Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

New Home Loan Scheme: ಸ್ವಂತ ಮನೆ ಖರೀದಿ ಮಾಡಲು ಕಷ್ಟ ಪಡುತ್ತಿದೀರಾ! ಇದೀಗ ನಿಮ್ಮ ಸಹಾಯಕ್ಕೆ ಸರ್ಕಾರ ನಿಂತಿದೆ, ಸರ್ಕಾರದಿಂದ ಹೊಸ ಯೋಜನೆ ಘೋಷಣೆ.

New Home Loan Scheme: ಪ್ರತಿಯೊಬ್ಬರೂ ಸಹ ತಮ್ಮದೇ ಆದ ಸ್ವಂತ ಮನೆಯಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳೆಯಬೇಕು ಎಂದು ಬಹಳ ಆಶಿಸುತ್ತಾರೆ. ಆದರೆ ಒಂದು ಸ್ವಂತ ಮನೆ ಖರೀದಿ ಮಾಡುವುದು ಅಥವಾ ನಿರ್ಮಿಸುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಮಾಧ್ಯಮ ವರ್ಗದ ಜನರಿಗೆ ಇದು ನಿಜಕ್ಕೂ ಬಾರಿ ಕಷ್ಟ ಎಂದೇ ಹೇಳಬಹುದು.

ಇನ್ನು ತಮ್ಮ ಸ್ವಂತ ಮನೆಯ ಕನಸುಗಳನ್ನು ನನಸು ಮಾಡಲು ಬ್ಯಾಂಕ್ ಗಳು ಸಾಲ ನೀಡುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಾಲ ಪಡೆದು ಮನೆ ಕಟ್ಟ ಬಹುದು ಆದರೆ ಪ್ರತಿ ತಿಂಗಳು ಇಎಂಐ ಕಟ್ಟುವುದು ಬಹಳ ಕಷ್ಟ. ಪ್ರತಿ ತಿಂಗಳು ಇಎಂಐ ಕಟ್ಟಲು ಆಗದೆ ಅನೇಕರು ಪರದಾಡುತ್ತಿದ್ದಾರೆ.

ಇನ್ನು ತಮ್ಮ ಸ್ವಂತ ಮನೆಯ ಕನಸನ್ನು ಅನೇಕರು ಇದೆ ಕಾರಣಕ್ಕೆ ಮರೆತು ಬಿಡುತ್ತಿದ್ದಾರೆ. ತಮಗಾಗಿ ತಮ್ಮ ಮಕ್ಕಳಿಗಾಗಿ ನಿವಾಸ ಮಾಡಲು ಒಂದು ಸ್ವಂತ ಮನೆ ಇದ್ದರೆ ಬಹಳ ಸಂತೋಷದ ಜೀವನ ನಡೆಸಬಹುದು ಎಂದು ಅಂದರು ಕನಸು ಕಟ್ಟಿಕೊಂಡಿರುತ್ತಾರೆ. ಇನ್ನು ಈ ಕನಸನ್ನು ನನಸು ಮಾಡಲು ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಇನ್ನು ಇಂತಹ ಜನರ ಕನಸನ್ನು ನನಸು ಮಾಡಲು ಮೋದಿ ಸರ್ಕಾರ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಮೂಲಕ ಇವರ ನೆರುವಿಗೆ ಬಂದಿದೆ. ಹೌದು, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ (Pradhan mantri awas yojana) ಮೂಲಕ ನಮ್ಮ ದೇಶದ ನಿರ್ಗತಿಕ ಜನರಿಗೆ ಸ್ವಂತ ಮನೆ ಕಟ್ಟಿಸಿ ಕೊಡಲಾಗುತ್ತಿದೆ.

ಇನ್ನು ಈಗಾಗಲೇ ಈ ಯೋಜನೆಯ ಅಡಿಯಲ್ಲಿ ಲಕ್ಷಗಳಲ್ಲಿ ಫಲಾನುಭವಿಗಳು ತಮ್ಮದೇ ಆದ ಸ್ವಂತ ಮನೆ ಪಡೆದುಕೊಂಡಿದ್ದಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ದೇಶದ ಬಡ ಕುಟುಂಬಗಳ ಕಷ್ಟ ನಿವಾರಣೆ ಮಾಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇನ್ನು ಪ್ರಧಾನ್ ಮಂತ್ರಿ ಯೋಜನೆಯ ಜೊತೆಗೆ ಸ್ವಂತ ಮನೆ ಇಲ್ಲದವರಿಗೆ ಮನೆ ಕಲ್ಪಿಸಿಕೊಡಲು.

ಇದೀಗ ಕೇಂದ್ರ ಸರ್ಕಾರ(Central Government) ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಹೌದು, ಈ ಯೋಜನೆಯ ಮೂಲಕ ನಿರ್ಗತಿಕ ಜನರು ತಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ.

ದೇಶದ ನಿರ್ಗತಿಕರಿಗೆ ಸ್ವಂತ ಮನೆ ಮಾಡಿಕೊಡಲು ಇದೀಗ ಸರ್ಕಾರ ಹೊಸ ಯೋಜನೆಯನ್ನು ಇದೆ ಸೆಪ್ಟಂಬರ್ ತಿಂಗಳಿನಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಹೌದು, ಮನೆ ನಿರ್ಮಾಣ ಮಾಡಲು ಬ್ಯಾಂಕ್ ಗಳು ಈಗಾಗಲೇ ಗೃಹ ಸಾಲವನ್ನು ನೀಡುತ್ತಿದೆ, ಇನ್ನು ಈ ಹೊಸ ಯೋಜನೆಯ ಮೂಲಕ ಗೃಹ ಸಾಲದ ಬಡ್ಡಿ ದರ ಕಡಿಮೆ ಆಗುವ ಎಲ್ಲಾ ಸಾಧ್ಯತೆ ಇದೇ ಎನ್ನಲಾಗುತ್ತಿದೆ.

ಇನ್ನು ಈ ಕುರಿತು ಸ್ವಂತ ನಗರ ವ್ಯವಹಾರ ಸಚಿವಾಲಯದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮನೋಜ್ ಜೋಶಿ(Manoj Joshi) ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಹೊಸ ಯೋಜನೆಯನ್ನು ಜಾರಿಗೆ ತರುವುದಾಗಿ ಸಚಿವರು ಘೋಷಿಸಿದ್ದಾರೆ. ಇನ್ನು ಈ ಯೋಜನೆಯ ಮೂಲಕ ದೇಶದ ಬಡ ಜನರು ತಮ್ಮ ಸ್ವಂತ ಮನೆ ಕನಸನ್ನು ಪೂರೈಸಿ ಕೊಳ್ಳಬಹುದು.

The government has announced a new scheme to assist those who do not own a home.
The government has announced a new scheme to assist those who do not own a home.
Leave a comment