Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಲಕ್ಷ ಲಕ್ಷ ಚಾರ್ಜ್ ಮಾಡುವ ಆಪಲ್ ಕಂಪನಿಗೆ ಒಂದು ಐಫೋನ್ ತಯಾರಿಸಲು ಬೀಳುವ ಖರ್ಚು ಎಷ್ಟು ಎಷ್ಟು ??

How much does it cost to make an iPhone for the Apple company that charges lakhs of rupees?

IPhone ಐಫೋನ್ ಆಪಲ್ Apple ಕಂಪನಿಯ ಒಂದು ಪ್ರಾಡಕ್ಟ್ ಆಗಿದೆ ಇದು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಾಧನವಾಗಿದೆ Apple ಎನ್ನುವುದು ಪ್ರಪಂಚದ ದೈತ್ಯ ಕಂಪನಿ ಈ ಕಂಪನಿಯನ್ನು ಮೊದಲ ಬಾರಿಗೆ ಏಪ್ರಿಲ್ 1, 1976 ರಂದು Apple founder ಸ್ತೀವ್ ಜಾಬ್ಸ್ Steve Jobs, ಸ್ಟೀವ್ , ಓಜನಿಕ್ Steve Wozniak, ಹಾಗು ರೊನಾಲ್ಡ್ ವೇನ್ Ronald Wayne ಎನ್ನುವವರು ಲಾಸ್ ಆಲ್ಟೋಸ್ ಕ್ಯಾಲಿಫೋರ್ನಿಯಾ ಯುನೈಟೆಡ್ ಸ್ಟೇಟ್ಸ್ Los Altos, California, United states ಅಲ್ಲಿ 47 ವರ್ಷಗಳ ಹಿಂದೆ ಸ್ಥಾಪನೆ ಮಾಡುತಾರೆ.

I Phone 15 : ಹೊಸದಾಗಿ ಬರಲಿದೆ ಈ ಟೆಕ್ನಾಲಜಿಯಲ್ಲಿ ಐಫೋನ್ 15 ಸರಣಿಯ ಫೋನ್ ಗಳು ಈ ರೀತಿ ವಿಶೇಷತೆ ಅಳವಡಿಕೆ ಆಗಿದೆ !

ಆಪಲ್ ಎನ್ನುವುದು ಪ್ರಪಂಚದಲ್ಲಿ ನಂಬರ್ ಒನ್ ಕಂಪನಿ ಆಗಿದೆ, ಇದು ತನ್ನದೇ ಆದಂತ ಸಾಕಷ್ಟು ಪ್ರಾಡಕ್ಟ್ ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ ಪ್ರಪಂಚದ ಎಲ್ಲಾ ಮೂಲೆ ಮೂಲೆಗಳಲ್ಲಿಯೂ ಅತಿ ಹೆಚ್ಚು ಮಾರಾಟವಾಗುವ ಪ್ರೋಡಕ್ಟ್ ಎಂದರೆ ಅದು ಆಪಲ್ ಸಾಧನಗಳು ಇನ್ನು ಸದ್ಯದ ಪರಿಸ್ಥಿತಿಯಲ್ಲಿ ಆಪಲ್ ಕಂಪನಿಗೆ ಸಿಇಓ ಆಗಿ ಟೀಂ ಕುಕ್(apple company CEO Tim Cook) ಅವರು ಕೆಲಸ ಮಾಡುತ್ತಿದ್ದಾರೆ ಇನ್ನು ಮಾರುಕಟ್ಟೆಯಲ್ಲಿ ಆಪಲ್ ನ ಷೇರು ಸುಮಾರು 183. 79 ಡಾಲರ್ ಇದೆ(apple market share value 183.79 dollar), 2022ರ ಲೆಕ್ಕಾಚಾರದ ಪ್ರಕಾರ ಆಪಲ್ ನ ವಾರ್ಷಿಕ ಆದಾಯ 394.3 ಬಿಲಿಯನ್ ಡಾಲರ್(Apple revenue by 2022 is 394.3 Billion dollar) ಇದೆ. 

Samsung galaxy A34: ಈ ಫೋನ್ ನ ಬೆಲೆ ಮತ್ತು ವಿಶೇಷತೆ ಬಹಳ ಅದ್ಬುತ ಕಡಿಮೆ ಬೆಲೆಗೆ ಉತ್ತಮ ಫೋನ್ ಇಂದೆ ಕೊಂಡುಕೊಳ್ಳಬಹುದು ಮಾರುಕಟ್ಟೆಯಲ್ಲಿ ಲಭ್ಯ

ಇನ್ನು apple ಕಂಪನಿಯ ಐಫೋನ್ ಬಗ್ಗೆ ಹೇಳುವುದಾದರೆ ಅತಿ ಹೆಚ್ಚು ಮಾರಾಟವಾಗುವ ಹಾಗೂ ಅತಿ ಹೆಚ್ಚು  ಅಫೀಸಿಯಲ್ಸ್ ಉಪಯೋಗಿಸುವ ಮೊಬೈಲ್ ಫೋನ್ ಎಂದರೆ ಅದು ಐಫೋನ್ ಮಾತ್ರ, ಏಕೆಂದರೆ ಐಫೋನ್ ಅನ್ನು ಉಪಯೋಗಿಸುವುದು ಒಂದು ಹೆಮ್ಮೆಯ ವಿಷಯ ಎಂದರೆ ತಪ್ಪಾಗಲಾರದು ಏಕೆಂದರೆ ಈ ಸಾಧನವನ್ನು ಅತಿ ಹೆಚ್ಚು ಅಫೀಸಿಯಲ್ಸ್ ಶ್ರೀಮಂತರು ಹಾಗೂ ವಿದ್ಯಾವಂತರು ಉಪಯೋಗಿಸುವ ಮೊಬೈಲ್ ಫೋನ್ ಇದಾಗಿದೆ ಈ ಫೋನ್ ಉಪಯೋಗಿಸಲು ತುಂಬಾ ಚೆನ್ನಾಗಿದ್ದು ಹಾಗೂ ಸಾಕಷ್ಟು ಸೆಕ್ಯೂರಿಟಿಯನ್ನು ಹೊಂದಿರುವುದರಿಂದ.

