Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi: ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವ? ಚಿಂತೆ ಮಾಡಬೇಡಿ, ಒಮ್ಮೆ ಈ ಮಾಹಿತಿಯನ್ನು ನೋಡಿ ಖಂಡಿತ ಹಣ ಬರುತ್ತೆ.

Gruha Lakshmi: ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಲ್ಲಿ ಅತಿ ಮುಖ್ಯವಾಗಿರುವ ಗೃಹಲಕ್ಷ್ಮಿ ಯೋಜನೆಯನ್ನು ಈಗಾಗಲೇ ಬಿಡುಗಡೆ ಮಾಡಿ ಪ್ರತಿಯೊಂದು ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗಿದೆ.

ಜೊತೆಗೆ ಇನ್ನು ಕೆಲವು ಸಾಕಷ್ಟು ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಮತ್ತು ಯಾವುದೇ ರೀತಿಯ ಎಸ್ಎಂಎಸ್ ಕೂಡ ಬಂದಿಲ್ಲ. ಇನ್ನು ಕೆಲವು ಮಹಿಳೆಯರ ಖಾತೆಗೆ ಹಣ ಬಂದಿದ್ದು ಎಸ್ಎಂಎಸ್ ಬಂದಿರುವುದಿಲ್ಲ ಮತ್ತು ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿರುವ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯನವರು ಯೋಜನೆಗೆ ಚಾಲನೆ ನೀಡಿದ್ದು ಈಗಾಗಲೇ ಕರ್ನಾಟಕ ರಾಜ್ಯದಲ್ಲಿರುವ ಮಹಿಳೆಯರು ಗೃಹಲಕ್ಷ್ಮಿ ಹಣವನ್ನು ಈಗಾಗಲೇ ಡ್ರಾ ಕೂಡ ಮಾಡಿಕೊಂಡಿದ್ದಾರೆ. ಆದರೆ ಇನ್ನು ಸಾಕಷ್ಟು ಮಹಿಳೆಯರ ಖಾತೆಗೆ ಹಣ ಜಮಾವಣೆ ಆಗಿಲ್ಲ. ಹಾಗಾದರೆ ಇನ್ನು ಗೃಹ ಲಕ್ಷ್ಮೀ ಯೋಜನೆ ಹಣ ಬರೆದಿರುವ ಮಹಿಳೆಯರು ಏನು ಮಾಡಬೇಕೆಂದು ಇಲ್ಲಿ ಸಂಪೂರ್ಣವಾಗಿ ತಿಳಿಯಿರಿ.

ಮಹಿಳೆಯರಿಗೆ ಹಣ ನೀಡುವಂತೆ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಅಧಿಕೃತವಾಗಿ ಮತ್ತು ಎಲ್ಲರ ಸಮ್ಮುಖದಲ್ಲಿ ಚಲನೆ ಸಿಕ್ಕಿದ್ದು, ಈಗಾಗಲೇ ಮಹಿಳೆಯರ ಖಾತೆಗೆ 2000 ಜಮಾವಣೆ ಕೂಡ ಆಗಿದೆ. ಆದರೆ ಇನ್ನು ಕೆಲವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.

ಸೆಪ್ಟೆಂಬರ್ 5ರ ಒಳಗೆ ಎಲ್ಲಾ ಮನೆಯ ಯಜಮಾನಿಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಬಹುದು. ಇನ್ನು 2000 ಹಣ ಬರದೆ ಇರುವ ಮಹಿಳೆಯರು ಆತಂಕ ಪಡುವ ಅಗತ್ಯ ಇಲ್ಲ ಏಕೆಂದರೆ ಒಂದೇ ಬಾರಿ ರಾಜ್ಯದಲ್ಲಿರುವ ಎಲ್ಲಾ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡುವುದರಿಂದ.

ಸ್ವಲ್ಪ ತಡವಾಗುತ್ತದೆ ಮತ್ತು ಟೆಕ್ನಿಕಲ್ ಇಶ್ಯೂ ಇರುತ್ತದೆ ಹೀಗಾಗಿ ಸ್ವಲ್ಪ ತಡ ಆಗುತ್ತದೆ ಅಷ್ಟೇ. ಜೊತೆಗೆ ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಬ್ಯಾಂಕ್ ಪಾಸ್ ಬುಕ್ಕೆ ಲಿಂಕ್ ಮಾಡಿಸದವರಿಗೆ ಹಣ ಬರುವುದಿಲ್ಲ ಎಂದು ಹೇಳಲಾಗಿದೆ.

ಇನ್ನು ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಗಳಲ್ಲಿ ತಿದ್ದುಪಡಿ ಮಾಡಿ ಸರಿ ಮಾಡಿಸಿಕೊಳ್ಳಿ ಆಧಾರ ಕಾರ್ಡ್ NPCI ಈ ತಿಂಗಳು ನೀವು ಮಾಡಿಸಿದರೆ ಮುಂಬರುವ ತಿಂಗಳಿನಿಂದ ನೀವು ಹಣವನ್ನು ಪಡೆಯಬಹುದು.

ಇನ್ನು ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದೆ ಇರುವ ಮಹಿಳೆಯರು ಈಗ ಅರ್ಜಿ ಸಲ್ಲಿಸಿದರೆ ಅಕ್ಟೋಬರ್ ತಿಂಗಳಿನಿಂದ ನಿಮಗೆ ಕ್ರಮಬದ್ಧವಾಗಿ ಹಣ ಬರುತ್ತದೆ…

If Gruha Lakshmi money is not credited to your account, don't worry. Check once, like this.
If Gruha Lakshmi money is not credited to your account, don’t worry. Check once, like this.
Leave a comment