Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Petrol Diesel Rate on Feb 27th : ಇಂದು ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ? ಮಾಹಿತಿ ಇಲ್ಲಿದೆ..

Petrol Diesel Rate on Feb 27th : ಈಗಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ವಾಹನಗಳನ್ನು ಮುಂದಿಕ್ಕಿ ಎಲೆಕ್ಟ್ರಿಕ್ ವಾಹನಗಳು ಮುನ್ನುಗ್ಗುತ್ತಿದೆ. ವಿವಿಧ ಟೆಕ್ನಾಲಜಿ ಬಳಸಿ ಹೊಸ ಹೊಸ ವಾಹನಗಳ ತಯಾರಿಕೆ ನಡೆಸಲಾಗುತ್ತಿದೆ.

Petrol Diesel Rate on Feb 27th : ಈಗಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ವಾಹನಗಳನ್ನು ಮುಂದಿಕ್ಕಿ ಎಲೆಕ್ಟ್ರಿಕ್ ವಾಹನಗಳು ಮುನ್ನುಗ್ಗುತ್ತಿದೆ. ವಿವಿಧ ಟೆಕ್ನಾಲಜಿ ಬಳಸಿ ಹೊಸ ಹೊಸ ವಾಹನಗಳ ತಯಾರಿಕೆ ನಡೆಸಲಾಗುತ್ತಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಮಾಡುವಂಥ ವಾಹನಗಳ ಸಂಖ್ಯೆಗಳು ಸಹ ಕಡಿಮೆ ಆಗುತ್ತಿಲ್ಲ. ವಾಹನಗಳ ಸಂಖ್ಯೆ ಜಾಸ್ತಿಯಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಜಾಸ್ತಿಯಾಗಿದೆ. ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇವೆ..

Petrol Diesel Rate on Feb 27th

ಈ ಬೆಲೆ ಏರಿಕೆ ಹಣದುಬ್ಬರ ಇವುಗಳಿಂದ ತತ್ತರಿಸಿ ಹೋಗುತ್ತಿರುವವರು ಜನಸಾಮಾನ್ಯರು. ತಿಂಗಳ ಖರ್ಚುಗಳನ್ನು ನಿಭಾಯಿಸುವುದೇ ಕಷ್ಟ ಆಗುತ್ತಿರುವಾಗ, ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಭರಿಸುವುದು ಅವರಿಗೆ ಹೊರೆ ಆಗುತ್ತಿದೆ. ಆದರೆ ಸರ್ಕಾರ ಈ ಕಚ್ಚಾ ತೈಲಗಳ ಬೆಲೆಯನ್ನಂತೂ ಕಡಿಮೆ ಮಾಡುತ್ತಿಲ್ಲ, ಹಾಗಿದ್ದಲ್ಲಿ ಇಂದು ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಎಷ್ಟಿದೆ? ತಿಳಿಸುತ್ತೇವೆ ನೋಡಿ…

Petrol Diesel Rate in Important Cities:

ಕರ್ನಾಟಕ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹102.94 ರೂಪಾಯಿ ಆಗಿದೆ.
ಇಂದು 1 ಲೀಟರ್ ಡೀಸೆಲ್ ಬೆಲೆ ₹87.79 ರೂಪಾಯಿ ಆಗಿದೆ

ಆಂಧ್ರಪ್ರದೇಶ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹111.37 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹99.15 ರೂಪಾಯಿ ಆಗಿದೆ

ತೆಲಂಗಾಣ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹109.66 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹97.82ರೂಪಾಯಿ ಆಗಿದೆ

Also Read: Karnataka Weather Report: ಬಿಸಿಲಿನ ಬೇಗೆಗೆ ಕಂಗಾಲಾದ ಜನತೆಗೆ ಗುಡ್ ನ್ಯೂಸ್, ಮಾರ್ಚ್ ಇಂದ ರಾಜ್ಯದ ಈ ಪ್ರದೇಶಗಳಲ್ಲಿ ಭಾರಿ ಮಳೆ. ನಿಮ್ಮ ಊರು ಯಾವುದು ನೋಡಿ,

ತಮಿಳುನಾಡು

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹102.63 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹94.24 ರೂಪಾಯಿ ಆಗಿದೆ

ಕೇರಳ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹107.71 ರೂಪಾಯಿ ಆಗಿದೆ.
ಇಂದು 1 ಲೀಟರ್ ಡೀಸೆಲ್ ಬೆಲೆ ₹98.08 ರೂಪಾಯಿ ಆಗಿದೆ

ದೆಹಲಿ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹96.72 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹89.62 ರೂಪಾಯಿ ಆಗಿದೆ

ಮಹಾರಾಷ್ಟ್ರ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹106.31 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹94.27 ರೂಪಾಯಿ ಆಗಿದೆ

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Gold Rate On Feb 27th : ತಿಂಗಳಾಂತ್ಯಕ್ಕೆ ಕಡಿಮೆ ಆಗಿದ್ಯಾ ಚಿನ್ನ ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

Leave a comment