Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Fridge tips: ಮನೇಲಿ ಫ್ರಿಡ್ಜ್ ಇದೆ ಕರೆಂಟ್ ಬಿಲ್ ತುಂಬಾ ಜಾಸ್ತಿ ಬರ್ತಾ ಇದೆ ಅಂತೀರಾ, ಇನ್ನುಮುಂದೆ ಆ ಚಿಂತೆ ಬಿಡಿ, ಇಷ್ಟು ಮಾಡಿ ಸಾಕು, ಭೇಷ್ ಅಂತೀರಾ !!

Do you how to save electricity by using this method for fridge

ಇತ್ತೀಚಿನ ಆಧುನಿಕ ಪ್ರಪಂಚದಲ್ಲಿ ಅಂತೂ ನಾವು ಎಲ್ಲರ ಮನೆಯಲ್ಲಿ ಸಹಜವಾಗಿ ಟಿವಿ ವಾಷಿಂಗ್ ಮಷೀನ್ (Washing machine ) ಫ್ರೀಜ್ (Fridge) ಗಳನ್ನು ನೋಡಿಯೇ ಇದ್ದೇವೆ. ಎಂತಹ ಬಡವರ ಮನೆಯಲ್ಲು ಸಹ ಈ ವಸ್ತುಗಳು ಇದ್ದೇ ಇರುತ್ತವೆ. ಈ ಮೂರು ಸಹ ನಮಗೆ ಅತಿ ಹೆಚ್ಚಿನದಾಗಿ ಕರೆಂಟ್ ಬಿಲ್ ಕೊಡುವಂಥ ವಸ್ತುಗಳೇ ಆಗಿವೆ. ಈ ರೀತಿ ಇರುವಾಗ ಈ ಒಂದು ಟಿಪ್ಸ್ ಅನ್ನು ಬಳಸಿದರೆ ಸಾಕು ಫ್ರಿಡ್ಜ್ ನಿಂದ ಬರುವಂತಹ ಕರೆಂಟ್ ಬಿಲ್ಲನ್ನು ಕಡಿಮೆ ಮಾಡಬಹುದು.

Gruha Jyothi scheme: ಎಲ್ಲರಿಗೂ ಉಚಿತ ಕರೆಂಟ್ ಕೊಡಲ್ಲ, ಈ ಕೆಲಸ ಕಡ್ಡಾಯವಾಗಿ ಮಾಡಿರಲೇಬೇಕು, ಇಲ್ಲದಿದ್ದರೆ ನೋ ಫ್ರೀ ಕರೆಂಟ್, ಈಗಲೇ ಮಾಡಿ.

ಫ್ರಿಡ್ಜ್ ನ ಗ್ಯಾಸ್ಕೆಟ್ (Fridge Gasket ) ಅಥವಾ ರಬ್ಬರ್ ಅನ್ನು ಆಗಾಗ ಶುಚಿಗೊಳಿಸುವುದರ ಮೂಲಕ ಕರೆಂಟ್ ಬಿಲ್ಲನ್ನು ತಡೆಯಬಹುದು. ಒಂದು ವೇಳೆ ಇದನ್ನು ಶುಚಿಗೊಳಿಸದಿದ್ದರೆ ಕೂಲಿಂಗ್ ಕೂಡ ಬೇಗನೆ ಹೊರಗೆ ಬರುತ್ತದೆ. ಅಷ್ಟೇ ಅಲ್ಲದೆ ಹೊರಗೆ ಇರುವಂತಹ ರೂಂ ಟೆಂಪರೇಚರ್ ಗೆ ಹೊಂದುವಂತೆ ಗಾಳಿ ಕೂಡ ಫ್ರಿಜ್ ಒಳಗೆ ಹೋಗುತ್ತದೆ. ಬಳಿಕ ಫ್ರಿಡ್ಜ್ ನಲ್ಲಿ ಇರುವಂತಹ ಆಹಾರ ಪದಾರ್ಥಗಳೆಲ್ಲ ಬೇಗ ಹಾಳಾಗುತ್ತದೆ.

Mixer Grinder: ಮಿಕ್ಸಿ ಪದೆ ಪದೆ ಕೆಡ್ತ ಇದೀಯ ?? ಈ ಸೀಕ್ರೆಟ್ ಟಿಪ್ಸ್ ಪಾಲಿಸಿದರೆ ಸಾಕು, ಧೀರ್ಘ ಕಾಲ ಬಾಳಿಕೆ ಬರುತ್ತದೆ!!

ಆದ್ದರಿಂದ ಗ್ಯಾಸ್ಕೆಟ್ ಅನ್ನು ಸ್ವಚ್ಛಗೊಳಿಸಿದರೆ ಸಾಕು ಕರೆಂಟ್ ಬಿಲ್ಲನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು. ಆದರೆ ಅದನ್ನು ಕ್ಲೀನ್ ಮಾಡಲು ಸ್ವಲ್ಪ ಕಷ್ಟಕರವಾದ ಕೆಲಸವೇ ಹೌದು. ಆದರೆ ಒಂದು ವೇಳೆ ನೀವು ಈ ಟಿಪ್ಸ್ ಮಾಡಿದರೆ ಸಾಕು ಅತಿ ಕಡಿಮೆ ಸಮಯದಲ್ಲಿ ಗ್ಯಾಸ್ಕೆಟ್ ನನ್ನು ಸ್ವಚ್ಛಗೊಳಿಸಬಹುದು. ಅದು ಹೇಗೆಂದು ತಿಳಿಯೋಣ.

Pension : ರಾಜ್ಯ ಸರ್ಕಾರ ಪಿಂಚಣಿಯಲ್ಲಿ ಬಾರಿ ಬದಲಾವಣೆ, ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ತಪ್ಪದೇ ತಿಳಿದುಕೊಳ್ಳಿ !!

ಅದೇ ಇಲ್ಲಿರುವಂತಹ ಮ್ಯಾಜಿಕ್ ಒಂದು ಸಣ್ಣ ಇಯರ್ ಬಡ್ ಇದ್ದರೆ ಸಾಕು, ಗ್ಯಾಸ್ಕೆಟ್ ಅನ್ನು ಅತಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಮೊದಲಿಗೆ ಏನು ಮಾಡಬೇಕು ಎಂದರೆ ಒಂದು ಏರ್ಬಡನ್ನು ತೆಗೆದುಕೊಂಡು ಗ್ಯಾಸ್ಕೆಟ್ ಒಳಗೆ ಇರುವಂತಹ ಗಲೀಜನ್ನು ಸ್ವಚ್ಛಗೊಳಿಸಬೇಕು. ಏಕೆಂದರೆ ಅಲ್ಲಿ ಬೆರಳನ್ನು ಇಟ್ಟು ಕ್ಲೀನ್ ಮಾಡುವುದು ಆಗಲಿ ಅಥವಾ ಬೇರೆ ರೀತಿಯ ಬ್ರಷ್ ಗಳನ್ನು ಇಟ್ಟು ಕ್ಲೀನ್ ಮಾಡುವುದಾಗಲಿ ಅಸಾಧ್ಯವಾದಂತಹ ಕೆಲಸ. ಏಕೆಂದರೆ ಅಲ್ಲಿ ಸಣ್ಣ ಸಣ್ಣದಾಗಿ ಜಾಗ ಇರುವುದರಿಂದ ಆ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.

Gas Tips : ಈ ಸೀಕ್ರೆಟ್ ಗೊತ್ತಾದರೆ ಗ್ಯಾಸ್ ಬೇಗ ಕಾಲಿನೇ ಆಗೋದಿಲ್ಲ, ಒಂದೇ ತಿಂಗಳು ಬರುವ ಗ್ಯಾಸ್ 3 ತಿಂಗಳು ಬರುತ್ತೆ !!

ಏರ್ ಬಡ್ಸ್ ಗಳನ್ನು ತೆಗೆದುಕೊಂಡು ಕ್ಲೀನ್ ಮಾಡಿದ ಬಳಿಕ ಒಂದು ಬಟ್ಟಲಿಗೆ ನೀವು ಪಾತ್ರೆ ತೊಳೆಯಲು ಬಳಸುವಂತಹ ಯಾವುದೇ ಲಿಕ್ವಿಡ್ ಆದರೂ ಸರಿ ಅದನ್ನು ಒಂದು ಸ್ಪೂನ್ ತೆಗೆದುಕೊಳ್ಳಬೇಕು. ಅದಕ್ಕೆ ಒಂದು ಚಮಚದಷ್ಟು ಬೇಕಿಂಗ್ ಸೋಡಾವನ್ನು ಹಾಕಬೇಕು. ನಂತರ ಅದಕ್ಕೆ ನೀವು ಬಳಸುವಂತಹ ಯಾವುದೇ ಶಾಂಪನ್ನು ಹಾಕಬೇಕು ಅದರೊಳಗೆ ವಿನೆಗರ್ ಅಥವಾ ನೀರನ್ನು ಆಗಿರಬಹುದು ಒಂದು ಗ್ಲಾಸ್ ನಷ್ಟು ಬೇರೆಸಬೇಕು.

SBI BANK ACCOUNT : ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಮತ್ತು ಗುಡ್ ನ್ಯೂಸ್. ಅಕೌಂಟ್ ಇದ್ದವರು ತಪ್ಪದೆ ಈ ಕೆಲಸ ಮಾಡಿ!!

ಈಗ ರೆಡಿಯಾಗಿರುವಂತಹ ಸೊಲ್ಯೂಷನ್ ಅನ್ನು ಒಂದು ಚಮಚದೊಂದಿಗೆ ಚೆನ್ನಾಗಿ ಕಲಸಿ ಒಂದು ಟೂತ್ ಬ್ರಷ್ ಅನ್ನು ತೆಗೆದುಕೊಂಡು ಗ್ಯಾಸ್ಕೆಟ್ ಮೇಲೆ ಉಜ್ಜಬೇಕು. ಆಗ ಗ್ಯಾಸ್ಕೆಟ್ ಶುಭ್ರವಾಗುತ್ತದೆ. ನಂತರ ಒಂದು ಬಟ್ಟೆಯನ್ನು ತೆಗೆದುಕೊಂಡು ಹೊರೆಸಿಕೊಂಡರೆ ಗ್ಯಾಸ್ಕೆಟ್ ಸಂಪೂರ್ಣವಾಗಿ ಶುಚಿಯಾಗುತ್ತದೆ. ಇದಾದ ನಂತರ ಕೊಬ್ಬರಿ ಎಣ್ಣೆಯನ್ನು ಅಥವಾ ವ್ಯಾಸಲಿನ್ ಅನ್ನು ತೆಗೆದುಕೊಂಡು ಗ್ಯಾಸ್ಕೆಟ್ ಗೆ ಸ್ವಲ್ಪ ಉಜ್ಜಬೇಕು.

ಏಕೆಂದರೆ ಆ ರೀತಿ ಮಾಡುವುದರಿಂದ ಗ್ಯಾಸ್ ಗೇಟ್ನ ರಬ್ಬರ್ ಸೀಳು ಬಿಡುವುದಾಗಲಿ ಅಥವಾ ಬೇಗ ಹಾಳಾಗುವುದಾಗಲಿ ಆಗುವುದಿಲ್ಲ. ಆದರೆ ನೀವು ಈ ಕೆಲಸ ಮಾಡುವಾಗ ಮುಖ್ಯವಾಗಿ ನೀವು ಕರೆಂಟ್ ಅಥವಾ ಫ್ರಿಡ್ಜ್ ಆಫ್ ಮಾಡಿರಬೇಕು. ಈ ರೀತಿಯಾದಂತಹ ಒಂದು ಸಣ್ಣ ಕೆಲಸ ಮಾಡುವುದರಿಂದ ನಮಗೆ ಕರೆಂಟ್ ಬಿಲ್ ಸಹ ಉಳಿತಾಯ ಆಗುತ್ತದೆ. ಅಷ್ಟೇ ಅಲ್ಲದೆ ಸಹ ಹೆಚ್ಚು ವರ್ಷಗಳ ಕಾಲ ಬಾಯಿಗೆ ಬರುತ್ತದೆ.

Fridge images
Respected images are credited to the original owners
Leave a comment