Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ ಕೇವಲ ಚಿಲ್ಲರೆ ಕಾಸಿಗೆ ಸಿಗುತ್ತೆ ಈ ಸ್ಮಾರ್ಟ್ ಫೋನ್, 6000mAh ಬ್ಯಾಟರಿ, 16gb RAM, ಆಫರ್ ಮುಗಿಯುವ ಮುನ್ನ ಮನೆಗೆ ತನ್ನಿ.

Infinix Hot 30 5g: Infinix hot 30, 5g smart phone available in flip kart. Rs 11,499. for the base variant

Get real time updates directly on you device, subscribe now.

Infinix Hot 30 5g: ಇನ್ಫಿನಿಕ್ಸ್ ಕಂಪನಿಯವರು ಇತ್ತೀಚಿಗಷ್ಟೇ ತಮ್ಮ ಕಂಪನಿಯ ಮತ್ತೊಂದು ಫೋನ್ ಅನ್ನು ಬಿಡುಗಡೆ ಮಾಡಿದ್ದು ಅದು hot ಸೀರೀಸ್ನ ಲೇಟೆಸ್ಟ್ ಮೊಬೈಲ್ ಫೋನ್ ಇದಾಗಿದ್ದು ಇದರ ಹೆಸರು infinix hot 30 5g ಎಂದು. ಕಂಪನಿಯ ತನ್ನ ಹೊಸ ಬ್ರಾಂಡ್ ಮೊಬೈಲನ್ನು ಕೇವಲ 11499 ಕ್ಕೇ base variant ಮತ್ತು 12,500 ರೇಂಜಿನಲ್ಲಿ ಈ ಮೊಬೈಲ್ ಬಿಡುಗಡೆಯಾಗುತ್ತಿದೆ.

ಈ ಬೆಲೆಗೆ ಫೋನನ್ನು ನೀವು ನೋಡುವುದಾದರೆ ಬಹಳ ಅತ್ಯಮೂಲ್ಯವಾದ ಫೀಚರ್ಸ್ ಗಳನ್ನು ಒಳಗೊಂಡಿದ್ದು ಬಹಳ ಅದ್ಭುತವಾಗಿ ಇದೆ ಎಂದು ಹೇಳಬಹುದು.ಈ ಸಾಧನದಲ್ಲಿ 4+128 ಮತ್ತು 8+128 ಎರಡು variant ಗಳಲ್ಲಿ ಬಿಡುಗಡೆ ಆಗುತ್ತಿದೆ.ಈ ಮೊಬೈಲ್ ನಲ್ಲಿ ಬರೋಬ್ಬರಿ 16gb ram  ಒಳಗೊಂಡಿದೆ. ಈ ಮೊಬೈಲ್ನಲ್ಲಿ 18 ವ್ಯಾಟ್ ಚಾರ್ಜರ್ ಇತ್ತು USB type c data ಕೇಬಲ್ ಒಳಗೊಂಡಿದೆ. ಸಾಧನದಲ್ಲಿ ಟ್ರಾನ್ಸ್ಪರೆಂಟ್ ಬ್ಯಾಕ್ ಕವರ್ ಸಹ ಕಂಪನಿಯು ನೀಡುತ್ತದೆ.

ಬಂತು ಕೊನೆಗೂ ಪ್ರಾಣ ಉಳಿಸುವ ಹೊಸ ಕಾರು,  ಈ ಕಾರಿನಲ್ಲಿ ಆಕ್ಸಿಡೆಂಟ್ ಆಗುವ ಮಾತೆ ಇಲ್ಲ, ಬೆಲೆ ಅಂತೂ ತುಂಬಾ ಕಡಿಮೆ.  

ಈ ಮೊಬೈಲ್ ಬರೋಬ್ಬರಿ 205g ತೂಕ ಇದೆ. ಏಕೆಂದರೆ ಈ ಸಾಧನದಲ್ಲಿ 6000mah ಕೆಪಾಸಿಟಿ ಇರುವಂತಹ ಬ್ಯಾಟರಿ ಒಳಗೊಂಡಿದೆ. ಇನ್ನು ಈ ಮೊಬೈಲ್ನಲ್ಲಿ ಡಿಸ್ಪ್ಲೇ ಯಲ್ಲಿ Punch  hole ಕ್ಯಾಮೆರಾ ಸಿಗುತ್ತದೆ. ಇನ್ನು ಮೊಬೈಲ್ ನ ಹಿಂಭಾಗದಲ್ಲಿ ನೋಡುವುದಾದರೆ ಗ್ಲಾಸ್ ಫಿನಿಷ್ ಕೊಡುತ್ತದೆ ಆದರೆ ಪ್ಲಾಸ್ಟಿಕ್ ಮ್ಯಾಟ್ ಫಿನಿಷ್ ಒಳಗೊಂಡಿದೆ . ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟ್ ಅಪ್ ಇರುವಂತದ್ದು ಜೊತೆಗೆ ಒಂದು ಸಿಂಗಲ್ led flash ಸಹ ಇದೆ. ಪ್ಲಾಸ್ಟಿಕ್ ಫ್ರೇಮ್ ಒಳಗೊಂಡಿದ್ದು ಜೊತೆಗೆ 3.5mm ಹೆಡ್ಫೋನ್ ಜಾಕ್ ಇದೆ.

ಜೊತೆಗೆ ಈ ಸಾಧನದಲ್ಲಿ ಡೆಡಿಕೇಟೆಡ್ ಎಸ್ ಡಿ ಕಾರ್ಡ್ ಸ್ಲಾಟ್(Dedicated SD Card slot) ಕೂಡ ಇದೆ. ಇನ್ನು ಸೆಕ್ಯೂರಿಟಿ ವಿಚಾರಕ್ಕೆ ಬರುವುದಾದರೆ ಈ ಮೊಬೈಲ್ ಫೋನ್ನಲ್ಲಿ ಸೈಡ್ ಫಿಂಗರ್ ಪ್ರಿಂಟ್ ಮತ್ತು ಫೇಸ್ ಅನ್ಲಾಕ್ ಫ್ಯೂಚರ್ ಕೊಟ್ಟಿದ್ದಾರೆ. ಜೊತೆಗೆ ಈ ಸಾಧನದಲ್ಲಿ ips 53 flash ರೆಸಿಸ್ಟಂಟ್ ಸಹ ಕೊಟ್ಟಿದ್ದಾರೆ. ಇನ್ನು ಈ ಮೊಬೈಲ್ ನಾ ಡಿಸ್ಪ್ಲೇ ಬಗ್ಗೆ ಹೇಳುವುದಾದರೆ 6.8 inch ಫುಲ್ ಎಚ್ ಡಿ ಪ್ಲಸ್ ರೆಸುಲ್ಯೂಷನ್ ಹೊಂದಿರುವಂತಹ display ಜೊತೆಗೆ 120hz ರಿಫ್ರೆಂಸ್ ರೇಟ್ ಸಹ ಹೊಂದಿರುವಂತದ್ದು.

6GB Ram,108MP ಕ್ಯಾಮೆರಾ ದೊಂದಿಗೆ  ಬರ್ತಾ ಇದೆ ಬಡವರ ಸ್ಮಾರ್ಟ್ ಫೋನ್, ಕೇವಲ 9,999 ರೂ ಕೊಟ್ಟು ಮನೆಗೆ ತನ್ನಿ, ಬೆಂಕಿ ಫೀಚರ್ಸ್.

ಈ ಮೊತ್ತಕ್ಕೆ ಈ ಮೊಬೈಲ್ ಬಹಳ ಒಳ್ಳೆಯ ಹಾಗೂ ಬಹು ಉತ್ತಮ ಡಿಸ್ಪ್ಲೇ ಹೊಂದಿರುವ ಮೊಬೈಲ್ ಎಂದು ಹೇಳಬಹುದು. ಇನ್ನು ಪ್ರೊಫೆಸರ್ ಬಗ್ಗೆ ಹೇಳುವುದಾದರೆ MediaTek Dimensity 6020 ಆಗಿದ್ದು ಜೊತೆಗೆ 5g ಪ್ರೊಸೆಸರ್ ಆಗಿದೆ. ಇನ್ನು ಕ್ಯಾಮೆರಾ ಬಗ್ಗೆ ಮಾತನಾಡಬೇಕು ಎಂದರೆ 50mp main ಕ್ಯಾಮೆರಾ ಜೊತೆಗೆ ಮತ್ತೊಂದು ಡೆಪ್ತ್ ಸೆನ್ಸಾರ್ ಕ್ಯಾಮೆರಾ. ಇನ್ನು ಮುಂಭಾಗದಲ್ಲಿ 8mp ಕ್ಯಾಮೆರಾವನ್ನು ಒಳಗೊಂಡಿದೆ. ಈ ಬೆಲೆಗೆ ಈ ಕ್ಯಾಮೆರಾ ಫ್ಯೂಚರ್ಗಳು ತಕ್ಕಮಟ್ಟದ್ದು ಎಂದು ಹೇಳಬಹುದು.

ಜೊತೆಗೆ ಈ ಕ್ಯಾಮರದ ಮುಂಭಾಗದಲ್ಲಿ ಡುಯಲ್ ಎಲ್ಇಡಿ ಫ್ಲಾಶ್ ಸಹ ಕೊಟ್ಟಿದ್ದಾರೆ.ಇನ್ನು ಈ ಸಾಧನದಲ್ಲಿ Android 13 ಲೇಟೆಸ್ಟ್ Android Update  ಒಳಗೊಂಡಿದ್ದು ಬಹಳ ಉತ್ತಮ ಫೋನ್ ಇದಾಗಿದೆ. ಜೊತೆಗೆ ಈ ಮೊಬೈಲ್ನಲ್ಲಿ ಡುಯಲ್ stereo ಸ್ಪೀಕರ್ ಗಳನ್ನು ಸಹ ಒಳಗೊಂಡಿದೆ. ಒಟ್ಟಾರೆ ನೋಡುವುದಾದರೆ ಈ ಬೆಲೆಗೆ ಈ ಸಾಧನವು ಎಲ್ಲಾ ಫ್ಯೂಚರ್ ಗಳನ್ನು ಒಳಗೊಂಡಿದ್ದು ಬಹಳ ಉತ್ತಮ ಫೋನ್ ಎಂದು ಇದನ್ನು ಗುರುತಿಸಲಾಗಿದೆ…

infinix phone
Image credit to original sources. Infinix hot 30, 5g smart phone available in flip kart. Rs 11,499. for the base variant.

ಇನ್ನು ಮುಂದೆ ಬೈಕ್ ಗಳೆಲ್ಲ ಈ ಕಾರ್ ಮುಂದೆ ದೂಳಿಗೆ ಸಮ, ಬೈಕ್ ಗಿಂತ ದುಪ್ಪಟ್ಟು ಮೈಲೇಜ್, ಜಸ್ಟ್ 10 ಲಕ್ಷದಲ್ಲಿ ಮನೆಗೆ ತನ್ನಿ, ಬೆಂಕಿ ಫೀಚರ್ಸ್.

 

Get real time updates directly on you device, subscribe now.

Leave a comment