Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Constable Written Test: ಫೆಬ್ರವರಿ 25ರಂದು ಕಾನ್ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ, ಅಭ್ಯರ್ಥಿಗಳಿಗೆ ಈ ವಸ್ತ್ರಸಂಹಿತೆ ಕಡ್ಡಾಯ

ಪುರುಷರು, ತೃತೀಯ ಲಿಂಗಿ ಪುರುಷರು :- ಅರ್ಧ ತೋಳು ಇರುವ ಕಾಲರ್ ಇಲ್ಲದ ಶರ್ಟ್ ಧರಿಸಬೇಕು. ದೊಡ್ಡ ಬಟನ್ ಗಳು, ಜಿಪ್ ಇರುವ ಜೇಬುಗಳು ಇರುವ ಹಾಗಿಲ್ಲ.

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವವರಿಗೆ ಒಳ್ಳೆಯ ಅವಕಾಶ.. ಇಲಾಖೆಯಲ್ಲಿ ಖಾಲಿ ಇರುವ, ಪುರುಷರು, ಮಹಿಳೆಯರು, ತೃತೀಯ ಲಿಂಗಿ ಎಲ್ಲರಿಗೂ ಕಲ್ಯಾಣ ಕರ್ನಾಟಕದ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಪರೀಕ್ಷೆ ಫೆಬ್ರವರಿ 25ರಂದು ನಡೆಯಲಿದೆ. ಈ ದಿನ ಬೆಳಗ್ಗೆ 11 ರಿಂದ 12:30ರ ವರೆಗು ಈಗಾಗಲೇ ಸೂಚನೆ ನೀಡಿರುವ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಈ ವೇಳೆ ವಸ್ತ್ರಸಂಹಿತೆ ಪಾಲಿಸುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ.. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ವಸ್ತ್ರಸಂಹಿತೆ ಮಾಹಿತಿ: (Constable Written Test)

ಪುರುಷರು, ತೃತೀಯ ಲಿಂಗಿ ಪುರುಷರು :- ಅರ್ಧ ತೋಳು ಇರುವ ಕಾಲರ್ ಇಲ್ಲದ ಶರ್ಟ್ ಧರಿಸಬೇಕು. ದೊಡ್ಡ ಬಟನ್ ಗಳು, ಜಿಪ್ ಇರುವ ಜೇಬುಗಳು ಇರುವ ಹಾಗಿಲ್ಲ. ಜೀನ್ಸ್ ಪ್ಯಾಂಟ್, ಹೆಚ್ಚಿನ ಜೇಬು ಇರುವ ಪ್ಯಾಂಟ್ ಹಾಕುವಹಾಗಿಲ್ಲ. ಎಕ್ಸಾಮಿನೇಷನ್ ಸೆಂಟರ್ ಗೆ ಶೂ ಹಾಕುವ ಹಾಗಿಲ್ಲ. ತೆಳು ಇರುವ ಚಪ್ಪಲಿಗಳನ್ನೇ ಧರಿಸಬೇಕು. ಕತ್ತಿಗೆ ಯಾವುದೇ ಚೈನ್ ಧರಿಸುವ ಹಾಗಿಲ್ಲ. ಕೈಗೆ ಉಂಗುರ ಅಥವಾ ಕಡಗ ಧರಿಸುವ ಹಾಗಿಲ್ಲ.

ಮಹಿಳೆಯರ ಮತ್ತು ತೃತೀಯ ಲಿಂಗಿ ಮಹಿಳೆಯರ ವಸ್ತ್ರಸಂಹಿತೆ :-

ಡಿಸೈನ್ ಕಸೂತಿ, ಹೂವುಗಳು, ಬಟನ್ ಇರುವಂತಹ ಬಟ್ಟೆ ಹಾಕುವ ಹಾಗಿಲ್ಲ. ಫುಲ್ ಸ್ಲೀವ್, ಜೀನ್ಸ್ ಪ್ಯಾಂಟ್ ಹಾಕುವ ಹಾಗಿಲ್ಲ. ಅರ್ಧ ತೋಳಿನ ಬಟ್ಟೆಯನ್ನು ಮುಜುಗರ ಆಗದ ಹಾಗೆ ಧರಿಸಬೇಕು. ಹೀಲ್ಸ್ ಇರುವ ಚಪ್ಪಲಿ, ಶೂ ಯಾವುದನ್ನು ಧರಿಸುವ ಹಾಗಿಲ್ಲ. ತೆಳು ಇರುವ ಚಪ್ಪಲಿಯನ್ನು ಮಾತ್ರ ಧರಿಸಬೇಕು. ಯಾವುದೇ ರೀತಿಯ ಆಭರಣಗಳನ್ನು ಧರಿಸುವ ಹಾಗಿಲ್ಲ.

ಹಾಲ್ ಟಿಕೆಟ್:

ಪರೀಕ್ಷೆಗೆ ಅಪ್ಲೈ ಮಾಡಿರುವ ಎಲ್ಲರಿಗೂ ಕೂಡ SMS ಮೂಲಕ ಹಾಲ್ ಟಿಕೆಟ್ ಡೌನ್ಲೋಡ್ ಗೆ ಮಾಹಿತಿ ಸಿಗುತ್ತದೆ. ಅದರ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಪರೀಕ್ಷೆ ದಿನ ಇದರೊಂದಿಗೆ ಬರಬೇಕು.

Bele Parihara Karnataka: ರೈತರಿಗೆ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಬರ ಪರಿಹಾರ ಹಣ ನಿಮ್ಮ ಅಕೌಂಟ್ ಗೆ ಬಂದಿದ್ಯಾ? ಈ ರೀತಿ ಚೆಕ್ ಮಾಡಿ

Written exam for the post of constable on February 25, this dress code is mandatory for the candidates

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment