Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Government News : ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ ಸರ್ಕಾರ! ಈ ರೀತಿ ಮಾಡಿ ಪ್ರಯೋಜನ ಪಡೆಯಿರಿ!

ರೈತರು 3 ಲಕ್ಷದವರೆಗು ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರೆ, ಆ ಸಾಲವನ್ನು ರೈತರು ಹಣಪಾವತಿ ಮಾಡುವುದಕ್ಕೆ ಸಾಧ್ಯವಾಗದೇ ಹೋದರೆ, ಅಂಥ ರೈತರ ಸಾಲವನ್ನು ಸರ್ಕಾರವೇ ಮನ್ನಾ ಮಾಡುತ್ತದೆ.

Government News : ರೈತರು ಕೃಷಿ ಚಟುವಟಿಕೆಗಳಿಗಾಗಿ ಹಣ ಸಾಲದೇ ಬಂದಾಗ ಬ್ಯಾಂಕ್ ಗಳಿಂದ ಸಾಲ ಪಡೆದಿರುತ್ತಾರೆ. ಆದರೆ ಮಳೆ ಬೆಳೆ ಸರಿಯಾಗಿ ಆಗದೆ ಕೃಷಿ ಕೆಲಸ ಕೈಕೊಟ್ಟು, ಲಾಭ ಸಿಗದೇ ಇದ್ದಾಗ, ಸಾಲ ತೀರಿಸಲು ಸಾಧ್ಯ ಆಗುವುದಿಲ್ಲ. ಅಂಥ ಪರಿಸ್ಥಿತಿಯಲ್ಲಿ ರೈತರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ಆ ರೀತಿಯಲ್ಲಿ ಸಾಲ ತೀರಿಸಲು ಸಾಧ್ಯವಾಗದ ರೈತರಿಗೆ ಇದೀಗ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಸರ್ಕಾರವು ರೈತರ ಸಾಲ ಮನ್ನಾ ಮಾಡುವುದಕ್ಕೆ ತೀರ್ಮಾನ ಮಾಡಿದೆ..

Government News

ರೈತರು ನೆಲದಲ್ಲಿ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ಕೂಡ, ಅವರ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲ ಸಿಗುವುದಿಲ್ಲ. ಹಾಗಾಗಿ ರೈತರು ಹೆಚ್ಚು ಕಷ್ಟ ಅನುಭವಿಸುತ್ತಾರೆ. ಶ್ರಮಜೀವಿಯಾಗಿದ್ದರು ಅವರಿಗೆ ಸಿಗಬೇಕಾದ ಪ್ರತಿಫಲ ಸಿಗುವುದಿಲ್ಲ. ಸಾಲ ಮಾಡಿ ಕಷ್ಟಪಡುತ್ತಾರೆ, ಸಾಲ ಮರುಪಾವತಿ ಮಾಡಿಲ್ಲ ಅಂದ್ರೆ ಬ್ಯಾಂಕ್ ಗಳು ಕೂಡ ಅವರಿಗೆ ನೋಟಿಸ್ ಕಳಿಸಿ ತೊಂದರೆ ಕೊಡುವುಡಕ್ಕೆ ಶುರು ಮಾಡಿದ್ದಾರೆ. ಹಾಗಾಗಿ ರೈತರಿಗೆ ತೊಂದರೆ ಕೊಡಬಾರದು ಎಂದು ಸರ್ಕಾರ ಹೊಸ ನಿರ್ಧಾರ ಮಾಡಿದೆ.

ರೈತರ ಸಾಲ ಮನ್ನಾ!

ಬ್ಯಾಂಕ್ ಗಳಿಂದ ರೈತರು ಪಡೆದಿರುವ ಸಾಲದ ಮೊತ್ತವನ್ನು ಮನ್ನಾ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಹೌದು, ಮೊದಲಿಗೆ 50 ಸಾವಿರ ಇಂದ 1 ಲಕ್ಷದವರೆಗೂ ಸಾಲ ಪಡೆದಿರುವ ರೈತರ ಸಾಲವನ್ನು ಮನ್ನಾ ಮಾಡಲು ನಿರ್ಧಾರ ಮಾಡಲಾಗಿತ್ತು, ಆದರೆ ಈಗ ಸರ್ಕಾರ ರೈತರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವುದಕ್ಕೆ ನಿರ್ಧಾರ ಮಾಡಿದೆ. 1 ಲಕ್ಷದವರೆಗಿನ ಸಾಲದ ಮೊತ್ತವನ್ನು ಈಗ ಲಕ್ಷಕ್ಕೆ ಏರಿಸಲಾಗಿದೆ..

ರೈತರು 3 ಲಕ್ಷದವರೆಗು ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರೆ, ಆ ಸಾಲವನ್ನು ರೈತರು ಹಣಪಾವತಿ ಮಾಡುವುದಕ್ಕೆ ಸಾಧ್ಯವಾಗದೇ ಹೋದರೆ, ಅಂಥ ರೈತರ ಸಾಲವನ್ನು ಸರ್ಕಾರವೇ ಮನ್ನಾ ಮಾಡುತ್ತದೆ. ಇದು ಕಷ್ಟದಲ್ಲಿರುವ ಎಲ್ಲಾ ರೈತರಿಗೆ ಗುಡ್ ನ್ಯೂಸ್ ಆಗಿದ್ದು, ಎಲ್ಲಾ ರೈತರು ಕೂಡ ನಿಶ್ಚಿಂತೆ ಇಂದ ಮುಂದಿನ ಬೆಳೆಗೆ ತಯಾರಿ ಮಾಡಿಕೊಳ್ಳಬಹುದು. ರೈತರಿಗಾಗಿ ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ನಿರ್ಧಾರ ಇದಾಗಿದೆ .

ಪ್ರಸ್ತುತ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ಸರ್ಕಾರ ಕೂಡ ರೈತರಿಗೆ ಅನುಕೂಲ ಮಾಡಿಕೊಡಲು ಈ ನಿರ್ಧಾರ ತೆಗೆದುಕೊಳ್ಳಲಿದೆ. 2024-25ರ ಬಜೆಟ್ ನಲ್ಲಿ ಸರ್ಕಾರ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತರುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಇದರಿಂದ ರೈತರ ಮೇಲಿನ ಭಾರ ಕಡಿಮೆ ಆಗುತ್ತದೆ ಎನ್ನುವುದೇ ಸಂತೋಷದ ವಿಚಾರ ಆಗಿದೆ. ಒಟ್ಟಿನಲ್ಲಿ ರೈತರಿಗೆ ಸರ್ಕಾರದಿಂದ ಆಗುತ್ತಿರುವ ಪ್ರಯೋಜನಗಳನ್ನು ನೋಡಿದರೆ, ರೈತರ ಸಮಸ್ಯೆಗಳು ಬೇಗ ಕಡಿಮೆ ಆಗಲಿದೆ. ಎಲ್ಲಾ ರೈತರು ಈ ಪ್ರಯೋಜನ ಪಡೆಯಿರಿ.

Also Read: Credit Card : ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವಾಗ ಈ ಅಂಶಗಳನ್ನು ಮರೆಯಬೇಡಿ!

Leave a comment