Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಬಹಳ ಬೇಗ ಖಾಲಿ ಆಗುತ್ತಾ ಹಾಗಾದರೆ ಈ ರೀತಿ ಒಂದು ಸೆಟ್ಟಿಂಗ್ ಮಾಡಿ ಸಾಕು ಖಾಲಿ ಆಗೋದೇ ಇಲ್ಲ. 

0

Internet setting: ನಿಮ್ಮ ಮೊಬೈಲಿನಲ್ಲಿ ನೀವು ಎಷ್ಟೇ ಕಡಿಮೆ ಬಳಕೆಯನ್ನು ಯೂಸ್ ಮಾಡಿದರು ಅತಿ ಹೆಚ್ಚು ಡಾಟಾ ಖರ್ಚಾಗುತ್ತದೆ ಎಂದರೆ ನೀವು ಇಲ್ಲಿ ತಿಳಿಸಲಾಗಿರುವ ಕೆಲವೊಂದಿಷ್ಟು ಸೆಟ್ಟಿಂಗ್ಗಳನ್ನು ಚೇಂಜ್ ಮಾಡಿಕೊಂಡರೆ ಸಾಕು. ನೀವು ಎಷ್ಟೇ ಡೇಟಾ ಬಳಸಿದರು ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಕಡಿಮೆ ಆಗುವುದೇ ಇಲ್ಲ. ಮುಖ್ಯವಾಗಿ ನಿಮ್ಮ ಮೊಬೈಲ್ ನಲ್ಲಿ ಡೇಟಾ ಅತಿ ಬೇಗ ಕಡಿಮೆಯಾಗುವುದಕ್ಕೆ ಕಾರಣ ಅನ್ವಾಂಟೆಡ್ ಅಪ್ಲಿಕೇಶನ್ (Unwanted Applications) ಗಳಿಗೆ ಇಂಟರ್ನೆಟ್ ಹೋಗುತ್ತಿರುತ್ತದೆ.

ಈ ಕಾರಣಕ್ಕಾಗಿ ನಮ್ಮ ಮೊಬೈಲ್ಗಳಲ್ಲಿ ಇಂಟರ್ನೆಟ್ ಬೇಗ ಕಾಲಿಯಾಗುತ್ತಿರುತ್ತದೆ. ಅನ್ವಾಂಟೆಡ್ ಅಪ್ಲಿಕೇಶನ್ ಗಳಿಗೆ ನೀವು ಡಾಟಾ ಹೋಗುವುದನ್ನು ಒಂದೇ ಬಾರಿ ಆಫ್ ಮಾಡಬಹುದು. ಈ ವಿಡಿಯೋ ದಲ್ಲಿ ಇರುವ ಒಂದು ಸೆಟ್ಟಿಂಗ್ ಮಾಡಿ ಸಾಕು ಇಂಟರ್ನೆಟ್ ಸೆಟ್ಟಿಂಗ್ ವಿಡಿಯೋ   ಇಲ್ಲಿ ಹೇಳಲಾಗಿರುವ ಅಪ್ಲಿಕೇಶನ್ ಅನ್ನು ನೀವು ಗೂಗಲ್ ಮೂಲಕ ಡೌನ್ಲೋಡ್ ಮಾಡಿಕೊಂಡು ನಂತರ ಈ ಒಂದು ಅಪ್ಲಿಕೇಶನ್ ನಲ್ಲಿ ನೀವು ನಿಮ್ಮ ಮೊಬೈಲ್ ನಲ್ಲಿ ಬಳಕೆ ಮಾಡುತ್ತಿರುವ ಎಲ್ಲಾ ಅಪ್ಲಿಕೇಶನ್ ಕೂಡ ಬರುತ್ತದೆ.

