸದ್ಯ ಈಗ ಎಲ್ಲಿದೆ ಗೊತ್ತಾ.

Chandrayaana 3: Good news: Chandrayaan 3, which jumped from the earth to the sky, has successfully crossed the three stage orbits, do you know where it is now?

Chandrayaana 3: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇದೀಗ ಮೈಲಿ ಗಲ್ಲನ್ನು ಸಾಧಿಸಲು ಮುಂದಾಗಿರುವಂತಹ ಯೋಜನೆಗೆ ಗುರುವಾರ ಮತ್ತೊಂದು ಅಂತವನ್ನು ತಲುಪಿದೆ. ಮೂರನೇ ಕಕ್ಷೆಯನ್ನು  ಬಹಳ ಸಮರ್ಪಕವಾಗಿ ದಾಟಿಸಿದ ಇಸ್ರೋ(ISRO) ಇಂದು ಮತ್ತೊಂದು ಯಾನಕೆ ಚಂದ್ರಯಾನ 3 ಅನ್ನು  ಏರಿಸಲು ಸಜ್ಜಾಗಿದೆ. ಭೂಮಿಯಿಂದ ಆಕಾಶಕ್ಕೆ ಜಿಗಿದ ಚಂದ್ರಯಾನ 3 ಕಕ್ಷೆಗಳನ್ನು  ಬಹಳ ಯಶಸ್ವಿಯಾಗಿ ದಾಟಿದೆ.

ಇನ್ನು ಮತ್ತೊಂದು ಹಂತಕ್ಕೆ ಬಾಹ್ಯಾಕಾಶವನ್ನು ಏರಿಸುವ ಪ್ರಕ್ರಿಯೆಯನ್ನು ಇಂದು ಮಧ್ಯಾಹ್ನ ಎರಡು ಮೂರು ಗಂಟೆಯ ನಿಗದಿ ಸಮಯ ವರದಿ ಮಾಡಿದೆ. ಈ ಕಾರ್ಯಾಚರಣೆಗೆ ಇಸ್ರೋ ವಿಜ್ಞಾನಿಗಳು ಮತ್ತು ತಂತ್ರಜ್ಞಾನ ತಂಡ ಬಹಳ ಉಸ್ತುಕವಾಗಿದೆ. ಬೆಂಗಳೂರಿನ ಇಸ್ರೋ ಕೇಂದ್ರದಿಂದಲೇ ಈ ಕಾರ್ಯಾಚರಣೆ ನಡೆಯುತ್ತಿರುವುದು ಕರ್ನಾಟಕಕ್ಕೆ ಇದೊಂದು ರೀತಿಯ ಹೆಮ್ಮೆಯ ಸಂಗತಿಯಾಗಿದೆ.

ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಅಂತ ಹೆಸರು ಬದಲಾಯಿಸಲು ಹೀಗೆ ಮಾಡಿ, ಹೆಚ್ಚೇನೂ ಇಲ್ಲ ಈ ಒಂದು ಸಿಂಪಲ್ ವಿಧಾನ ಅನುಸರಿಸಿ ಸಾಕು.

ಅಮೆರಿಕಾ ಚೀನಾ ಮತ್ತು ರಷ್ಯಾ ದೇಶಗಳಂತೆ ಭಾರತವು ಬಾಹ್ಯಾಕಾಶದಲ್ಲಿ ತನ್ನ ಮಹತ್ತರ ಸಾಧನೆಯನ್ನು ಸಲ್ಲಿಸುವ ಸಲುವಾಗಿ ಇದೇ ತಿಂಗಳ ಜುಲೈ 14ರಂದು ಮಧ್ಯಾಹ್ನ 2:35 ರ ಸಮಯದಲ್ಲಿ ಆಂಧ್ರಪ್ರದೇಶದ ಶ್ರೀ ಹರಿಕೂಟದ ಉಡಾವಣೆ ಸೆಂಟರ್ ನಿಂದ ಚಂದ್ರಯಾನ 3 ಉಡಾವಣೆ ಮಾಡಲಾಯಿತು. ಕೆಲವೇ ನಿಮಿಷಗಳಲ್ಲಿ ಉಡಾವಣೆ ಬಹಳ ಯಶಸ್ವಿಯಾಗಿ ಆಗಿದೆ ಎಂದು ಇಸ್ರೋಗೆ ತಿಳಿಸಿತು.

ಇಸ್ರೋದ ಚಂದ್ರಯಾನ 3 ಯೋಜನೆ ಪ್ರಕಾರ ಬಾಹ್ಯಾಕಾಶ ನೌಕೆಯನ್ನ ಬುಧವಾರ ಜುಲೈ 20ರಂದು 51,400×228km ತಲುಪಲಿದೆ. ಇದು ಮೂರನೇ ಕಕ್ಷೆಯಾಗಿದ್ದು ಇದನ್ನು ಬೆಂಗಳೂರಿನಿಂದಲೇ ಎದುರಿಸಲಾಗಿದೆ. ಇಂದು ಮತ್ತೊಂದು ಹಂತಕ್ಕೆ ನೌಕೆಯನ್ನು ಏರಿಸಲು ಇಸ್ರೋ ಸಜ್ಜಾಗಿದೆ. ಈ ಮೂಲಕ ಭಾರತೀಯರಲ್ಲಿ ಕೌತಕ ಹೆಚ್ಚಾಗುವಂತೆ ಮಾಡಿದೆ.600 ಕೋಟಿ ಅಧಿಕ ವೆಚ್ಚದ ಹಾಗೂ 3009 kg ತೂಕದ ಇಸ್ರೋ ಮಹತ್ವಾಕಾಂಕ್ಷೆ ಬಾಹ್ಯಾಕಾಶ ನೌಕೆ ಮತ್ತು ರೋವರ್ನ ಮೂಲಕವಾಗಿ ಬಾಹ್ಯಾಕಾಶವನ್ನು ತಲುಪಿದೆ.

ನಿಮ್ಮ ಜಮೀನಿಗೆ ದಾರಿ ಇಲ್ವಾ,  ಜಮೀನಿಗೆ ಬಂಡಿ  ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.

ಇದರ ನಿರ್ದಿಷ್ಟ ಗುರಿಯತ್ತ ತನ್ನ ಪ್ರಯಾಣವನ್ನು ಬೆಳೆಸಿರುವ ಈ ನೌಕೆ ಚಂದ್ರನ ದಕ್ಷಿಣ ಭಾಗಕ್ಕೆ ಉಡಾವಣೆಗೊಳ್ಳಲು ಸುಮಾರು 42 ದಿನಗಳು ಅಂದರೆ ಆಗಸ್ಟ್ 23 ಅಥವಾ 24ರಂದು ಉಡಾವಣೆ ಆಗಲು ಸಮಯ ತೆಗೆದುಕೊಳ್ಳುತ್ತದೆ ಎಂದು ಸ್ವತಃ ಇಸ್ರೋ ತಿಳಿಸಿದೆ. ಭೂಮಿಯಿಂದ ಲಕ್ಷಾಂತರ ಕಿಲೋ ಮೀಟರ್ ದೂರದಲ್ಲಿ ಇರುವಂತಹ ಬಾಹ್ಯಾಕಾಶ ನೌಕೆಯನ್ನು ಬೆಂಗಳೂರಿನ ಪೀಣ್ಯ ಭಾಗದಲ್ಲಿ ಇರುವಂತಹ ಇಸ್ರೋ ಕೇಂದ್ರವೇ ಮಾಡುತ್ತಿದೆ….

chandrayana 3
Image credit india today. Good news: Chandrayaan 3, which jumped from the earth to the sky, has successfully crossed the three stage orbits, do you know where it is now?

ಸಿಹಿ ಸುದ್ದಿ ಈ 3 ರಾಶಿಗಳಿಗೆ ಉದ್ಯೋಗ ಸಿಗುವ ಸಮಯ, ಕೇಂದ್ರ ತ್ರಿಕೋನ ರಾಜಯೋಗದಿಂದ, ಇವರು ಮುಟ್ಟಿದ್ದೆಲ್ಲಾ ಚಿನ್ನ.

 

Leave a comment