Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮ್ಮ ಮೊಬೈಲ್ ಫೋನ್ನಲ್ಲಿ ಈ ಒಂದು ಚಿಕ್ಕ ಸೆಟ್ಟಿಂಗ್ ಚೇಂಜ್ ಮಾಡಿದರೆ ಸಾಕು1 ದಿನ ಬರುವ ಬ್ಯಾಟರಿ 3 ದಿನಗಳ ಕಾಲ ಬರುತ್ತದೆ..!!

Mobile Battery: Tips to increase the mobile battery life.

Get real time updates directly on you device, subscribe now.

Mobile Battery: ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಬರುತ್ತಿರುವ ಎಲ್ಲಾ ಫೋನ್ ಗಳು ಅತಿ ಹೆಚ್ಚು ಬ್ಯಾಟರಿ ಕೆಪ್ಯಾಸಿಟಿ ಹೊಂದಿದ್ದು ಆದರೆ ಹಳೆಯ ಸ್ಮಾರ್ಟ್ಫೋನ್ ಗಳು ಏನಿದೆ ಅವು ತುಂಬಾನೇ ನೀವು ಎಷ್ಟೇ ಸಾರಿ ಬ್ಯಾಟರಿ ಚಾರ್ಜ್ ಮಾಡಿದರು ಅತಿ ಬೇಗನೆ ಚಾರ್ಜ್ ಖಾಲಿಯಾಗುತ್ತದೆ. ಈ ರೀತಿಯ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಇದನ್ನು ಸಂಪೂರ್ಣವಾಗಿ ತಿಳಿದುಕೊಂಡು ನೀವು ಕೂಡ ನಿಮ್ಮ ಮೊಬೈಲ್ ಅನ್ನು ಹೀಗೆ ಮಾಡಿಕೊಳ್ಳಿ.

ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿರುವ ಸೆಟ್ಟಿಂಗ್ ಓಪನ್ ಮಾಡಿಕೊಳ್ಳಿ ನೀವು ಅದನ್ನು ಕೆಳಗಡೆ ಸ್ಕ್ರಾಲ್ ಮಾಡಿಕೊಂಡು ಬರುತ್ತಿದ್ದಂಗೆ ಅಡಿಷನಲ್ ಸೆಟ್ಟಿಂಗ್ ಎಂದು ಒಂದು ಆಪ್ಷನ್ ಇರುತ್ತದೆ. ನಂತರ ಇಲ್ಲಿ ಡೆವಲಪರ್ ಆಪ್ಶನ್ (Developer Option) ಅಂತ ಇರುತ್ತದೆ ಅದನ್ನು ನೀವು ಓಪನ್ ಮಾಡಬೇಕಾಗುತ್ತದೆ. ಅಲ್ಲಿ ಫೋರ್ಸ್ ಜಿಪಿಯು ರೆಂಡರಿಂಗ್(Force GPU Rendering) ಎಂದು ಆಪ್ಷನ್ ಇರುತ್ತದೆ ಈ ಒಂದು ಆಪ್ಷನ್ ಅನ್ನು ನೀವು ಎನೇಬಲ್ ಮಾಡಿಕೊಳ್ಳಬೇಕಾಗುತ್ತದೆ.

ಹೆಚ್ಚೇನೂ ಇಲ್ಲ ಕೇವಲ ಈ ಮೂರೂ ವಸ್ತುಗಳು ಇದ್ದರೆ ಸಾಕು, ಬರಿ 5 ನಿಮಿಷದಲ್ಲಿ ಮನೆಯಲ್ಲಿಯೇ ಕುಂಕುಮ ತಯಾರಿಸಬಹುದು.

ಇದು ಏನಾಗುತ್ತದೆ ಎಂದರೆ ನಿಮ್ಮ ಮೊಬೈಲ್ ನಲ್ಲಿ ಬ್ಯಾಗ್ರೌಂಡಲ್ಲಿ ಯಾವುದಾದರೂ ಅಪ್ಲಿಕೇಶನ್ ರನ್ ಆಗುತ್ತಿದ್ದರೆ ಅದನ್ನು ಅವಾಯ್ಡ್ ಮಾಡುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಬ್ಯಾಟರಿ ಅತಿ ಹೆಚ್ಚಾಗಿ ಖರ್ಚಾಗುವುದಿಲ್ಲ ಜೊತೆಗೆ ಅತಿ ಹೆಚ್ಚು ದಿನಗಳ ಕಾಲ ವರೆಗೆ ನಿಮ್ಮ ಬ್ಯಾಟರಿ ಪರ್ಸೆಂಟೇಜ್ ಬರುತ್ತದೆ. ಮತ್ತು ಇನ್ನು ಕೆಳಗಡೆ ನೀವು ಬಂದರೆ ಅಲ್ಲಿ ಒಂದು Force 4x ಎಂದು ಆಪ್ಷನ್ ಇರುತ್ತದೆ ಅದನ್ನು ನೀವು ಎನೇಬಲ್ ಮಾಡಿಕೊಳ್ಳುವುದರಿಂದ ನಿಮ್ಮ ಮೊಬೈಲ್ ನಲ್ಲಿ ಯಾವುದೇ ಆಪ್ ಗಳು ನಿಮ್ಮ ಪರ್ಮಿಷನ್ ಇಲ್ಲದೆ ಯಾವುದೇ ರೀತಿಯ ಬ್ಯಾಗ್ರೌಂಡ್ ಕೆಲಸವನ್ನು ಕೂಡ ಮಾಡುವುದಿಲ್ಲ.

