Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Petrol Diesel Rate on Feb 28th : ತಿಂಗಳ ಕೊನೆಯಲ್ಲಿ ಎಷ್ಟಿದೆ ಪೆಟ್ರೋಲ್ ಡೀಸೆಲ್ ಬೆಲೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

Petrol Diesel Rate on Feb 28th : ಪ್ರತಿದಿನ ಕೆಲಸಕ್ಕೆ ಹೋಗುವವರು, ಕಾಲೇಜಿಗೆ ಹೋಗುವವರು ಬಹಳಷ್ಟು ಜನ ತಮ್ಮ ಸ್ವಂತ ವಾಹನಗಳಲ್ಲಿ ಹೋಗಿಬರುತ್ತಾರೆ.

Petrol Diesel Rate on Feb 28th : ಪ್ರತಿದಿನ ಕೆಲಸಕ್ಕೆ ಹೋಗುವವರು, ಕಾಲೇಜಿಗೆ ಹೋಗುವವರು ಬಹಳಷ್ಟು ಜನ ತಮ್ಮ ಸ್ವಂತ ವಾಹನಗಳಲ್ಲಿ ಹೋಗಿಬರುತ್ತಾರೆ. ಅಂಥವರಿಗೆ ದಿನಾ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಮುಖ್ಯ ಆಗುತ್ತದೆ. ಹಾಗಿದ್ದಲ್ಲಿ ಇಂದು ಫೆಬ್ರವರಿ 28ರಂದು ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಎಷ್ಟಿದೆ ಎಂದು ತಿಳಿಯುವುದು ಸಹ ಅಷ್ಟೇ ಮುಖ್ಯ..

Petrol Diesel Rate on Feb 28th

ಜನರಿಗೆ ಅವರದ್ದೇ ಆದ ಹಣಕಾಸಿನ ತೊಂದರಗಳು, ಎಲ್ಲವನ್ನು ನಿಭಾಯಿಸುವ ಕಷ್ಟಗಳ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಎಷ್ಟಿದೆ ಎಂದು ತಿಳಿಯುವುದು ದಿನನಿತ್ಯದ ಖರ್ಚುಗಳನ್ನು ಪ್ಲಾನ್ ಮಾಡುವುದಕ್ಕೂ ಸಹ ಸಹಾಯ ಮಾಡುತ್ತದೆ. ಈ ಎಲ್ಲಾ ಕಾರಣಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ತಿಳಿಯುವುದು ಮುಖ್ಯ. ಹಾಗಿದ್ದಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಎಷ್ಟಿದೆ ಎಂದು ತಿಳಿಯೋಣ..

Petrol Diesel Rate in Important Cities:

ಕರ್ನಾಟಕ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹101.94 ರೂಪಾಯಿ ಆಗಿದೆ.
ಇಂದು 1 ಲೀಟರ್ ಡೀಸೆಲ್ ಬೆಲೆ ₹87.89 ರೂಪಾಯಿ ಆಗಿದೆ

ಆಂಧ್ರಪ್ರದೇಶ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹111.37 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹99.15 ರೂಪಾಯಿ ಆಗಿದೆ

Also Read: Petrol Diesel Rate On Feb 27th : ಇಂದು ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ? ಮಾಹಿತಿ ಇಲ್ಲಿದೆ..

ತೆಲಂಗಾಣ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹109.66 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹97.82ರೂಪಾಯಿ ಆಗಿದೆ

petrol
petrol

ತಮಿಳುನಾಡು

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹102.63 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹94.24 ರೂಪಾಯಿ ಆಗಿದೆ

ಕೇರಳ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹107.71 ರೂಪಾಯಿ ಆಗಿದೆ.
ಇಂದು 1 ಲೀಟರ್ ಡೀಸೆಲ್ ಬೆಲೆ ₹96.52 ರೂಪಾಯಿ ಆಗಿದೆ

ದೆಹಲಿ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹96.72 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹89.62 ರೂಪಾಯಿ ಆಗಿದೆ

ಮಹಾರಾಷ್ಟ್ರ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹106.31 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹94.27 ರೂಪಾಯಿ ಆಗಿದೆ

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Gold Rate On Feb 28th : ಇವತ್ತು ಕೂಡ ಇಳಿಕೆ ಆಗಿಲ್ಲ ಚಿನ್ನದ ಬೆಲೆ! ಗ್ರಾಹಕರಿಗೆ ನಿರಾಸೆ

Leave a comment