ಮಹಿಳಾ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ, ಎಲ್ಲಾ ರೈತ ಮಹಿಳೆಯರಿಗೆ ದೊಡ್ಡ ಬಂಪರ್ ಆಫರ್ ! ಈ ರೀತಿ ಅರ್ಜಿ ಸಲ್ಲಿಸಿ !!
Mahila Kisan Samman Yojana, a big bumper offer for all women farmers! Apply like this!!
ಮಹಿಳಾ ರೈತರು(Female farmers) ಹಾಗೂ ಮಹಿಳಾ ಕಾರ್ಮಿಕರಿಗಾಗಿ(Female workers) ಇದೀಗ ಕೇಂದ್ರ ಸರ್ಕಾರವು(Central government) ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿರುವ ಬಗ್ಗೆ ಈಗಾಗಲೇ ಎಲ್ಲೆಡೆ ಚರ್ಚೆಗಳು ಶುರುವಾಗಿದೆ. ಇದೆ ಮೊದಲ ಬಾರಿಗೆ ನಮ್ಮ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಸರ್ಕಾರದಿಂದ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಇದೀಗ ಕೇಂದ್ರ ಸರ್ಕಾರವು ಈ ಮಹಿಳಾ ಸಮ್ಮಾನ್ ಯೋಜನೆಯ(Mahila Samman yojana) ಚಾಲನೆ ನೀಡಿದ್ದು, ನಿಜಕ್ಕೂ ಇದು ನಮ್ಮ ದೇಶದ ಮಹಿಳೆಯರಿಗೆ ಒಂದು ದೊಡ್ಡ ಗುಡ್ ನ್ಯೂಸ್ ಎಂದರೆ ತಪ್ಪಾಗುವುದಿಲ್ಲ. ಮಹಿಳಾ ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಕ್ಷೇತ್ರದಲ್ಲಿ ಮಹಿಳಾ ರೈತರಿಗೆ ಸಮಾನ ಹಕ್ಕು ಹಾಗೂ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಉಪಕ್ರಮವಾಗಿದೆ, ಈ ಯೋಜನೆಯು ಮಹಿಳಾ ರೈತರಿಗೆ.
Gruhalakshmi yojane: ಗೃಹಲಕ್ಷ್ಮಿ ಅರ್ಜಿ ಫಾರ್ಮ್ ಬಿಡುಗಡೆ ಅರ್ಜಿ ಜೊತೆಗೆ ಈ ದಾಖಲೆಗಳನ್ನು ಸಲ್ಲಿಸಲೆ ಬೇಕು !!
ಹಣಕಾಸಿನ ನೆರವು, ಜ್ಞಾನ ತರಬೇತಿ, ಕೈಗಾರಿಕಾ ಅಭಿವೃದ್ಧಿ(Industrial development) ಮತ್ತು ಗುರುತಿಸುವಿಕೆಗಾಗಿ ವಿವಿಧ ಕ್ರಮಗಳನ್ನು ಬೆಂಬಲಿಸುತ್ತದೆ. ಭಾರತೀಯ ಕೃಷಿಯಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಭಾರತ ಸರ್ಕಾರವು ಮಹಿಳಾ ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಮಹಿಳಾ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸಾಧನಗಳಿಗೆ ನೋಂದಾಯಿಸಲು, ಕೃಷಿ ಸಾಲ ಮತ್ತು ವಿಮಾ ಸೌಲಭ್ಯಗಳನ್ನು ಪಡೆಯಲು, ಕೃಷಿ ತಂತ್ರಗಳ ಅಧ್ಯಯನ ಮತ್ತು ತರಬೇತಿ ಪಡೆಯಲು.
ಕೃಷಿ ಉತ್ಪನ್ನಗಳ ಮಾರಾಟದಲ್ಲಿ ನೆರವು ಪಡೆಯಲು ಮತ್ತು ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಒದಗಿಸುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಗೆ ಇದೀಗ ಬಾಗಲಕೋಟೆಯ ಕೋಟೆನಾಡು ಅಂಚೆ ಇಲಾಖೆಯಲ್ಲಿ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಿಗುವ ಲಾಭಗಳನ್ನು ಪಡೆಯಲು ಮಹಿಳೆಯರು ತಂಡಗಳಲ್ಲಿ ಕಚೇರಿಗೆ ಭೇಟಿ ನೀಡುತ್ತಿದ್ದಾರೆ.
ಇನ್ನು ಕಳೆದ ಮೇ ತಿಂಗಳಿನಿಂದ ಈ ಯೋಜನೆಯ ಲಾಭಗಳನ್ನು ಸಾಕಷ್ಟು ಮಹಿಳೆಯರು ಪಡೆದುಕೊಂಡಿದ್ದು, ಬಾಗಲಕೋಟೆಯ ಅಂಚೆ ಇಲಾಖೆ ಈ ಯೋಜನೆಯ ಲಾಭವನ್ನು ಮಿಕ್ಕ ಎಲ್ಲಾ ಮಹಿಳೆಯರು ಪಡೆದುಕೊಳ್ಳಲು ಹೊಸ ಅವ್ಯಾಯವನ್ನೇ ಶುರು ಮಾಡಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಸುಮಾರು 1 ಸಾವಿರದಿಂದ 2 ಲಕ್ಷದವರೆಗೆ 7.5ರ ಬಡ್ಡಿಯೊಂದಿಗೆ ಹಣವನ್ನು ಪಡೆಯಬಹುದಾಗಿದೆ.
ಈ ಕಂಡೀಷನ್ಗೆ ಹು ಎಂದರೆ ಸಾಕು 200 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತದೆ!!
ಇನ್ನು ಸರ್ಕಾರದಿಂದ ಪಡೆದ ಈ ಹಣವನ್ನು ಎರಡು ವರ್ಷದ ನಂತರ ಇಂತಿರುಗಿಸಬಹುದಾಗಿದೆ. ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನಾ ಅಡಿಯಲ್ಲಿ, ಮಹಿಳಾ ರೈತರಿಗೆ ಅವರ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸಲು ಆರ್ಥಿಕ ಸಂಪನ್ಮೂಲಗಳು(Financial resources), ತರಬೇತಿ ನೀಡುವ ಮೂಲಕ ಸರ್ಕಾರವು ಮಹಿಳೆಯರ ಬೆಂಬಲಕ್ಕೆ ನಿಂತಿದ್ದೆ.
ಈ ಯೋಜನೆಯು ಕೃಷಿಯಲ್ಲಿ ಮಹಿಳೆಯರು ವಹಿಸುವ ನಿರ್ಣಾಯಕ ಪಾತ್ರವನ್ನು ಗುರುತಿಸುತ್ತದೆ ಮತ್ತು ಕೃಷಿ ವಲಯದಲ್ಲಿ(Agricultural sector) ಅವರು ಎದುರಿಸುತ್ತಿರುವ ನಿರ್ದಿಷ್ಟ ಅಗತ್ಯಗಳು ಮತ್ತು ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಇನ್ನು ನೀವು ಸಹ ಈ ಯೋಚನೆಯಲ್ಲಿ ಅಡಿಯಲ್ಲಿ ಸಿಗುವ ಲಾಭಗಳನ್ನು ಪಡೆಯಬೇಕಾದರೆ, ನಿಮ್ಮ ಊರಿನ ಹತ್ತಿರದ ಅಂಚೆ ಕಛೇರಿಗೆ(Post office )ಭೇಟಿ ನೀಡಿ, ಖಾತೆ ತೆರೆಯುವ ಮೂಲಕ ಇದರ ಲಾಭಗಳನ್ನು ಪಡೆಯಿರಿ.