ಇದಾದ ಮೇಲೆ ನೀವು ಇನ್ನು ಕೆಳಗಡೆ ಬಂದರೆ, Apps ಎಂಬ ಒಂದು ಒಪ್ಶನ್ ಇರುತ್ತದೆ ಅಲ್ಲಿ Don’t keep Activities . ಎನ್ನುವ ಸ್ಟಿಂಗ್ ಅನ್ನು ನೀವು ಎನಬಲೆ ಮಾಡಿದರೇ ಸಾಕು ನಿಮ್ಮ ಮೊಬೈಲ್ ನ ಬ್ಯಾಟರಿ ಲೈಫ್ ಹೆಚ್ಚಾಗುತ್ತದೆ ಹಾಗು ಹೆಚ್ಚು ಉಪಯೋಗವಾಗುವುದಿಲ್ಲ ಮತ್ತು ಇಲ್ಲಿ  ತಿಳಿಸಿರಲ್ಲಾಗಿರುವ ಮೂರು ಕೆಲಸಗಳನ್ನು ನೀವು ಒಮ್ಮೆ ಮಾಡಿ ನೋಡಿ ಜೊತೆಗೆ ನೀವೇ ಕಂಪೇರ್ ಮಾಡಿ ನೋಡಿ ಏಕೆಂದರೆ ನಿಮ್ಮ ಮೊಬೈಲ್ ಮುಂಚೆ ಯಾವ ರೀತಿಯಾಗಿ ಬ್ಯಾಟರಿ ಲೈಫ್ ಇತ್ತು ಮತ್ತು  ಈಗ ಯಾವ ರೀತಿಯಾಗಿ ಬ್ಯಾಟರಿ ಬರುತ್ತಿದೆ  ಎಂದು ನೀವು ಒಮ್ಮೆ ಕಂಪೇರ್ ಮಾಡಿ ನೋಡಿದಾಗ ನಿಮಗೆ ಇದರ ಪ್ರಯೋಜನ ಗೊತ್ತಾಗುತ್ತದೆ..

ನಿಮ್ಮ ಬೈಕ್ ನ ಮೈಲೇಜ್ ತುಂಬಾ ಕಡಿಮೆ ಆಗಿದೆಯಾ, ಹೆಚ್ಚು ಮೈಲೇಜ್ ಪಡೆಯುವುದು ಹೇಗೆ ಗೊತ್ತಾ.

ಹಾಗು ನಿಮ್ಮ ಬ್ಯಾಟರಿ ತುಂಬಾನೇ ಚೆನ್ನಾಗಿ ಕೆಲಸ ಮಾಡುತ್ತದೆ ಯಾವುದೇ ಕಾರಣಕ್ಕೂ ಕಡಿಮೆ ಆಗುವುದಿಲ್ಲ ಇಲ್ಲಿ ತಿಳಿಸಲಾಗಿರುವ ಮೂರು ಕೆಲಸಗಳನ್ನು ನೀವು ಸರಿಯಾದ ರೀತಿಯಲ್ಲಿ ಮಾಡಿದರೆ. ಬ್ಯಾಟರಿ ಸೇವ್ ಮಾಡುವುದಕ್ಕೆ ಬೇರೆ ಬೇರೆ ರೀತಿಯ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಕೂಡ ಇವೆ. ಆದರೆ  ಇದನ್ನು ನೀವು ಬಳಕೆ ಮಾಡುವುದರಿಂದ ನಿಮ್ಮ ಫೋನ್ ಹಾಳಾಗುತ್ತದೆ ಎಂದು ಹೇಳಬಹುದು. ಗಮನಿಸಿ ಈ ಸೆಟ್ಟಿಂಗ್ಸ್ ಇರುವುದು ಫೋನ್ ಗಳಲ್ಲಿ ಮಾತ್ರ ಹೊಸ ದಾಗಿ ಬರುತ್ತಿರುವ ಮೊಬೈಲ್ ಫೋನ್ ಗಳು ಚೆನ್ನಾಗಿ ಕೆಲಸ ಮಾಡುತ್ತವೆ ಆಗಾಗಿ ನೀವು ಹಳೆಯ ಫೋನ್ ನಲ್ಲಿ ಮಾತ್ರ ನೀವು ಇದನ್ನು ಟ್ರೈ ಮಾಡಬಹುದು, ಇದನ್ನು ವಿಡಿಯೋ ಮುಖಾಂತರ ನೋಡಲು ಬಯಸಿದರೆ ವಿಡಿಯೋ ಲಿಂಕ್ ಕೆಂಪು  ಅಕ್ಷರದಲ್ಲಿ ಪ್ರಕಟಿಸಲಾಗಿದೆ ನೋಡಿ. ವಿಡಿಯೋ

Battery life
image credited to the original source. Tips to increase the mobile battery life.

ಹಲಸಿನ ಬೀಜವನ್ನು ಬಿಸಾಕಬೇಡಿ, ಇದರ ಪ್ರಯೋಜನಗಳನ್ನು ತಿಳಿದರೆ ನೀವೇ ಆಶ್ಚರ್ಯ ಪಡ್ತೀರಾ, ಏನೇನೆಲ್ಲ ಮಾಡಬಹುದು ಗೊತ್ತಾ.

 

Get real time updates directly on you device, subscribe now.

Leave a comment