Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Kitchen Tips: ಮನೆಯಲ್ಲಿ ಕರಿದ ಎಣ್ಣೆ ಇದ್ದು ಕಪ್ಪಾಗಿದ್ದರೆ ಬಿಸಾಡವು ಬದಲು ಈ ರೀತಿ ಮಾಡಿ ನೋಡಿ, ಒಂದೇ ಕ್ಷಣದಲ್ಲಿ ಹೊಸ ಎಣ್ಣೆ ಅಂತೇ ಬದಲಾಗುತ್ತದೆ.

Kitchen Tips: If you have fried oil at home and it turns black, try this instead of throwing it away, it will turn into new oil in a moment.

Kitchen Tips: ಪ್ರತಿಯೊಬ್ಬರ ಮನೆಯಲ್ಲಿಯೂ ವಾರದಲ್ಲಿ ಒಮ್ಮೆಯಾದರೂ ಎಣ್ಣೆಯಲ್ಲಿ(Cooking Oil) ಕರಿಯುವಂತಹ ತಿಂಡಿ ತಿನಿಸುಗಳನ್ನು ಮಾಡಿಯೇ ಇರುತ್ತೇವೆ. ಬಜ್ಜಿ ಬೋಂಡಾ ಕಬಾಬು(Bajji, Bonda Kabab) ಮುಂತಾದ ತಿನಿಸುಗಳನ್ನು ನಾವು ಮಾಡಿಕೊಂಡು ತಿನ್ನುತ್ತಿರುತ್ತೇವೆ. ಇದಕ್ಕೆ ಎಣ್ಣೆಯೂ ಕೂಡ ಸಾಕಷ್ಟು ಪ್ರಮಾಣದಲ್ಲಿ ಬೇಕಾಗುತ್ತದೆ. ಕೆಲವೊಂದು ಬಾರಿ ಎಣ್ಣೆ ಬಳಸಿದ ಮೇಲೆ ಅದು ಕಪ್ಪಾಗುತ್ತದೆ ಹಾಗೂ ನಾವು ಮಾಡಿರುವ ಅಡುಗೆಯ ವಾಸನೆ ಬರುತ್ತಿರುತ್ತದೆ. ಇದನ್ನು ನೀವು ಮತ್ತೆ ಪುನರ್ ಬಳಕೆ ಮಾಡಲು ಆಗುವುದಿಲ್ಲ ಆದರೆ  ಅದನ್ನು ನೀವು ಮತ್ತೆ ಬಜ್ಜಿ ಬೋಂಡ ಹಾಗೂ ಕಬಾಬ್ ಅನ್ನು ಕರೆಯಲು ಉಪಯೋಗಿಸಬೇಕಾಗುತ್ತದೆ.

Gruha Lakshmi: ಗೃಹಲಕ್ಷ್ಮಿ ಯೋಜನೆಗೆ APL ಕಾರ್ಡ್ ಮತ್ತು BPL ಕಾರ್ಡ್ ಹೊಂದಿರುವವರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹೊಸ ಗುಡ್ ನ್ಯೂಸ್ ನೀಡಿದೆ.

ಹೀಗೆ ಮಾಡುವುದರಿಂದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಪದೇ ಪದೇ ಒಮ್ಮೆ ಬಳಸಿದ ಎಣ್ಣೆಯನ್ನು ಪುನರ್ ಬಳಕೆ ಮಾಡುವುದರಿಂದ ಎಣ್ಣೆ ಗಾಢವಾಗುತ್ತದೆ ಮತ್ತು ಇದು ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗಾದರೆ ನೀವು ಮನೆಯಲ್ಲಿ ಉಪಯೋಗ ಮಾಡಿದ ಎಣ್ಣೆಯನ್ನು ಮತ್ತೆ ಶುದ್ಧೀಕರಿಸಿ ಅದನ್ನು ನೀವು ಎಲ್ಲಾ ರೀತಿಯ ಅಡುಗೆಗೆ ಉಪಯೋಗ ಮಾಡಿಕೊಳ್ಳಬಹುದು. ಹಾಗಾದರೆ ಅದನ್ನು ಹೇಗೆ ಹೊಸದಾದ ಎಣ್ಣೆ ಹಾಗೆ ಪರಿಶುದ್ಧ ಮಾಡುವುದು ಎಂದು ಇಲ್ಲಿ ತಿಳಿದುಕೊಳ್ಳೋಣ.

Chandrayaan-3: ಚಂದ್ರಯಾನ 3 ಉಡಾವಣೆಗೆ ಖರ್ಚು ಮಾಡಿದ ಹಣ ಎಷ್ಟು ಕೋಟಿ ಗೊತ್ತೇ, ಈ ದೇಶದ ಜನಸಂಖ್ಯೆ ಗಿಂತಲ್ಲೂ 5 ಪಟ್ಟು ದುಪ್ಪಟ್ಟು.

ನೀವು ಒಂದು ಬಾರಿ ಉಪಯೋಗ ಮಾಡಿದ ಎಣ್ಣೆಯಲ್ಲಿ ಫುಡ್ ಪಾರ್ಟಿಕಲ್ ಹಾಗೂ ಚೂರು ಚೂರು ಅಡುಗೆ ಪದಾರ್ಥ ಬಿದ್ದಿರುತ್ತದೆ. ನೀವು ಇದನ್ನು ಯಾವುದೇ ರೀತಿಯ ಅಡುಗೆಗೆ ಮತ್ತೆ ಬಳಸಲು ಆಗುವುದಿಲ್ಲ. ಆದ್ದರಿಂದ ನೀವು ಮೊದಲಿಗೆ ಒಂದು ದೊಡ್ಡ ಬೌಲ್ ತೆಗೆದುಕೊಳ್ಳಿ ನಂತರ ನೀವು ಅದರ ಮೇಲೆ ಒಂದು ಎಣ್ಣೆ ಬಸಿಯುವ ಜಾಲರಿಯನ್ನು ಹಾಕಿಕೊಂಡು ಅದರ ಮೇಲೆ ನೀವು ಒಂದು ಕಾಟನ್ ಬಟ್ಟೆಯನ್ನು ಹಾಕಿಕೊಂಡು ಎಣ್ಣೆಯನ್ನು ನೀವು ಶೋಧಿಸಿಕೊಳ್ಳಬೇಕಾಗುತ್ತದೆ. ನೀವು ಕೇವಲ ಕಾಟನ್ ಬಟ್ಟೆ ಮಾತ್ರವಲ್ಲದೆ ಬಟ್ಟೆ ಬ್ಯಾಗನ್ನು ಸಹ ಉಪಯೋಗ ಮಾಡಿಕೊಳ್ಳಬಹುದು.

Bad Thoughts: ರಾತ್ರಿ ಮಲಗಿದಾಗ ತುಂಬಾ ಯೋಚನೆಗಳು ಬರುತ್ತಾ ಇದಾವ, ಮಲಗೋಕೆ ತುಂಬಾ ಕಷ್ಟ ಆಗ್ತಾ ಇದ್ದೀಯ ಆಗಿದ್ರೆ ಈ ರೀತಿ ಮಾಡಿ ಸಾಕು, ಒಂದು ಕೆಟ್ಟ ಯೋಚನೆ ಬರೋದಿಲ್ಲ.

ನೀವು ಹೀಗೆ ಎಣ್ಣೆಯನ್ನು ಶುದ್ಧೀಕರಣ(Cooking oil filtration) ಮಾಡಿಕೊಳ್ಳುವುದರಿಂದ ನಾವು ಬಳಕೆ ಮಾಡಿದ ಎಣ್ಣೆಯಲ್ಲಿ ಇರುವ ಎಲ್ಲಾ ಬೇಡದ ವಸ್ತು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ನಂತರ ನೀವು ಇದನ್ನು ಮಾಡಿದ ಮೇಲೆ ಎಣ್ಣೆಯಲ್ಲಿ ಇರುವ ವಾಸನೆ ಆಗು ಅದರಲ್ಲಿರುವ ಬಣ್ಣವನ್ನು ಹೋಗಿಸುವುದಕ್ಕೆ ಆಲೂಗೆಡ್ಡೆ (potato ) ಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಮೊಳಕೆ ಬಂದಿರುವ ಆಲೂಗೆಡ್ಡೆ ಇದ್ದರೆ ಅದನ್ನು ತೆಗೆದುಕೊಂಡು ಕತ್ತರಿಸಿಕೊಂಡು ಒಂದು ಪಾತ್ರೆಯನ್ನು ಗ್ಯಾಸ್ ಒಲೆಯ ಮೇಲೆ ಇಟ್ಟು ನೀವು ಕತ್ತರಿಸಿ ಇಟ್ಟಿರುವ ಆಲೂಗಡ್ಡೆಯನ್ನು ಎಣ್ಣೆಗೆ ಹಾಕಿಕೊಳ್ಳಬೇಕಾಗುತ್ತದೆ.

Kitchen Tips : ತೆಂಗಿನಕಾಯಿ ಒಂದು ದಿನ ಬರೋದು 1 ತಿಂಗಳು ಬರುತ್ತೆ, ಬೇರೇನೂ ಬೇಡ ಕೇವಲ ಈ ರೀತಿ ಮಾಡಿದರೆ ಸಾಕು !!

ನೀವು ನಂತರ ಆಲೂಗೆಡ್ಡೆಯನ್ನು ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 5 ರಿಂದ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಆ ಎಣ್ಣೆಯಲ್ಲಿ ಸಂಪೂರ್ಣವಾಗಿ ವಾಸನೆ ಕಡಿಮೆಯಾಗಿರುತ್ತದೆ. ಹಾಗೆ ಅದರಲ್ಲಿ ಇದ್ದ ಬಣ್ಣ ಕೂಡ ಸ್ವಲ್ಪಮಟ್ಟಿಗೆ ತಿಳಿಯಾಗುತ್ತದೆ. ಈಗ ನೀವು ಆಲುಗಡ್ಡೆಯನ್ನು ಒಂದು ಪ್ಲೇಟ್ಗೆ ಹಾಕಿಕೊಳ್ಳಿ. ನಂತರ ನೀವು ಈ ಎಣ್ಣೆಯನ್ನು ಒಂದು ಬೌಲ್ಗೆ ಹಾಕಿಕೊಳ್ಳಿ.

Floor Cleaning Tips: ನೆಲ ಒರೆಸುವ ನೀರಿಗೆ ಇದನ್ನು ಬೆರೆಸಿದರೆ ಸಾಕು ನೋಡಿ ನಂತರ ಚಮತ್ಕಾರ !! ಗ್ರೇಟ್ ಅಂತೀರಾ!!

ಇದರಲ್ಲಿ ವ್ಯತ್ಯಾಸ ನಿಮಗೆ ಕಂಡುಬರುತ್ತದೆ ಏನೆಂದರೆ, ಮೊದಲಿನ ಹಾಗೆ ಇದರಲ್ಲಿ ಯಾವುದೇ ರೀತಿಯ ವಾಸನೆ ಬೇಡದ ವಸ್ತು ಹಾಗೂ ಬಣ್ಣ ಇರುವುದಿಲ್ಲ. ಎಣ್ಣೆ ಹೊಸ ಎಣ್ಣೆ ಹಾಗೆ ಶುದ್ಧವಾಗುತ್ತದೆ ಹಾಗೂ ನೀವು ಈ ಎಣ್ಣೆಯನ್ನು ಎಲ್ಲಾ ಅಡುಗೆಗೂ ಪುನರ್ ಬಳಕೆ ಮಾಡಬಹುದು. ನೀವು ಒಮ್ಮೆ ಬಳಕೆ ಮಾಡಿದ ಎಣ್ಣೆಯನ್ನು ಮತ್ತೆ ಬಳಕೆ ಮಾಡದೆ ವೆಸ್ಟ್ ಮಾಡುವ ಬದಲಾಗಿ ಈ ರೀತಿಯಾಗಿ ಮಾಡಿಕೊಂಡರೆ ಎಣ್ಣೆ ಉಳಿತಾಯ ಕೂಡ ಆಗುತ್ತದೆ ಹಾಗೂ ಬಹಳ ಉತ್ತಮ ಸಲಹೆ ಇದು ಆಗಿದೆ. ನೀವು ಕೂಡ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ…

Cooking Oil
Respected images are credited to the original sources

 

 

Leave a comment