MAHINDRA SUPRA CNG DUO : ಮಹೇಂದ್ರ ಕಂಪನಿಯಿಂದ CNG ಹಾಗು Petrol ಎರಡರಲ್ಲೂ ಚಲಿಸುವ ಕಮರ್ಷಿಯಲ್ ಗಾಡಿ ಬಿಡುಗಾಡೆಯಾಗಿದೆ ಕಡಿಮೆ ದರ ಹೆಚ್ಚು ಮೈಲೇಜ್.

ಈ ಫೋನನ್ನು ಸಾಮಾನ್ಯವಾಗಿ ಯಾರು ಕೂಡ ಹ್ಯಾಕ್ ಮಾಡಲು ಸಾಧ್ಯವಿಲ್ಲ ಹಾಗಾಗಿ ಅತಿ ಹೆಚ್ಚಿನ ವಿದ್ಯಾವಂತರು ಬುದ್ಧಿಜೀವಿಗಳು ಐಫೋನನ್ನು ಉಪಯೋಗಿಸಲು ಬಯಸುತ್ತಾರೆ ಹಾಗೂ ಐಫೋನ್ ಬಹಳ ಗುಣಮಟ್ಟದ ಸಾಧನಗಳನ್ನು ತನ್ನ ಮೊಬೈಲ್ ಒಳಗಡೆ ಅಳವಡಿಸಿರುತ್ತದೆ, ಐಫೋನ್ ತನ್ನ ಮೊಬೈಲ್ ಒಳಗಡೆ ಸಾಕಷ್ಟು ಗುಣಮಟ್ಟದ ಚಿಪ್ಪುಗಳನ್ನು ಕ್ಯಾಮರಗಳನ್ನು ಬ್ಯಾಟರಿಗಳನ್ನು ಮತ್ತು ಡಿಸ್ಪ್ಲೇಯನ್ನು ಉಪಯೋಗಿಸುವುದರಿಂದ ಐಫೋನ್ ಉತ್ತಮ ಗುಣಮಟ್ಟವನ್ನು ಸಾಧಿಸುತ್ತದೆ ಐಫೋನ್ನ ಕ್ಯಾಮೆರಾ ಬಹಳ ಉತ್ತಮವಾಗಿದ್ದು ಡಿಎಸ್ಎಲ್ಆರ್ ಕ್ಯಾಮೆರಾಗಳಂತೆ (DSLR CAMERA) ಕ್ಲಾರಿಟಿ ಕೊಡುತ್ತದೆ ಮತ್ತು ಅದರಂತೆ ಕೆಲಸ ಮಾಡುತ್ತದೆ.

Samsung galaxy a14 5g : ಸ್ಯಾಮ್ಸಂಗ್ ಗ್ಯಾಲಕ್ಸಿ A14 5G ಅಧಿಕೃತವಾದ ಬೆಲೆಯನ್ನು ನಿಗದಿ ಮಾಡಿದೆ ಮಾರ್ಕೆಟ್ ನಲ್ಲಿ ಸದ್ಯ ಲಭ್ಯವಿದೆ !!

ಇನ್ನು ಆಪಲ್ ಕಂಪನಿ ಒಂದು ಐಫೋನ್ ಮುಖಾಂತರ ಎಷ್ಟು ಲಾಭಗಳಿಸುತ್ತದೆ ಎಂಬುದು ಎಂದು ತಿಳಿಯುವುದಾದರೆ ಆಪಲ್ ಒಂದು ಐಫೋನ್ 14 ಪ್ರೊ ಮ್ಯಾಕ್ಸ್ ತಯಾರಿಸಲು ಆಪಲ್ ಗೆ ಬೀಳುವ ಖರ್ಚು ಸುಮಾರು 51 Dollar ಮಾತ್ರ ಆದರೆ ಕಂಪನಿ ಮಾರುಕಟ್ಟೆಯಲ್ಲಿ 1999 dollar  ಮಾರಾಟ ಮಾಡುತ್ತದೆ ಇದರಿಂದ ಆಪಲ್ ಕಂಪನಿಗೆ ಸರಿ ಸುಮಾರು 119 ಪ್ರತಿಶತ ಲಾಭವನ್ನು ಪಡೆಯುತ್ತದೆ ಏನೇ ಆದರೂ ಆಪಲ್ ಕಂಪನಿ ಜನಗಳಿಗೆ ಅತ್ಯುತ್ತಮ ಸಾಧನವನ್ನು ಕೊಡುವಲ್ಲಿ ಜಯಗಳಿಸಿದೆ ಹಾಗೂ ಆಪಲ್ ಕಂಪನಿ ಇನ್ನೂ ಅತಿ ಹೆಚ್ಚು ಸಾಧನಗಳನ್ನು, ಅತಿ ಹೆಚ್ಚು ಗುಣಮಟ್ಟದಲ್ಲಿ ಬಿಡುಗಡೆ ಮಾಡಲಿ ಎಂದು ಆಶಿಸೋಣ..

iPhone 14 pro max
this image credited to original source
Leave a comment