ಈ ಒಂದು ಜಾಗದಲ್ಲಿ ನೀವು ಯಾವ ಅಪ್ಲಿಕೇಶನ್ ಗಳಿಗೆ ಇಂಟರ್ನೆಟ್ ಹೋಗುವುದನ್ನು ಆಫ್ ಮಾಡಬೇಕು ಅಂದುಕೊಳ್ಳುತ್ತೀರಾ ಆ ಒಂದು ಅಪ್ಲಿಕೇಶನ್ ಅನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತೆ. ನೀವು ಯಾವಾಗ ಇಲ್ಲಿ ಇಂಟರ್ನೆಟ್ ಹೋಗುವುದನ್ನು ಡಿಸ್ಏಬಲ್ ಮಾಡುತ್ತೀರಾ ಆಗ ಯಾವುದೇ ಕಾರಣಕ್ಕೂ ಅಪ್ಲಿಕೇಶನ್ ಓಪನ್ ಆಗುವುದಿಲ್ಲ. ಈ ರೀತಿಯಾಗಿ ಈ ಅಪ್ಲಿಕೇಶನ್ ಗಳು ರನ್ನಾಗುತ್ತವೆ.

ನಮಗೆ ಅವಶ್ಯಕತೆ ಇಲ್ಲದಿರುವ ಆಪ್ ಗಳಿಗೆ ಹೋಗುವ ಇಂಟರ್ನೆಟ್ ಅನ್ನು ನಾವು ಆಫ್ ಮಾಡಿಕೊಳ್ಳಬಹುದು. ನಿಮಗೆ ಮತ್ತೆ ಏನಾದರೂ ಇಂಟರ್ನೆಟ್ ಬೇಕು ಎಂದರೆ ನೀವು ಆಫ್ ಮಾಡಿರುವ ಬಟನ್ ಅನ್ನು ಮತ್ತೆ ಆನ್ ಮಾಡಿಕೊಂಡರೆ ಇಂಟರ್ನೆಟ್ ನಿಮ್ಮ ಮೊಬೈಲ್ಗಳಿಗೆ ಪಾಸ್ ಆಗುತ್ತದೆ. ಈ ರೀತಿಯಾಗಿ ನೀವು ನಿಮ್ಮ ಮೊಬೈಲ್ಗಳಿಗೆ ಹೋಗುತ್ತಿರುವ ಡಾಟಾವನ್ನು ಆಫ್ ಮಾಡುವುದೇ ಆದರೆ ಇನ್ನೊಂದು ಸುಲಭವಾದ ಟ್ರಿಕ್ಕಿದೆ ಅದೇನೆಂದರೆ ನೀವು ನಿಮ್ಮ ಮೊಬೈಲ್ ನಲ್ಲಿ ಡೆವಲಪರ್ ಆಪ್ಷನ್ ಎನಬಲ್ ಮಾಡಿಕೊಳ್ಳಿ.

ನಂತರ ಡೆವಲಪರ್ ಆಪ್ಶನ್ ಅಲ್ಲಿ ನೀವು ಡೋಂಟ್ ಕೀಪ್ ಆಕ್ಟಿವಿಟೀಸ್ ಅಂತ ಒಂದು ಪಾಯಿಂಟ್ ಇರುತ್ತದೆ. ಇದನ್ನು ನೀವು ಎನೇಬಲ್ ಮಾಡಿಕೊಂಡರೆ ನೀವು ಯಾವುದೇ ಒಂದು ಅಪ್ಲಿಕೇಶನ್ ಯೂಸ್ ಮಾಡುತ್ತಿರುವ ಅಪ್ಲಿಕೇಶನ್ ಬಿಟ್ಟು ಉಳಿದ ಎಲ್ಲಾ ಅಪ್ಲಿಕೇಶನ್ಗಳ ಬ್ಯಾಕ್ಗ್ರೌಂಡ್ ಡಾಟಾ ರನ್ ಆಗುವುದಿಲ್ಲ. ಈ ರೀತಿ ಅಪ್ಲಿಕೇಶನ್ ಗಳನ್ನು ನೀವು ಬಳಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ವ್ಯರ್ಥವಾಗಿ ಹಾಳಾಗುತ್ತಿರುವ ಇಂಟರ್ನೆಟ್ಟನ್ನು ಉಳಿತಾಯ ಮಾಡಿಕೊಳ್ಳಬಹುದು….

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply